Friday, October 16, 2026
Advertisement
ADVERTISEMENT

ರಾಷ್ಟ್ರೀಯ

ಗ್ಯಾಸ್ ಪೈಪ್‌ಲೈನ್ ಸ್ಫೋಟ: 9 ಸಾವು, 14 ಮಂದಿಗೆ ಗಾಯ

ರಾಯಪುರ: ಛತ್ತೀಸ್‌ಘಡದ ದುರ್ಗ್ ಜಿಲ್ಲೆಯಲ್ಲಿರುವ ಬಿಲೈ ಸ್ಟೀಲ್ ಪ್ಲಾಂಟ್‌ನ ಗ್ಯಾಸ್ ಪೈಪ್‌ಲೈನ್ ಸ್ಫೋಟಗೊಂಡ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, 14 ಮಂದಿಗೆ ತೀವ್ರ ಗಾಯಗಳಾಗಿವೆ. ರಾಜ್ಯ ರಾಜಧಾನಿ ರಾಯಪುರದಿಂದ 30 ಕಿಮೀ ದೂರದಲ್ಲಿರುವ ಈ ಪ್ಲಾಂಟ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 14...

Read moreDetails

ಅ.18ರಿಂದ ನಾಲ್ಕು ದಿನ ರಜೆ ಸಾಧ್ಯತೆ: 17ರೊಳಗೆ ಸರ್ಕಾರಿ ಕೆಲಸ ಮುಗಿಸಿಕೊಳ್ಳಿ

ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಮುಂದಿನ ವಾರ ಅ.18ರಿಂದ ನಾಲ್ಕು ದಿನಗಳ ಕಾಲ ಸರಣಿ ಸರ್ಕಾರಿ ರಜೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ತುರ್ತು ಕೆಲಸಗಳಿದ್ದರೆ ಅ.17ರೊಳಗೆ ಮುಗಿಸಿಕೊಳ್ಳುವುದು ಉತ್ತಮ. ಹೌದು... ಅಕ್ಟೋಬರ್ 18 ಹಾಗೂ 19ರಂದು ಆಯುಧ ಪೂಜೆ ಹಾಗೂ ವಿಜಯದಶಮಿ ಅಂಗವಾಗಿ...

Read moreDetails

ಕೇರಳದ ಹಲವೆಡೆ ರೆಡ್ ಅಲರ್ಟ್, ಇಡುಕ್ಕಿ ಡ್ಯಾಂನಿಂದ ನೀರು ಹೊರಕ್ಕೆ

ಇಡುಕ್ಕಿ: ಈಗಾಗಾಲೇ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ತತ್ತರಿಸಿ, ಈಗಷ್ಟೇ ಬದುಕು ಕಟ್ಟಿಕೊಳ್ಳುವಲ್ಲಿ ಚಿಂತಿಸುತ್ತಿರುವ ಕೇರಳದ ಹಲವೆಡೆ ಈಗ ಮತ್ತೆ ಭಾರೀ ಮಳೆ ಭೀತಿ ಎದುರಾಗಿದೆ. ಇಡುಕ್ಕಿ, ಮಲ್ಹಾಪುರಂ ಜಿಲ್ಲೆ ಸೇರಿದಂತೆ ಕೇರಳದ ಹಲವೆಡೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ...

Read moreDetails

ಐಆರ್‌ಸಿಟಿಸಿ ಹಗರಣ: ಲಾಲು ಪತ್ನಿ, ಪುತ್ರನಿಗೆ ಜಾಮೀನು

ನವದೆಹಲಿ: ಐಆರ್‌ಸಿಟಿಸಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಹಾಗೂ ಪುತ್ರ ತೇಜಸ್ವಿ ಅವರುಗಳಿಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಕುರಿತಂತೆ ಇಂದು ವಿಚಾರಣೆ ನಡೆಸಿದ...

