Saturday, June 27, 2026
Advertisement
ADVERTISEMENT

ರಾಷ್ಟ್ರೀಯ

ಡಾ.ರಾಜ್ ಅಪಹರಣ ಪ್ರಕರಣ: ಎಲ್ಲ ಆರೋಪಿಗಳ ಖುಲಾಸೆ

ಈರೋಡ್: ವರನಟ ದಿವಂಗತ ಡಾ. ರಾಜ್‌ಕುಮಾರ್ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ 9 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಕುರಿತಂತೆ ಇಂದು ತೀರ್ಪು ನೀಡಿರುವ ಈರೋಡ್ ಜಿಲ್ಲಾ ನ್ಯಾಯಾಲಯ, ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಪ್ರಾಸಿಕ್ಯೂಶನ್ ಸೂಕ್ತ ಸಾಕ್ಷಾಧಾರಗಳನ್ನು...

Read moreDetails

ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಹೆಸರು ಸೂಚನೆ

ಚೆನ್ನೈ: 2019ನೆಯ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರ್‌ರಾಜನ್ ಸೂಚಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಆಕೆ, ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ರಕ್ಷಣೆ ಕಾರ್ಯಕ್ರಮ ಆಯುಷ್ಮಾನ್ ಭಾರತವನ್ನು ಆರಂಭಿಸಿದ್ದಕ್ಕಾಗಿ ಪ್ರಧಾನಿ...

Read moreDetails

ಕ್ರಿಮಿನಲ್ ಜನಪ್ರತಿನಿಧಿಗಳ ಅನರ್ಹತೆ: ಇಂದು ಸುಪ್ರೀಂ ತೀರ್ಪು

ಜನರ ದುಡ್ಡಲ್ಲಿ ಲಾಲು ಪುತ್ರನ ಐಷಾರಾಮಿ ಹಡಬೆ ಜೀವನ ಹೇಗಿದೆ ನೋಡಿ!

ನವದೆಹಲಿ: ದೇಶದಲ್ಲಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಸಂಸದರು ಹಾಗೂ ಶಾಸಕರನ್ನು ಆರೋಪ ಸಾಬೀತಾಗುವ ಮುನ್ನವೇ ಅನರ್ಹಗೊಳಿಸಬೇಕೇ ಬೇಡವೇ ಎಂಬ ಕುರಿತಾಗಿನ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ನೀಡಲಿದೆ. ಸದ್ಯ ಕ್ರಿಮಿನಲ್ ಕೇಸ್ ಗಳಲ್ಲಿ ಆರೋಪಿಗೆ ಶಿಕ್ಷೆ ಸಾಭಿತಾದ ನಂತರ ಮಾತ್ರ ಎಂಪಿಗಳು...

Read moreDetails

ಗಡಿಯಲ್ಲಿ ಮೂವರು ಉಗ್ರರನ್ನು ಬಲಿ ಹಾಕಿದ ಸೇನೆ

ಶ್ರೀನಗರ: ಗಡಿಯಲ್ಲಿ ಹೆಚ್ಚಾಗಿರುವ ಉಗ್ರರ ಉಪಟಳವನ್ನು ಹತ್ತಿಕ್ಕಲು ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆ ಇಂದು ಮಧ್ಯಾಹ್ನ ಮೂವರು ಉಗ್ರರನ್ನು ಬೇಟೆಯಾಡಿದೆ. ಕುಪ್ವಾರ ಜಿಲ್ಲೆಯಲ್ಲಿ ಇಂದು ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಬಲಿ ಹಾಕಿರುವ ಸೇನೆ, ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇದೇ ವೇಳೆ...

Read moreDetails

ಮುತ್ತು ಕೊಡಲೆತ್ನಿಸಿದ ಪತಿಯ ನಾಲಿಗೆ ಕಚ್ಚಿ ತುಂಡರಿಸಿದ ಪತ್ನಿ

ನವದೆಹಲಿ: ತನ್ನ ಗರ್ಭಿಣಿ ಪತ್ನಿಗೆ ಮುತ್ತು ಕೊಡಲು ಮುಂದಾದ ಪತಿಯ ಅರ್ಧ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ನಡೆದಿದೆ. ನವದೆಹಲಿಯ ರಾನ್ ಹೋಲಾ ಎಂಬಲ್ಲಿ ಈ ಘಟನೆ ನಡೆದಿದ್ದು, ತನ್ನ ಗರ್ಭಿಣಿ ಪತ್ನಿಗೆ ಆಕೆಯ ಪತಿ...

