Saturday, October 17, 2026
Advertisement
ADVERTISEMENT

ರಾಷ್ಟ್ರೀಯ

ವಿಶ್ವ ಹವ್ಯಕ ಸಮ್ಮೇಳನಕ್ಕೆ ಅದ್ದೂರಿ, ಸಾಂಪ್ರದಾಯಿಕ ಚಾಲನೆ

ವಿಶ್ವ ಹವ್ಯಕ ಸಮ್ಮೇಳನಕ್ಕೆ ಅದ್ದೂರಿ, ಸಾಂಪ್ರದಾಯಿಕ ಚಾಲನೆ

ಬೆಂಗಳೂರು: ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿರುವ ಎರಡನೆಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ನೀಡಲಾಗಿದ್ದು, ಕಾರ್ಯಕ್ರಮದ ಸ್ಥಳದಲ್ಲಿ ಎಲ್ಲೆಲ್ಲೂ ಮಲೆನಾಡು ಹಾಗೂ ಕರಾವಳಿ ಸೊಗಡು ತುಂಬಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ವ್ಯಕ್ತಿಗೂ ಸಂಸ್ಥೆಗೂ ವ್ಯತ್ಸಾಸವಿದೆ....

Read moreDetails

ಭಾರೀ ಹಿಮಪಾತ: 2500 ಮಂದಿಯನ್ನು ರಕ್ಷಿಸಿದ ಭಾರತೀಯ ಸೇನೆ

ಸಿಕ್ಕಿಂ: ಇಲ್ಲಿನ ಗ್ಯಾಂಟೋಕ್ ಸನಿಹದ ನಟುಲಾ ಪ್ರದೇಶದಲ್ಲಿ ಭಾರೀ ಹಿಮಪಾತದಲ್ಲಿ ಸಿಲುಕಿದ್ದ ಸುಮಾರು 2500 ಮಂದಿಯನ್ನು ಭಾರತೀಯ ಸೇನೆ ಕ್ಷಿಪ್ರ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಿದೆ. ಈ ಪ್ರದೇಶದಲ್ಲಿ ಭಾರೀ ಹಿಮಪಾತವಾದ ಪರಿಣಾಮ ನೂರಾರು ವಾಹನಗಳು ಸಿಲುಕಿ, ಸಾವಿರಾರು ಮಂದಿ ಸಂಕಷ್ಟದಲ್ಲಿದ್ದರು. ತತಕ್ಷಣ...

Read moreDetails

ದೇಶ ರಕ್ಷಣೆಗೆ ಮುಡಿಪಾಗಿರುವ ಭೂಮಿ ಹಿಮಾಚಲ: ಪ್ರಧಾನಿ ಶ್ಲಾಘನೆ

ದೇಶ ರಕ್ಷಣೆಗೆ ಮುಡಿಪಾಗಿರುವ ಭೂಮಿ ಹಿಮಾಚಲ: ಪ್ರಧಾನಿ ಶ್ಲಾಘನೆ

ಧರ್ಮಶಾಲಾ: ದೇಶವನ್ನು ಕಾಯುವ ಪುಣ್ಯ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವೀರರ ಪುಣ್ಯ ಭೂಮಿ ಹಿಮಾಚಲ ಪ್ರದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. देवभूमि हिमाचल के धर्मशाला में जनसभा को संबोधित कर रहा हूं। लाइव...

Read moreDetails

ಬ್ಯಾಂಕ್ ನೌಕರರ ಮುಷ್ಕರ: ದೇಶದಾದ್ಯಂತ ಗ್ರಾಹಕರ ಪರದಾಟ

ನವದೆಹಲಿ: ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬರೋಡಾ ಬ್ಯಾಂಕ್‌ಗಳ ವಿಲೀನವನ್ನು ವಿರೋಧಿಸಿ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದೇಶದಾದ್ಯಂತ ಸುಮಾರು ೧೦ ಲಕ್ಷ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದು,...

Read moreDetails

ಸಾರ್ವಜನಿಕ ಸ್ಥಳದಲ್ಲಿ ನಮಾಜು ಮಾಡುವಂತಿಲ್ಲ: ಓವೈಸಿ ಕಿಡಿ

ಸಾರ್ವಜನಿಕ ಸ್ಥಳದಲ್ಲಿ ನಮಾಜು ಮಾಡುವಂತಿಲ್ಲ: ಓವೈಸಿ ಕಿಡಿ

ನವದೆಹಲಿ: ಉತ್ತರ ಪ್ರದೇಶದ ನೋಯಿಡಾ ಸೆಕ್ಟರ್‌ನಲ್ಲಿ ಖಾಲಿ ಪ್ರದೇಶಗಳಲ್ಲಿ ನಮಾಜ್ ಮಾಡಲು ಅವಕಾಶವನ್ನು ನಿರಾಕರಿಸಿರುವ ಸ್ಥಳೀಯ ಪೊಲೀಸರ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಕಿಡಿ ಕಾರಿದ್ದಾರೆ. ನೋಯ್ಡಾದ ಸೆಕ್ಟರ್ 58ರ ಸಾರ್ವಜನಿಕ ಖಾಲಿ ಸ್ಥಳದಲ್ಲಿ ನಮಾಜು ನಡೆಸುವುದರಿಂದ ಸಾರ್ವಜನಿಕರಿಗೆ ಅಡಚಣೆ...

