Sunday, October 18, 2026
Advertisement
ADVERTISEMENT

ರಾಷ್ಟ್ರೀಯ

ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ತುರ್ತು ಭದ್ರತಾ ಪಡೆಗಳ ನಿಯೋಜನೆಗೆ ಕಾರಣವೇನು?

ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ತುರ್ತು ಭದ್ರತಾ ಪಡೆಗಳ ನಿಯೋಜನೆಗೆ ಕಾರಣವೇನು?

ಜಮ್ಮು: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಾದ್ಯಂತ ತುರ್ತಾಗಿ ಭಾರೀ ಸಂಖ್ಯೆಯಲ್ಲಿ ಪ್ಯಾರಾ ಮಿಲಿಟಲಿ ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಿರುವುದು ಭಾರೀ ಕುತೂಹಲ ಕೆರಳಿಸಿದೆ. ಇಂದು ಮುಂಜಾನೆ ಕೇಂದ್ರ ಸರ್ಕಾರ ಏಕಾಏಕಿ ಪ್ಯಾರಾಮಿಲಿಟರಿಯ ಸುಮಾರು 100 ಪಡೆಗಳನ್ನು...

Read moreDetails

Video: ಪುಲ್ವಾಮಾ ಸ್ಫೋಟಕ್ಕೂ ಕೆಲವೇ ಕ್ಷಣ ಮುನ್ನ ಬಸ್’ನಲ್ಲಿದ್ದ ಯೋಧ ತೆಗೆದ ವೀಡಿಯೊದಲ್ಲಿ ಏನಿದೆ?

Video: ಪುಲ್ವಾಮಾ ಸ್ಫೋಟಕ್ಕೂ ಕೆಲವೇ ಕ್ಷಣ ಮುನ್ನ ಬಸ್’ನಲ್ಲಿದ್ದ ಯೋಧ ತೆಗೆದ ವೀಡಿಯೊದಲ್ಲಿ ಏನಿದೆ?

ನವದೆಹಲಿ: ಕಳೆದ ಗುರುವಾರ ಜಮ್ಮುವಿನ ಪುಲ್ವಾಮಾ ಜಿಲ್ಲೆಯ ಆರಂತಿಪುರದ ಹೆದ್ದಾರಿಯಲ್ಲಿ ಪಾಕಿಸ್ಥಾನದ ಜೈಷ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಅಂದು ಸಿಆರ್'ಪಿಎಫ್ ಯೋಧರು ಸಾಗುತ್ತಿದ್ದ ಬಸ್ ಮೇಲೆ ದಾಳಿ ನಡೆಯುವ ಕೆಲವೇ ಕ್ಷಣಗಳ...

Read moreDetails

ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆ ಮುಂದೆಯೇ ಶಿಕ್ಷಕಿಯನ್ನು ಇರಿದು ಕೊಂದ ಪಾಪಿ

ಚೆನ್ನೈ: ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಶಿಕ್ಷಕಿಯೊಬ್ಬಳನ್ನು ಆಕೆಯ ಸೇವೆ ಸಲ್ಲಿಸುತ್ತಿದ್ದ ಶಾಲೆಯ ಮುಂದೆಯೇ ದುಷ್ಕರ್ಮಿಯೊಬ್ಬ ಇರಿದು ಕೊಂದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಡಲೂರಿನ ಕುರಿಂಜಿಪಾಡಿ ಗ್ರಾಮದ ಶಾಲೆಯಲ್ಲಿ ಈ ಘಟನೆ ಇಂದು ಮುಂಜಾನೆ ನಡೆದಿದ್ದು, ಖಾಸಗಿ ಶಾಲೆಯಲ್ಲಿ ಕೆಲಸ...

Read moreDetails

ಉತ್ತರ ಭಾರತದಲ್ಲಿ ಲಘು ಭೂಕಂಪನ

ಉತ್ತರ ಭಾರತದಲ್ಲಿ ಲಘು ಭೂಕಂಪನ

ನವದೆಹಲಿ:  ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಕಡೆಗಳಲ್ಲಿ ಇಂದು ಮುಂಜಾನೆ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದ್ದು ಉತ್ತರ ಪ್ರದೇಶ ಮುಜಾಫರ್ ನಗರದ ನೈಋತ್ಯ ಭಾಗದಲ್ಲಿ ಭೂಕಂಪನ ಕೇಂದ್ರವಿತ್ತು. ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ಭೂಕಂಪನ...

Read moreDetails

ಪುಲ್ವಾಮಾ ದಾಳಿ: ತನಿಖೆ ಕೈಗೆತ್ತಿಕೊಂಡ ಎನ್’ಐಎ, ಎಫ್’ಐಆರ್ ದಾಖಲು

ಪುಲ್ವಾಮಾ ದಾಳಿ: ತನಿಖೆ ಕೈಗೆತ್ತಿಕೊಂಡ ಎನ್’ಐಎ, ಎಫ್’ಐಆರ್ ದಾಖಲು

ನವದೆಹಲಿ: ಜಮ್ಮುವಿನ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ಭೀಕರ ಆತ್ಮಾಹುತಿ ದಾಳಿಯ ತನಿಖೆಯನ್ನು ರಾಷ್ಟಿಯ ತನಿಖಾ ದಳ(ಎನ್'ಐಎ) ಅಧಿಕೃತವಾಗಿ ಇಂದು ಕೈಗೆತ್ತಿಕೊಂಡಿದೆ. ಪ್ರಕರಣದ ಕುರಿತಂತೆ ಕೇಂದ್ರ ಗೃಹ ಸಚಿವಾಲಯದಿಂದ ತನಿಖೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಎನ್'ಐಎ, ಎಫ್'ಐಆರ್ ದಾಖಲಿಸಿ ಅಧಿಕೃತವಾಗಿ ತನಿಖೆಯನ್ನು...

