Saturday, October 17, 2026
Advertisement
ADVERTISEMENT

ರಾಷ್ಟ್ರೀಯ

ಸಿಎಂ ಪಿಣರಾಯಿಗೂ ತಟ್ಟಿತು ಅಯ್ಯಪ್ಪ ಭಕ್ತರ ಪ್ರತಿಭಟನೆ ಬಿಸಿ

ಸಿಎಂ ಪಿಣರಾಯಿಗೂ ತಟ್ಟಿತು ಅಯ್ಯಪ್ಪ ಭಕ್ತರ ಪ್ರತಿಭಟನೆ ಬಿಸಿ

ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಯತ್ನಿಸಿದ ಮಹಿಳೆಯರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಅಯ್ಯಪ್ಪ ಭಕ್ತರ ಪ್ರತಿಭಟನೆಯ ಬಿಸಿ ಈಗ ಕೇರಳ ಸಿಎಂಗೂ ಸಹ ತಟ್ಟಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಆಗಮಿಸಿದ ಸುಮಾರು 70ಕ್ಕೂ ಅಧಿಕ ಭಕ್ತರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ...

Read moreDetails

ಚಂಡೀಘಡ ಸ್ಫೋಟ: ಭಯೋತ್ಪಾಕದ ಕೃತ್ಯ ಎಂದು ಪರಿಗಣನೆ

ಚಂಡೀಘಡ ಸ್ಫೋಟ: ಭಯೋತ್ಪಾಕದ ಕೃತ್ಯ ಎಂದು ಪರಿಗಣನೆ

ಚಂಡೀಘಡ: ಪಂಜಾಬ್‌ನ ಅಮೃತಸರದ ಬಳಿ ನಿನ್ನೆ ಸಂಭವಿಸಿದ ಗ್ರೆನೇಡ್ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಪೊಲೀಸರು ದಾಖಲಿಸಿಕೊಂಡಿದ್ದು, ಇದರಲ್ಲಿ ಸ್ಥಳೀಯ ಯುವಕರ ಪಾತ್ರ ಇರುವ ಕುರಿತಾಗಿ ತನಿಖೆ ಆರಂಭಿಸಿದ್ದಾರೆ. ಈ ಕುರಿತಂತೆ ತನಿಖೆ ಆರಂಭಿಸಿರುವ ಪೊಲೀಸರು, ಮಾಹಿತಿಗಳ ಆಧಾರದಲ್ಲಿ ಸ್ಥಳೀಯ ಯುವಕರ...

Read moreDetails

ಪಂಜಾಬ್‌ನಲ್ಲಿ ಗ್ರೆನೇಡ್ ಸ್ಫೋಟ: ಮೂವರ ಸಾವು, ಹೈಅಲರ್ಟ್

ಪಂಜಾಬ್‌ನಲ್ಲಿ ಗ್ರೆನೇಡ್ ಸ್ಫೋಟ: ಮೂವರ ಸಾವು, ಹೈಅಲರ್ಟ್

ಚಂಡೀಘಡ: ಅಮೃತಸರದ ಸಮೀಪದಲ್ಲಿರುವ ರಾಜಸಾಂಸಿ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಗ್ರೆನೇಡ್ ಸ್ಪೋಟಗೊಂಡಿದ್ದು, ಮೂವರು ಸಾವನ್ನಪ್ಪಿ, 10ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಇಲ್ಲಿನ ನಿರಾಂಕಾರಿ ಭವನದಲ್ಲಿ ಧಾರ್ಮಿಕ ಸಭೆಯ ಹಿನ್ನೆಲೆಯಲ್ಲಿ ಸುಮಾರು 250ಕ್ಕೂ ಅಧಿಕ ಮಂದಿ ಸೇರಿದ್ದ ವೇಳೆ...