Read moreDetails

ರೈಲಿನಲ್ಲಿ ಕಾಫಿ, ಟೀ ಇನ್ನು ಮುಂದೆ 10 ರೂಪಾಯಿ

ನವದೆಹಲಿ: ರೈಲಿನಲ್ಲಿ ಪ್ರಯಾಣಿಕರಿಗಾಗಿ ಮಾರಾಟ ಮಾಡುವ ಕಾಫಿ ಹಾಗೂ ಟೀ ಬೆಲೆಯನ್ನು ರೂ. 7ರಿಂದ ರೂ. 10ಕ್ಕೆ ಏರಿಕೆ ಮಾಡಿ ಭಾರತೀಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ತತಕ್ಷಣದಿಂದಲೇ ಈ ಹೊಸ ಬೆಲೆ ಜಾರಿಗೆ ಬಂದಿದ್ದು, ದೇಶದ ಎಲ್ಲ ರೈಲ್ವೆ ವಲಯಗಳಿಗೂ...

Read moreDetails

ವೀರಸ್ವರ್ಗ ಸೇರಿದ ಯೋಧನಿಗೆ ಗೌರವಾನ್ವಿತ ಅಂತ್ಯಸಂಸ್ಕಾರ

ಹರಿಯಾಣ: ಪಾಪಿ ಪಾಕಿಸ್ಥಾನದ ಯೋಧರಿಂದ ಅತ್ಯಂತ ಬರ್ಬರವಾಗಿ ಹತ್ಯೆಗೀಡಾಗಿ, ವೀರಸ್ವರ್ಗ ಸೇರಿದ ಬಿಎಸ್‌ಎಫ್ ಯೋಧನ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಇಂದು ನೆರವೇರಿಸಲಾಯಿತು. ಜಮ್ಮು ಕಾಶ್ಮೀರದ ರಾಮಘಡ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧ ನರೇಂದರ್ ಸಿಂಗ್ ಅವರನ್ನು ಪಾಕಿಸ್ಥಾನ ಯೋಧರು ಗುಂಡಿಕ್ಕಿ...

Read moreDetails

ಸಣ್ಣ ಉಳಿತಾಯದಾರರಿಗೆ ಮೋದಿ ನೀಡಿದ ಅಚ್ಛೇ ದಿನ್

ನವದೆಹಲಿ: ಅತ್ಯಂತ ಪ್ರಮುಖ ಬೆಳವಣಿಗೆಯೊಂದರಲ್ಲಿ ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಈ ಕುರಿತಂತೆ ಇಂದು ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಪಿಪಿಎಫ್, ಎನ್‌ಎಸ್‌ಸಿ ಸೇರಿದಂತೆ ಹಲವು ಸಣ್ಣ ಉಳಿತಾಯಗಳ...

Read moreDetails

ಸಿಬ್ಬಂದಿ ಅಚಾತುರ್ಯ: ವಿಮಾನ ಪ್ರಯಾಣಿಕರ ಕಿವಿ, ಮೂಗಲ್ಲಿ ರಕ್ತ

ನವದೆಹಲಿ: ಮುಂಬೈನಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ಜೆಟ್ ಏರ್ ವೇಸ್‌ಗೆ ಸೇರಿದ ವಿಮಾನದ ಸಿಬ್ಬಂದಿಯ ಅಚಾತುರ್ಯದಿಂದಾಗಿ ಪ್ರಯಾಣಿಕರ ಕಿವಿ ಹಾಗೂ ಮೂಗಿನಿಂದ ರಕ್ತಸ್ರಾವವಾಗಿ, ತಲೆ ನೋವು ಎದುರಿಸಿದ ಘಟನೆ ನಡೆದಿದೆ. Panic situation due to technical fault in @jetairways 9W...

Read moreDetails

ಪಾಕಿ ಸೈನಿಕರ ಕ್ರೌರ್ಯಕ್ಕೆ ನಮ್ಮ ಯೋಧ ಬಲಿಯಾದ ರೀತಿಗೆ ಹೊಟ್ಟೆಯಲ್ಲಿ ಸಂಕಟವಾಗುತ್ತಿದೆ

ಶ್ರೀನಗರ: ಪಾಪಿ ಪಾಕಿಸ್ಥಾನದ ಸೈನಿಕರು ಮತ್ತೊಮ್ಮೆ ಮೆರೆದ ವಿಕೃತ ಕ್ರೌರ್ಯಕ್ಕೆ ಭಾರತೀಯ ಸೇನೆಯ ಯೋಧ ಅತ್ಯಂತ ಭೀಕರವಾಗಿ ಪ್ರಾಣತ್ಯಾಗ ಮಾಡಿ ವೀರಸ್ವರ್ಗ ಸೇರಿದ್ದಾರೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಪುಂಡಾಟಿಕೆಯನ್ನು ಮುಂದುವರೆಸಿರುವ ಪಾಕ್ ಸೈನಿಕರು ಇಂದು ಬಿಎಸ್‌ಎಫ್ ಯೋಧರೊಬ್ಬರ ಗಂಟಲನ್ನು ಸೀಳಿ, ಕಣ್ಣುಗಳನ್ನು ಕಿತ್ತು...

Read moreDetails
Page 283 of 345 1 282 283 284 345
  • Trending
  • Latest
error: Content is protected by Kalpa News!!