Saturday, August 29, 2026
Advertisement
ADVERTISEMENT

ರಾಷ್ಟ್ರೀಯ

ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಮಾತನಾಡಲಿದ್ದಾರೆ ಮೋಹನ್ ಭಾಗ್ವತ್

ನವದೆಹಲಿ: ಇದೇ ವಾರ ಚಿಕಾಗೋದಲ್ಲಿ ನಡೆಯಲಿರುವ ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅತ್ಯಂತ ಪ್ರಮುಖವಾದ ಭಾಷಣ ಮಾಡಲಿದ್ದಾರೆ. ಸುಮಾರು 80 ದೇಶಗಳಿಂದ 25000 ಪ್ರತಿನಿಧಿಗಳು ಪಾಲ್ಗೊಳ್ಳುವ ಈ ವಿಶ್ವ ಹಿಂದೂ ಕಾಂಗ್ರೆಸ್ ಸಮಾವೇಶ ಚಿಕಾಗೋದಲ್ಲಿ ಸೆಪ್ಟಂಬರ್ 7...

Read moreDetails

ಈ ಸೂಕ್ಷ್ಮ ಪ್ರದೇಶಕ್ಕೆ ಭೇಟಿ ನೀಡಿದ ಮೊದಲ ರಕ್ಷಣಾ ಸಚಿವೆ ನಿರ್ಮಲಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಕ್ಷಣಾ ಸಚಿವಾಲಯದಂತಹ ಗುರುತರ ಹೊಣೆಯನ್ನು ಹೊತ್ತುಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ದಕ್ಷತೆಯಿಂದಲೇ ಹೆಸರಾದವರು ಹಾಗೂ ಹಲವು ಹೊಸ ಸಾಹಸಗಳಿಗೆ ಕೈ ಹಾಕಿದವರು. ಇಂತಹ ಧೈರ್ಯವಂತ ಸಚಿವೆ, ಈಗ ಜಮ್ಮು ಕಾಶ್ಮೀರದ ಬಲಬೀರ್...

Read moreDetails

ಬಿಜೆಪಿಗೆ ಮಾಜಿ ಸಿಎಸ್ ರತ್ನಪ್ರಭಾ? ಟಾರ್ಗೆಟ್ ಖರ್ಗೆ

ಬೆಂಗಳೂರು: ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದು ಖ್ಯಾತರಾಗಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆ ಪಡೆದಿದ್ದ ರಾಜ್ಯದ ಮಾಜಿ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಬಿಜೆಪಿಗೆ ಸೇರುವುದು ಬಹುತೇಕ ನಿಶ್ಚಿತವಾಗಿದೆ ಎಂದು ಹೇಳಲಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸ್ಪರ್ಧಿಸಲಿದ್ದಾರೆ...

Read moreDetails

ಮೋದಿ ಹತ್ಯೆ ಸಂಚು: ಬಂಧಿತ ಐವರ ಬಳಿ ದೊರೆತ ಸಾಕ್ಷಿಯಲ್ಲೇನಿದೆ?

ಮುಂಬೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಐವರ ವಿರುದ್ಧ ಸ್ಪಷ್ಟ ಪುರಾವೆಗಳು ದೊರೆತಿವೆ ಎಂದು ವರದಿಯಾಗಿದೆ. ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ...

Read moreDetails

ಪಪ್ಪು ಇಂದ ಗಪ್ಪು ಆದ ರಾಹುಲ್‌ಗಾಂಧಿ: ನಕ್ವಿ ಕಟಕಿ

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಪ್ಪುಯಿಂದ ಈಗ ಗಪ್ಪು ಆಗಿದ್ದಾರೆ. ಅಂದರೆ ತರ್ಕಬದ್ದವಿಲ್ಲದ, ಆಧಾರರಹಿತವಾದ ಹೇಳಿಕೆಗಳನ್ನು ಗಾಸಿಪ್ ಮಾಡುವ ಗಪ್ಪು ಆಗಿದ್ದಾರೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಕಟಕಿಯಾಡಿದ್ದಾರೆ. Jis vyakti ka Pappu se...