Read moreDetails

ಭಾರತದ ಹೆಮ್ಮೆಯ ಬ್ರಿಗೇಡಿಯರ್ ಕುಲದೀಪ್ ಸಿಂಗ್ ವಿಧಿವಶ

ಭಾರತದ ಹೆಮ್ಮೆಯ ಬ್ರಿಗೇಡಿಯರ್ ಕುಲದೀಪ್ ಸಿಂಗ್ ವಿಧಿವಶ

ಚಂಡೀಘಡ: ಇಡಿಯ ದೇಶವೇ ಹೆಮ್ಮೆ ಪಡುವಂತೆ ವೀರ ಯೋಧ, ಲಾಂಗ್ವಾಲಾ ಯುದ್ದದ ಹೀರೋ ಬ್ರಿಗೇಡಿಯರ್(ನಿವೃತ್ತ) ಕುಲದೀಪ್ ಸಿಂಗ್ ಚಂದಪುರಿ ಇಂದು ವಿಧಿವಶರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ 78 ವರ್ಷದ ಸಿಂಗ್, ಚಂಡೀಘಡದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದು, ಇವರು ಪತ್ನಿ...

Read moreDetails

ಹಮಾರ ಬಜಾಜ್ ಖ್ಯಾತಿಯ ಜಾಹೀರಾತು ಗುರು ಆಲಿಕ್ ನಿಧನ

ಹಮಾರ ಬಜಾಜ್ ಖ್ಯಾತಿಯ ಜಾಹೀರಾತು ಗುರು ಆಲಿಕ್ ನಿಧನ

ನವದೆಹಲಿ: ಆಧುನಿಕ ಜಾಹೀರಾತು ಗುರು ಎಂದೇ ಖ್ಯಾತರಾಗಿದ್ದ ಆಲಿಕ್ ಪಡಮ್ಸೆ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. 90 ವರ್ಷದ ಆಲಿಕ್ ಅವರು ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಜಲಪಾತದಲ್ಲಿ ಲಿರಿಲ್ ಜೊತೆ ಬಾಲಕಿ, ಹಮಾರಾ ಬಜಾಜ್, ಕಾಮಸೂತ್ರದ ದಂಪತಿಗಳು...

Read moreDetails

ಪಟೇಲ್ ಪ್ರತಿಮೆ ಬಾಹ್ಯಾಕಾಶದಿಂದ ಹೀಗೆ ಕಾಣುತ್ತದೆ ನೋಡಿ

ಪಟೇಲ್ ಪ್ರತಿಮೆ ಬಾಹ್ಯಾಕಾಶದಿಂದ ಹೀಗೆ ಕಾಣುತ್ತದೆ ನೋಡಿ

ನವದೆಹಲಿ: ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಖ್ಯಾತಿಗೆ ಪಾತ್ರವಾಗಿರುವ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಏಕತಾ ಪ್ರತಿಮೆಯ ವಿಭಿನ್ನ ಫೋಟೋಗಳನ್ನು ನೀವು ನೋಡಿದ್ದೀರಿ. ಆದರೆ, ಈಗ ಈ ಪ್ರತಿಮೆ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂದು ನೋಡುವ ಅವಕಾಶ ದೊರೆತಿದೆ....

Read moreDetails

ಇಲ್ಲಿ ಕೇರಳ ಮುಷ್ಕರ, ಅಲ್ಲಿ ಪೂನಾದಲ್ಲಿ ತೃಪ್ತಿಗೆ ಘೆರಾವ್

ಇಲ್ಲಿ ಕೇರಳ ಮುಷ್ಕರ, ಅಲ್ಲಿ ಪೂನಾದಲ್ಲಿ ತೃಪ್ತಿಗೆ ಘೆರಾವ್

ನವದೆಹಲಿ: ಶಬರಿಮಲೆಯಲ್ಲಿ ಸಂಘ ಪರಿವಾರ ಹಾಗೂ ಹಿಂದೂ ಮುಖಂಡರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಇಂದು ಕೇರಳ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕುರಿತಂತೆ ವಿಎಚ್‌ಪಿ ರಾಜ್ಯಾಧ್ಯಕ್ಷ ಎಸ್.ಆರ್.ಆರ್. ಕುಮಾರ್ ಮಾತನಾಡಿದ್ದು, ಹಿಂದೂ ಐಕ್ಯವೇದಿ ರಾಜ್ಯ ಅಧ್ಯಕ್ಷ ಕೆ.ಪಿ. ಶಶಿಕಾಳ...

