Friday, March 6, 2026
Advertisement
ADVERTISEMENT

ರಾಷ್ಟ್ರೀಯ

ಎಂತ ಬಾಲಕಿ ಮಾರ್ರೆ! 2 ವರ್ಷದ ಪೋರಿ ಒಂದು ನಿಮಿಷದಲ್ಲಿ ಮಾಡಿದ ದಾಖಲೆ ನೋಡಿ

ನವದೆಹಲಿ: ಆಕೆ ಕೇವಲ ಎರಡು ವರ್ಷ ಪೋರಿ... ಆದರೆ, ಆಕೆ ಮಾಡಿರುವ ದಾಖಲೆ ಮಾತ್ರ ಇಡಿಯ ದೇಶ ಹೆಮ್ಮೆ ಪಡುವಂತಹುದ್ದು.. ಏನೆಂದು ತಿಳಿಯಲು ಮುಂದೆ ಓದಿ... ಹರಿಯಾಣ ಮೂಲದ ದಂಪತಿಗಳ ಪುತ್ರಿ ಎರಡು ವರ್ಷದ ಅಮಯ್ರಾ ಗುಲಾಟಿ ಕೇವಲ ಒಂದು ನಿಮಿಷದಲ್ಲಿ...

Read moreDetails

ಪ್ರಣವ್ ಆಯ್ತು, ಈಗ ಮೋಹನ್ ಭಾಗ್ವತ್ ಜೊತೆ ಟಾಟಾ ವೇದಿಕೆ ಹಂಚಿಕೊಳ್ಳಲಿದ್ದಾರೆ

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ಮುಖಂಡ ಪ್ರಣವ್ ಮುಖರ್ಜಿ ಪಾಲ್ಗೊಂಡಿದ್ದು ಐತಿಹಾಸಿಕ ಕ್ಷಣಗಳಾದವು. ಇವರ ನಂತರ ಈಗ ರತನ್ ಟಾಟಾ ಮೋಹನ್ ಭಾಗ್ವತ್ ಜೊತೆಯಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಆಗಸ್‌ಟ್ 24ರಂದು...

Read moreDetails

ತಮಿಳು ಭಾಷೆಯಲ್ಲಿ ನೀಟ್ ಪರೀಕ್ಷೆ ಬರೆದವರಿಗೆ 196 ಕೃಪಾಂಕ: ಕೋರ್ಟ್

ಚೆನ್ನೈ: ಪ್ರತಿಷ್ಠಿತ ನೀಟ್ ಪರೀಕ್ಷೆಯನ್ನು ತಮಿಳು ಭಾಷೆಯಲ್ಲಿ ಬರೆದ ಎಲ್ಲ ಅಭ್ಯರ್ಥಿಗಳಿಗೆ 196 ಕೃಪಾಂಕ ನೀಡುವಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಬೆಳವಣಿಗೆಯೊಂದರಲ್ಲಿ ತೀರ್ಪು ನೀಡಿದೆ. ಈ ಕುರಿತಂತೆ ಇಂದು ತೀರ್ಪು ಪ್ರಕಟಿಸಿರುವ ನ್ಯಾಯಾಲಯ, ವೈದ್ಯಕೀಯ ಪ್ರವೇಶಿಕೆಗೆ ಸಂಬಂಧಿಸಿದ ನೀಟ್ ಪರೀಕ್ಷೆಯಲ್ಲಿ 49...

Read moreDetails

ಇವನೊಬ್ಬ ತಂದೆಯಾ ನೋಡಿ: ತಾನು ಜನ್ಮಕೊಟ್ಟ ಮಗುವನ್ನೇ ಹೇಗೆ ಬಡಿದಿದ್ದಾನೆ

ಹೈದರಾಬಾದ್: ತಾವು ಜನ್ಮ ಕೊಟ್ಟ ಮಕ್ಕಳು ಎಂದರೆ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಗಿಳಿಗೂ, ಕ್ರಿಮಿ ಕೀಟಗಳಿಗೂ ಸಹ ಮಮಕಾರವಿರುತ್ತದೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗುವನ್ನೇ ಬಡಿದು ಕೋಪ ತೀರಿಸಿಕೊಂಡಿದ್ದಾನೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಆಟೋ ಚಾಲಕನೊಬ್ಬರ,...