Read moreDetails

ಯುಪಿಎಸ್‌ಸಿ ಪರೀಕ್ಷೆಯ ವಯೋಮಿತಿ ಇಳಿಕೆಯಿಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ: ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯ ವಯೋಮಿತಿ ಮಾಡುವ ಯಾವುದೇ ರೀತಿಯ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಕುರಿತಂತೆ ಸ್ಪಸ್ಪ್ಟೀಕರಣ ನೀಡಿರುವ ಕೇಂದ್ರ ಸಚಿವ...

Read moreDetails

ದೇವೇಗೌಡರು ಶಿಲಾನ್ಯಾಸ ಮಾಡಿದ್ದ ಸೇತುವೆ ಉದ್ಘಾಟಿಸಿದ ಮೋದಿ

ದೇವೇಗೌಡರು ಶಿಲಾನ್ಯಾಸ ಮಾಡಿದ್ದ ಸೇತುವೆ ಉದ್ಘಾಟಿಸಿದ ಮೋದಿ

ಬೋಗಿ ಬಿಲ್(ಅಸ್ಸಾಂ): ಏಷ್ಯಾದಲ್ಲೇ 2ನೆಯ ಅತಿ ಉದ್ದದ ಸೇತುವೆ ಎಂದು ಖ್ಯಾತಿಗೆ ಪಾತ್ರವಾಗಿರುವ ಅಸ್ಸಾಂನ ಬೋಗಿ ಬಿಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು. ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಿರುವ ದೇಶದ ಅತೀ ಉದ್ದದ ಬೋಗಿಬಿಲ್ ರಸ್ತೆ ಮತ್ತು...

Read moreDetails

ಅಟಲ್ ಬಿಹಾರಿ ವಾಜಪೇಯಿ ಸ್ಮಾರಕ ಲೋಕಾರ್ಪಣೆ

ನವದೆಹಲಿ: ದೇಶ ಕಂಡ ಅಜಾತಶತ್ರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು. ಅಟಲ್ ಜೀ ನಿಧನರಾದ ನಂತರ ಇದೇ ಮೊದಲ ಬಾರಿಗೆ ಇಂದು ಅವರ ಜನ್ಮ ದಿನವನ್ನು ದುಃಖತಪ್ತ ಮನದಿಂದ...

Read moreDetails

ಮೇಕದಾಟು ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ

ಮೇಕದಾಟು ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಹಾಗೂ ಬೇಡಿಕೆಯಿದ್ದ ಮಹತ್ವದ ಮೇಕೆದಾಟು ಯೋಜನೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಮೇಕೆದಾಟು ಯೋಜನೆ ಕುರಿತ ರಾಜ್ಯದ ಪ್ರಿ-ಫೀಸಿಬಿಲಿಟಿ ವರದಿಗೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಈ ಮೂಲಕ...

Read moreDetails

ನೂತನ ಸಿಇಸಿ ಆಗಿ ಸುನೀಲ್ ಅರೋರಾ ನೇಮಕ

ನೂತನ ಸಿಇಸಿ ಆಗಿ ಸುನೀಲ್ ಅರೋರಾ ನೇಮಕ

ನವದೆಹಲಿ: ದೇಶದ ಮುಂದಿನ ಮುಖ್ಯಚುನಾವಣಾ ಆಯುಕ್ತರನ್ನಾಗಿ ಸುನೀಲ್ ಅರೋರಾ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಆದೇಶಿಸಿದ್ದಾರೆ. ಈ ಕುರಿತಂತೆ ಆದೇಶ ಹೊರಡಿಸಿರುವ ರಾಷ್ಟ್ರಪತಿಗಳು, ರಾವತ್ ಅವರ ಉತ್ತರಾಧಿಕಾರಿಯನ್ನಾಗಿ ಅರೋರಾ ಅವರನ್ನು ನೇಮಿಸಿದ್ದಾರೆ. ಹಾಲಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ....

Read moreDetails
Page 279 of 357 1 … 278 279 280 … 357
  • Trending
  • Latest
error: Content is protected by Kalpa News!!