Sunday, August 30, 2026
Advertisement
ADVERTISEMENT

ರಾಷ್ಟ್ರೀಯ

ಗಡಿಯಲ್ಲಿ ಯಾರೇ ತಂಟೆ ಮಾಡಿದರೂ ಮುಲಾಜಿಲ್ಲದೇ ಸುಟ್ಟು ಬಿಸಾಕಿ: ಆದೇಶ

ಗಡಿಯಲ್ಲಿ ಯಾರೇ ತಂಟೆ ಮಾಡಿದರೂ ಮುಲಾಜಿಲ್ಲದೇ ಸುಟ್ಟು ಬಿಸಾಕಿ: ಆದೇಶ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧದಂತಹ ಸನ್ನಿವೇಶ ನಿರ್ಮಾಣವಾಗಿರುವ ಬೆನ್ನಲ್ಲೆ, ಗಡಿಯಲ್ಲಿ ಯಾರೇ ತಂಟೆ ಮಾಡಿದರೂ ದೇಶದ ಭದ್ರತೆ ದೃಷ್ಠಿಯಿಂದ ಮುಲಾಜಿಲ್ಲದೇ ಸುಟ್ಟು ಬಿಸಾಕಿ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಲಾಗಿದೆ. ಒಂದೆಡೆ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದ್ದರೆ,...

Read moreDetails

ಮತ್ತೆ ಅನಾಥವಾದ ಪಾಕ್: ಭಾರತ ಬೆನ್ನಿಗೆ ನಿಂತ ವಿಶ್ವದ ಪ್ರಮುಖರು

ಮತ್ತೆ ಅನಾಥವಾದ ಪಾಕ್: ಭಾರತ ಬೆನ್ನಿಗೆ ನಿಂತ ವಿಶ್ವದ ಪ್ರಮುಖರು

ನವದೆಹಲಿ: ಭಯೋತ್ಪಾದನಾ ಕಾರ್ಖಾನೆಯಾಗಿ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಪಾಕಿಸ್ಥಾನ ಜಾಗತಿಕವಾಗಿ ಮತ್ತೊಮ್ಮೆ ಅನಾಥವಾಗಿದ್ದು, ವಿಶ್ವದ ಪ್ರಮುಖ ರಾಷ್ಟçಗಳು ಭಾರತಕ್ಕೆ ಬೇಷರತ್ ಬೆಂಬಲ ಘೋಷಣೆ ಮಾಡಿವೆ. ಉಗ್ರವಾದವನ್ನು ಧಮನಿಸುವಂತೆ ಹಾಗೂ ಪೋಷಣೆ ಮಾಡದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಪಾಕಿಸ್ಥಾನಕ್ಕೆ ನಿರಂತರವಾಗಿ ತಾಕೀತು ಮಾಡುತ್ತಲೇ...

Read moreDetails

ವೀಡಿಯೋ: ಪಾಕ್ ವಿಮಾನವನ್ನು ಭಾರತೀಯ ಪಡೆಗಳು ಅಟ್ಟಾಡಿಸಿದ್ದು ಹೇಗೆ ನೋಡಿ

ವೀಡಿಯೋ: ಪಾಕ್ ವಿಮಾನವನ್ನು ಭಾರತೀಯ ಪಡೆಗಳು ಅಟ್ಟಾಡಿಸಿದ್ದು ಹೇಗೆ ನೋಡಿ

ನವದೆಹಲಿ: ಬಾಲಾಕೋಟ್ ದಾಳಿ ಹಿನ್ನೆಲೆಯಲ್ಲಿ ಇಂದು ಭಾರತದ ವಾಯುಸೇನಾ ಗಡಿಯನ್ನು ದಾಟಿ ಭಾರತದ ಒಳಗೆ ಪ್ರವೇಶಿಸಿದ ಪಾಕಿಸ್ಥಾನ ವಿಮಾನಗಳನ್ನು ನಮ್ಮ ಸೇನೆ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ. ಭಾರತ ಪ್ರವೇಶಿಸಿದ ಒಟ್ಟು ಮೂರು ವಿಮಾನಗಳನ್ನು ಭಾರತೀಯ ಪಡೆಯ ಒಟ್ಟು ಆರು ಜೆಟ್ ವಿಮಾನಗಳ ಅಟ್ಟಾಡಿಸಿ,...