Read moreDetails

ಪಾಕ್ ಉಗ್ರರಿಗೆ ಪಾಠ ಕಲಿಸಲು ರೊಚ್ಚಿಗೆದ್ದಿರುವ ಕಾಶ್ಮೀರಿ ಯುವಕರ ನಿರ್ಧಾರ ಏನು ಗೊತ್ತಾ?

ಪಾಕ್ ಉಗ್ರರಿಗೆ ಪಾಠ ಕಲಿಸಲು ರೊಚ್ಚಿಗೆದ್ದಿರುವ ಕಾಶ್ಮೀರಿ ಯುವಕರ ನಿರ್ಧಾರ ಏನು ಗೊತ್ತಾ?

ಬಾರಾಮುಲ್ಲಾ: ಇಡಿಯ ಭಾರತವೇ ಬೆಚ್ಚಿ ಬೀಳುವಂತೆ ಪುಲ್ವಾಮಾದಲ್ಲಿ ಭೀಕರ ದಾಳಿ ನಡೆಸಿದ ಪಾಕ್ ಉಗ್ರರ ಕೃತ್ಯಕ್ಕೆ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಇದರ ಬೆನ್ನಲ್ಲೆ, ಪಾಕ್ ವಿರುದ್ಧ ಕೆರಳಿರುವ ಇಡಿಯ ಭಾರತ ಪ್ರತೀಕಾರಕ್ಕಾಗಿ ಒತ್ತಾಯಿಸುತ್ತಿದೆ. ಹಾಗೆಯೇ, ಕಾಶ್ಮೀರಿಗಳು ಉಗ್ರರಿಗೆ...

Read moreDetails

ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲ: ಸೌಜನ್ಯ ತೋರದ ಪಾಕ್’ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ

ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲ: ಸೌಜನ್ಯ ತೋರದ ಪಾಕ್’ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಕನಿಷ್ಠ ಸಾಂತ್ವನ ಹೇಳುವ ಸೌಜನ್ಯವನ್ನೂ ಸಹ ತೊರದ ಪಾಕಿಸ್ಥಾನದ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲವಿದ್ದಂತೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪುಲ್ವಾಮಾ ದಾಳಿಯ ಬಗ್ಗೆ ಪುರಾವೆ ಕೊಡಿ ಎಂದು...

Read moreDetails

ಕೇಂದ್ರ ನೌಕರರಿಗೆ ಬಂಪರ್: ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳ

ಕೇಂದ್ರ ನೌಕರರಿಗೆ ಬಂಪರ್: ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ಬಂಪರ್ ಘೋಷಣೆ ಮಾಡಿದ್ದು, ಶೇ.3ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗಿದೆ. ಈ ಲಾಭ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ...

Read moreDetails

ಪುಲ್ವಾಮಾ ದಾಳಿಗೆ ಪ್ರತೀಕಾರ ನಿಶ್ಚಿತ ಆದರೆ, ಹೇಗೆ ಎಂದು ಹೇಳಲಾಗುವುದಿಲ್ಲ: ರಕ್ಷಣಾ ಸಚಿವೆ

ಪುಲ್ವಾಮಾ ದಾಳಿಗೆ ಪ್ರತೀಕಾರ ನಿಶ್ಚಿತ ಆದರೆ, ಹೇಗೆ ಎಂದು ಹೇಳಲಾಗುವುದಿಲ್ಲ: ರಕ್ಷಣಾ ಸಚಿವೆ

ಬೆಂಗಳೂರು: ಪುಲ್ವಾಮಾದಲ್ಲಿನ ಉಗ್ರರ ದಾಳಿಯಿಂದ ಆಕ್ರೋಶಗೊಂಡಿರುವ ದೇಶದ ಜನತೆಯ ಒತ್ತಾಯದಂತೆ ಪ್ರತೀಕಾರ ಪಡೆಯುವುದು ನಿಶ್ಚಿತ. ಆದರೆ, ಯಾವ ರೀತಿ ಎಂಬುದನ್ನು ಮಾತ್ರ ಈಗ ಹೇಳಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ಪ್ರತೀಕಾರ ಪಡೆಯುವುದು...

Read moreDetails

ಕಾಶ್ಮೀರಿಗಳಿಗೆ ಸರಕು ಸಾಗಾಣೆ ನಿರ್ಬಂಧಿಸಿ, ಪ್ರವಾಸಕ್ಕೆ ತೆರಳಬೇಡಿ: ತಥಾಗತ ರಾಯ್

ಕಾಶ್ಮೀರಿಗಳಿಗೆ ಸರಕು ಸಾಗಾಣೆ ನಿರ್ಬಂಧಿಸಿ, ಪ್ರವಾಸಕ್ಕೆ ತೆರಳಬೇಡಿ: ತಥಾಗತ ರಾಯ್

ಮೇಘಾಲಯ: ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ 42 ಉಗ್ರರನ್ನು ಬಲಿ ಪಡೆದ ಹಿನ್ನೆಲೆಯಲ್ಲಿ, ಉಗ್ರರಿಗೆ ಸಹಕಾರ ನೀಡುತ್ತಿರುವ ಕಾಶ್ಮೀರಿಗಳಿಗೆ ಎಲ್ಲ ರೀತಿಯ ವ್ಯವಹಾರಗಳನ್ನು ನಿರ್ಬಂಧಿಸುವಂತೆ ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ಹೇಳಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕಾಶ್ಮೀರಿಗಳಿಗೆ ಎಲ್ಲ...

Read moreDetails
Page 265 of 357 1 … 264 265 266 … 357
  • Trending
  • Latest
error: Content is protected by Kalpa News!!