Read moreDetails

ಗಾಂಧಿ ಕುಟುಂಬದ ಹೊರಗಿನವರನ್ನು ಅಧ್ಯಕ್ಷ ಮಾಡಿ: ಮೋದಿ ಓಪನ್ ಚಾಲೆಂಜ್

ಗಾಂಧಿ ಕುಟುಂಬದ ಹೊರಗಿನವರನ್ನು ಅಧ್ಯಕ್ಷ ಮಾಡಿ: ಮೋದಿ ಓಪನ್ ಚಾಲೆಂಜ್

ಛತ್ತೀಸ್‌ಘಡ: ಕಾಂಗ್ರೆಸ್ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ನಿಮಗೆ ತಾಕತ್ತಿದ್ದರೆ ಗಾಂಧಿ ಕುಟುಂಬದ ಹೊರಗಿನವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ ಎಂದು ಬಹಿರಂಗ ಸವಾಲೆಸೆದಿದ್ದಾರೆ. ಛತ್ತೀಸ್‌ಘಡದ ಅಂಬಿಕಾಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಗಾಂಧಿ ಕುಟುಂಬದ ಹೊರತಾಗಿ...

Read moreDetails

ಅಯ್ಯಪ್ಪ ಭಕ್ತರ ಆಕ್ರೋಶಕ್ಕೆ ವಿಮಾನ ನಿಲ್ದಾಣದಲ್ಲೇ ಉಳಿದ ತೃಪ್ತಿ

ಅಯ್ಯಪ್ಪ ಭಕ್ತರ ಆಕ್ರೋಶಕ್ಕೆ ವಿಮಾನ ನಿಲ್ದಾಣದಲ್ಲೇ ಉಳಿದ ತೃಪ್ತಿ

ಕೊಚ್ಚಿ: ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ದೇವಾಲಯಕ್ಕೆ ತರಳುವ ಸಲುವಾಗಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಇಂದು ಮುಂಜಾನೆ ಬಂದಿಳಿದ ತೃಪ್ತಿ ದೇಸಾಯಿ ಹಾಗೂ ತಂಡದವರು ವಿಮಾನ ನಿಲ್ದಾಣದಿಂದ ಹೊರಹೋಗದಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ತೃಪ್ತಿ ದೇಸಾಯಿ ಆಗಮಿಸುವ ಮಾಹಿತಿಯಿದ್ದ ಪ್ರತಿಭಟನಾಕಾರರು...

Read moreDetails

ಗಜ ಅಬ್ಬರಕ್ಕೆ 11 ಬಲಿ, ತಮಿಳುನಾಡು, ಪುದುಚೇರಿ ಕರಾವಳಿ ತತ್ತರ

ಗಜ ಅಬ್ಬರಕ್ಕೆ 11 ಬಲಿ, ತಮಿಳುನಾಡು, ಪುದುಚೇರಿ ಕರಾವಳಿ ತತ್ತರ

ಚೆನ್ನೈ: ಹವಾಮಾನ ಇಲಾಖೆ ನಿರೀಕ್ಷಿಸಿದಂತೆ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ನಿನ್ನೆ ರಾತ್ರಿ ಅಪ್ಪಳಿಸಿರುವ ಗಜ ಚಂಡಮಾರುತಕ್ಕೆ ಇದುವರೆಗೂ 11 ಮಂದಿ ಬಲಿಯಾಗಿದ್ದು, ಉಭಯ ಪ್ರದೇಶಗಳು ತತ್ತರಿಸಿವೆ. ಕದ್ದಲೂರು ಜಿಲ್ಲೆಯಲ್ಲಿ ಇಂದು ಕಾಲಿಟ್ಟ ಗಜ ಚಂಡಮಾರುತದ ತೀವ್ರತೆಗೆ ಇಬ್ಬರು ಬಲಿಯಾಗಿದ್ದು, ಕಡಲೂರು ಮತ್ತು...

Read moreDetails
Page 282 of 357 1 … 281 282 283 … 357
  • Trending
  • Latest
error: Content is protected by Kalpa News!!