Read moreDetails

ಡಾಲರ್ ಮುಂದೆ ರೂಪಾಯಿ ಐತಿಹಾಸಿಕ ಕುಸಿತ

ಮುಂಬೈ: ಅಮೆರಿಕ್ ಡಾಲರ್ ಮುಂದೆ ಭಾರತೀಯ ರೂಪಾಯಿ ಮೌಲ್ಯ ಇಂದು 71 ರೂ.ಗಳಿಗೆ ನಿಲ್ಲುವ ಮೂಲಕ ಐತಿಹಾಸಿಕ ಕುಸಿತ ಕಂಡಿದೆ. ನಿನ್ನೆ 70.74 ರೂಗಳಿದ್ದ ರೂಪಾಯಿದ ದರ ಇಂದು ಮುಂಜಾನೆ 22 ಪೈಸೆ ಅಂದರೆ 70.95 ರೂಗಳಿಗೆ ನಿಲ್ಲುವ ಮೂಲಕ ಡಾಲರ್...

Read moreDetails

ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಸಿಹಿ ಸುದ್ದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶ್ರಾವಣದ ಉಡುಗೊರೆ ನೀಡಿದ್ದು, ತುಟ್ಟಿಭತ್ಯೆಯನ್ನು ಹೆಚ್ಚುವರಿಯಾಗಿ ಶೇ.2ರಷ್ಟು ನೀಡಲು ನಿರ್ಧರಿಸಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದ್ದು, ಕೇಂದ್ರ ಸರ್ಕಾರಿ ನೌಕರರರು ಸದ್ಯ ಶೇ.7ರಷ್ಟು...

Read moreDetails

ಉಗ್ರರ ದಾಳಿಗೆ ವೀರಸ್ವರ್ಗ ಸೇರಿದ ನಾಲ್ವರು ಪೊಲೀಸರು

ಶ್ರೀನಗರ: ಜಮ್ಮು ಕಾಶ್ಮೀರದ ಶೋಫಿಯಾನ್ ಪ್ರದೇಶದಲ್ಲಿ ಉಗ್ರರು ಇಂದು ಮಧ್ಯಾಹ್ನ ನಡೆಸಿದ ದಾಳಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. ಮಾಹಿತಿಗಳ ಅನ್ವಯ ಅರಹಂ ಗ್ರಾಮಕ್ಕೆ ತೆರಳುತ್ತಿದ್ದ ಡಿಎಸ್‌ಪಿ ಅವರಿಗೆ ಪೊಲೀಸರು ಎಸ್ಕಾರ್ಟ್ ಮಾಡುತ್ತಿದ್ದರು. ಈ ವೇಳೆ ಉಗ್ರರು ದಾಳಿ ನಡೆಸಿದ್ದು, ನಾಲ್ವರು ಪೊಲೀಸರು...

Read moreDetails

ಸಾಮಾಜಿಕ ಜಾಲತಾಣಗಳನ್ನು ಸುಳ್ಳು ಹರಡಲು ಬಳಸಬೇಡಿ: ಮೋದಿ

ವಾರಣಾಸಿ: ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ವಿಚಾರಗಳಿಗೆ ಬಳಸಬೇಕೇ ವಿನಾ, ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ವಿವಾದಕ್ಕೆ ಕಾರಣ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜನತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ...

Read moreDetails

ಮೋದಿ ಹತ್ಯೆಗೆ ಸಂಚು: ಅಧಿಕಾರಿಗಳಿಗೆ ದೊರೆತ ಪತ್ರದಲ್ಲೇನಿದೆ ಗೊತ್ತಾ?

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮೂವರ ಹತ್ಯೆಗೆ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದ್ದು, ಈ ಕುರಿತ ಎರಡು ಪತ್ರಗಳು ಅಧಿಕಾರಿಗಳಿಗೆ ದೊರೆತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್...

Read moreDetails
Page 292 of 350 1 291 292 293 350
  • Trending
  • Latest
error: Content is protected by Kalpa News!!