Read moreDetails

ಸಲಿಂಗಕಾಮ ಹಿಂದುತ್ವಕ್ಕೆ ವಿರುದ್ಧ: ಸುಬ್ರಹ್ಮಣಿಯಂ ಸ್ವಾಮಿ ಅಭಿಮತ

ನವದೆಹಲಿ: ಸುಪ್ರೀಂ ಕೋರ್ಟ್ ಅಂಗಳದಲ್ಲಿರುವ ಸಲಿಂಗಕಾಮ ವಿಚಾರದ ಇಂದು ಮಹತ್ವದ ತೀರ್ಪು ಹೊರಬೀಳಲಿರುವ ಬೆನ್ನಲ್ಲೇ , ಸಲಿಂಗಕಾಮ ಹಿಂದುತ್ವಕ್ಕೆ ವಿರುದ್ಧವಾಗಿದ್ದು, ಪ್ರಾಕೃತಿಕವಲ್ಲ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯಂ ಸ್ವಾಮಿ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಇದು ಪ್ರಾಕೃತಿಕವಲ್ಲ. ಇದು ಸಂಭ್ರಮಿಸುವ ವಿಚಾರವಲ್ಲ....

Read moreDetails

ನಿರ್ಭಯಾ ಪ್ರಕರಣ: 72 ಗಂಟೆಯೊಳಗೇ ರಾಕ್ಷಸರನ್ನು ಹಿಡಿದಿದ್ದು ಹೇಗೆ ಗೊತ್ತಾ?

ನವದೆಹಲಿ: ಅದು 2012ರ ಡಿಸೆಂಬರ್ 16... 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ(ಜ್ಯೋತಿ ಸಿಂಗ್).. ಆ ಯುವತಿಯ ಮೇಲೆ ಆರು ಕಾಮಾಂಧರು ಚಲಿಸುವ ಬಸ್‌ನಲ್ಲಿ ಅತ್ಯಂತ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಭೀಕರವಾಗಿ ಹತ್ಯೆ ಯತ್ನ ಮಾಡಿದ್ದರು. ಮಾತ್ರವಲ್ಲ, ಆಕೆಯ...

Read moreDetails

ಸೇನಾ ಕಾರ್ಯಾಚರಣೆ: ಮುಂಜಾನೆಯೇ ಇಬ್ಬರು ಉಗ್ರರ ಎನ್‌ಕೌಂಟರ್

ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೇನಾ ಯೋಧರು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಈ ವೇಳೆ ಇಬ್ಬರು ಯೋಧರಿಗೆ ಗಾಯಗಳಾಗಿವೆ. ಈ ಭಾಗದಲ್ಲಿ ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ, ಇಂದು ನಸುಕಿನಿಂದಲೇ ಸೇನೆ...

Read moreDetails

ನಿರಂತರ ಮಹಾಮಳೆಗೆ ಮುಂಬೈ ತತ್ತರ: ಪ್ರವಾಹ ಪರಿಸ್ಥಿತಿ, ಜನಜೀವನ ಅಸ್ತವ್ಯಸ್ತ

ಮುಂಬೈ: ನಿರಂತರವಾಗಿ ಎಡಬಿಡದೇ ಸುರಿಯುತ್ತಿರುವ ಮಹಾಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರೊಂದಿಗೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. Heavy rainfall continues to lash Mumbai.Visuals from Wadala. #MumbaiRain...

Read moreDetails

ನಿರ್ಭಯಾ ಪ್ರಕರಣ: ರಾಕ್ಷಸರಿಗೆ ಗಲ್ಲು ಖಾಯಂ, ಶೀಘ್ರ ಗಲ್ಲಿಗೇರಿಸಲು ತಾಯಿ ಒತ್ತಾಯ

ನವದೆಹಲಿ: ಇಡಿಯ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಆರ್ ಬಾನುಮತಿ ಹಾಗೂ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರನ್ನೊಳಗೊಂಡ...

Read moreDetails

ಮಾಫಿಯಾ ಡಾನ್ ಮುನ್ನಾ ಭಜರಂಗಿ ಜೈಲಿನಲ್ಲೇ ಮರ್ಡರ್

ಉತ್ತರಪ್ರದೇಶ: ಉತ್ತರ ಭಾರತದಲ್ಲಿ ಕುಖ್ಯಾತಿ ಗಳಿಸಿದ್ದ ಮಾಫಿಯಾ ಡಾನ್ ಮುನ್ನಾ ಭಜರಂಗಿಯನ್ನು ಹತ್ಯೆ ಮಾಡಲಾಗಿದ್ದು, ಇದು ಭೂಗತಲೋಕವನ್ನು ತಲ್ಲಣಗೊಳಿಸಿದೆ. ರಂಗಧಾರಿ ಪ್ರಕರಣದಲ್ಲಿ ಹೇಳಿಕೆಯನ್ನು ದಾಖಲಿಸಲು ಮುನ್ನಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಜೈಲಿನಿಂದ ಹೊರಕ್ಕೆ ಕರೆದುಕೊಂಡು ಬರುತ್ತಿರುವ ವೇಳೆ ಹತ್ಯೆ ಮಾಡಲಾಗಿದೆ. ಶಾಕಿಂಗ್ ವಿಚಾರವೆಂದರೆ,...

Read moreDetails
Page 293 of 337 1 292 293 294 337
  • Trending
  • Latest
error: Content is protected by Kalpa News!!