Read moreDetails

Breaking: ಸೇನಾ ತ್ರಿದಳ ಮುಖ್ಯಸ್ಥರೊಂದಿಗೆ ಪ್ರಧಾನಿ ತೀರ್ಮಾನ ಮಾಡಿದ್ದೇನು?

Breaking: ಸೇನಾ ತ್ರಿದಳ ಮುಖ್ಯಸ್ಥರೊಂದಿಗೆ ಪ್ರಧಾನಿ ತೀರ್ಮಾನ ಮಾಡಿದ್ದೇನು?

ನವದೆಹಲಿ: ಗಡಿಯಲ್ಲಿನ ಪರಿಸ್ಥಿತಿ ಯುದ್ಧದ ರೀತಿಯಲ್ಲಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಭೆ ಮುಕ್ತಾಯವಾಗಿದ್ದು, ಯಾವ ನಿರ್ಧಾರಕ್ಕೆ ಬರಲಾಗಿದೆ ಎಂಬ ಕುತೂಹಲ ಮೂಡಿದೆ. ಇಂದು ಸಂಜೆ ಪ್ರಧಾನಿಯವರ ನಿವಾಸದಲ್ಲಿ ನಡೆದ ಸುಮಾರು...

Read moreDetails

ನಮ್ಮ ಅಭಿನಂದನ್’ಗೆ ತೊಂದರೆಯಾದರೆ ಪರಿಣಾಮ ಭೀಕರವಾಗಿರುತ್ತದೆ: ಭಾರತ ಎಚ್ಚರಿಕೆ

ನಮ್ಮ ಅಭಿನಂದನ್’ಗೆ ತೊಂದರೆಯಾದರೆ ಪರಿಣಾಮ ಭೀಕರವಾಗಿರುತ್ತದೆ: ಭಾರತ ಎಚ್ಚರಿಕೆ

ನವದೆಹಲಿ: ಪಾಕಿಸ್ಥಾನದ ಪಡೆಗಳು ಅಕ್ರಮವಾಗಿ ಬಂಧಿಸಿರುವ ನಮ್ಮ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಕೊಂಚ ತೊಂದರೆಯಾದರೂ ಅದರ ಭೀಕರ ಪರಿಣಾಮವನ್ನು ನೀವು ಎದುರಿಸುತ್ತೀರಿ ಎಂದು ಭಾರತ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದೆ. ಭಾರತದ ವಾಯುಗಡಿಯೊಳಗೆ ಇಂದು ಮುಂಜಾನೆ ಪಾಕ್ ವಿಮಾನಗಳು ಅತಿಕ್ರಮ...

Read moreDetails

ಪಾಕ್ ಹೈ ಕಮಿಷನರ್’ಗೆ ಭಾರತ ಸಮನ್ಸ್: ಹಿಗ್ಗಾ ಮುಗ್ಗಾ ತರಾಟೆ

ನವದೆಹಲಿ: ಪಾಕಿಸ್ಥಾನ ವಿಮಾನಗಳು ಭಾರತದ ಗಡಿಯೊಳಕ್ಕೆ ನುಗ್ಗಿದ್ದು ಮಾತ್ರವಲ್ಲದೇ, ವಿಂಗ್ ಕಮಾಂಡರ ಅಭಿನಂದನ್ ಅವರನ್ನು ತಮ್ಮ ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಪಾಕ್ ಹೈ ಕಮಿಷನರ್'ಗೆ ಸಮನ್ಸ್ ಜಾರಿ ಮಾಡಿ ಕರೆಸಿಕೊಂಡು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನ ವಾಯುಪಡೆ ಭಾರತದ ಉಲ್ಲಂಘನೆ...

Read moreDetails

ಕರ್ನಾಟಕ ಸೇರಿ ದೇಶದ ಪ್ರಮುಖ ನಗರ, ಏರ್’ಪೋರ್ಟ್, ಕರಾವಳಿಗಳಲ್ಲಿ ಹೈ ಅಲರ್ಟ್

ಕರ್ನಾಟಕ ಸೇರಿ ದೇಶದ ಪ್ರಮುಖ ನಗರ, ಏರ್’ಪೋರ್ಟ್, ಕರಾವಳಿಗಳಲ್ಲಿ ಹೈ ಅಲರ್ಟ್

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಯುದ್ಧ ಘೋಷಣೆಯಾಗುವಂತಹ ಸನ್ನಿವೇಶಗಳ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಎಲ್ಲ ಪ್ರಮುಖ ನಗರ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಕರಾವಳಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ...

Read moreDetails

6 ಮಿಗ್ ವಿಮಾನದಲ್ಲಿ 5 ವಾಪಾಸ್: ಮಿಸ್ಸಿಂಗ್ ವಿಂಗ್ ಕಮಾಂಡರ್ ಇವರೇ ನೋಡಿ

ನವದೆಹಲಿ: ಭಾರತದ ಪರಿಧಿಯಲ್ಲಿ ದಾಳಿ ನಡೆಸಲು ಯತ್ನಿಸಿದ್ದ ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಆರು ಮಿಗ್ ವಿಮಾನಗಳಲ್ಲಿ ಐದು ಮಾತ್ರ ಸುರಕ್ಷಿತವಾಗಿ ಹಿಂತಿರುಗಿದ್ದು, ಒಂದು ವಿಮಾನ ಕಾಣೆಯಾಗಿದೆ. ಕಾಣೆಯಾಗಿರುವ ವಿಮಾನವನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ ಎಂದು ಕೇಂದ್ರ ಈಗಗಾಲೇ ಹೇಳಿದ್ದು,...

Read moreDetails

ಪಾಕಿಸ್ಥಾನದ ಟಾರ್ಗೆಟ್’ನಲ್ಲಿ ನಮ್ಮ ವಿಂಗ್ ಕಮಾಂಡರ್ ಕಾಣೆಯಾಗಿದ್ದಾರೆ: ಕೇಂದ್ರ ಮಾಹಿತಿ

ನವದೆಹಲಿ: ಭಾರತದ ಸೇನೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ಥಾನದ ಯುದ್ದ ವಿಮಾನಗಳು ಇಂದು ನಡೆಸಿದ ದಾಳಿಯ ವೇಳೆ ಪಾಕ್'ನ ಒಂದು ವಿಮಾನವನ್ನು ಹೊಡೆದುರುಳಿಸಿದ್ದೆವೆ. ಇದೇ ವೇಳೆ ನಡೆದ ಘಟನೆಯಲ್ಲಿ ನಮ್ಮ ವಿಂಗ್ ಕಮಾಂಡರ್ ಓರ್ವರು ಕಾಣೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ....

Read moreDetails

ದೇಶದ ರಕ್ಷಣೆಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆ? ಅರುಣ್ ಜೇಟ್ಲಿ ಮುನ್ಸೂಚನೆ

ದೇಶದ ರಕ್ಷಣೆಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆ? ಅರುಣ್ ಜೇಟ್ಲಿ ಮುನ್ಸೂಚನೆ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಆರಂಭವಾಗಿರುವ ಕಿತ್ತಾಟ ವಿಕೋಪದ ಹಂತಕ್ಕೆ ಹೋಗಿರುವ ಹಿನ್ನೆಲೆಯಲ್ಲಿ, ದೇಶದ ರಕ್ಷಣೆಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆಯಾದರೂ ಆಗಬಹುದು ಎಂಬ ಸೂಚನೆಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಪಾಕ್...

Read moreDetails
Page 255 of 350 1 254 255 256 350
  • Trending
  • Latest
error: Content is protected by Kalpa News!!