Read moreDetails

ರೈಲ್ವೆ ಎಸಿ ಕೋಚ್‌ನಲ್ಲಿ ಬೆಡ್‌ಶೀಟ್ ಕದಿಯುವ ಪ್ರಯಾಣಿಕರು

ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಎಸಿ ಕೋಚ್ ಸೇವೆಯನ್ನು ಇಲಾಖೆ ಒದಗಿಸುತ್ತಿದ್ದರೆ, ಪ್ರಯಾಣಿಕರು ಇಲ್ಲಿನ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದ್ದು, ಎಸಿ ಕೋಚ್‌ನಲ್ಲಿ ಪ್ರಯಾಣಿಸುವ ಹಲವು ಪ್ರಯಾಣಿಕರು ಬೆಡ್‌ಶೀಟ್ ಹಾಗೂ...

Read moreDetails

ಭಾರತೀಯ ರಕ್ಷಣಾ ವ್ಯವಸ್ಥೆಗೆ ಆನೆ ಬಲ ತಂದ ಸಹಿ

ನವದೆಹಲಿ: ಸುಮಾರು 36 ಸಾವಿರ ಕೋಟಿ ರೂ ವೆಚ್ಚದ ಎಸ್-ಟ್ರಯಂಪ್ ವಾಯು ರಕ್ಷಣಾ ವ್ಯವಸ್ಥೆ ಖರೀದಿಸಲು ರಷ್ಯಾದೊಂದಿಗೆ ಇಂದು ಭಾರತ ಸರ್ಕಾರ ಅಧಿಕೃತವಾಗಿ ಸಹಿ ಹಾಕಿದ್ದು, ದೇಶದ ರಕ್ಷಣಾ ವ್ಯವಸ್ಥೆಗೆ ಆನೆ ಬಲ ಬಂದಂತಾಗಿದೆ. ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್...

Read moreDetails

ಶ್ರೀನಗರದಲ್ಲಿ ಉಗ್ರರ ದಾಳಿ: ಎಸ್‌ಸಿಪಿ ಟಾರ್ಗೆಟ್

ಶ್ರೀನಗರ: ಕಣಿವೆ ರಾಜ್ಯದ ರಾಜಧಾನಿಯಲ್ಲಿ ಉಗ್ರರು ದಾಳಿ ನಡೆಸಿದ್ದು, ನ್ಯಾಶನಲ್ ಕಾನ್ಫರೆನ್‌ಸ್ ಪಾರ್ಟಿಯನ್ನು ಟಾರ್ಗೆಟ್ ಮಾಡಿ, ಗುಂಡಿನ ದಾಳಿ ನಡೆಸಿದ್ದಾರೆ. ಇಂದು ಮುಂಜಾನೆಯಿಂದಲೇ ದಾಳಿ ನಡೆಸಿದ್ದು, ಉಗ್ರರ ಗುಂಡಿಗೆ ಇಬ್ಬರು ನಾಗರಿಕರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳ ಗುಂಡಿಗೆ ಓರ್ವ...

Read moreDetails

2019ರಲ್ಲಿ ಮತ್ತೆ ಮೋದಿ ದಿಗ್ವಿಜಯ: ಧೂಳಿಪಟವಾಗಲಿದೆ ಕಾಂಗ್ರೆಸ್

ನವದೆಹಲಿ: ದೇಶದ ಸಾರ್ವಜನಿಕ ಚುನಾವಣೆಗೆ ಇನ್ನು ಏಳು ತಿಂಗಳು ಬಾಕಿ ಉಳಿದಿರುವ ಬೆನ್ನಲ್ಲೇ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ/ಎನ್‌ಡಿಎ ಈ ಬಾರಿಯೂ ಸಹ ದಿಗ್ವಿಜಯ ಬಾರಿಸಲಿದೆ ಎಂದು ವರದಿಯೊಂದು ಹೇಳಿದೆ. ಈ ಕುರಿತಂತೆ ಎಬಿಪಿ, ಸಿ ವೋಟರ್ ಸಮೀಕ್ಷಾ ವರದಿ ಬಹಿರಂಗಗೊಂಡಿದ್ದು,...

Read moreDetails

ಪೆಟ್ರೋಲ್, ಡೀಸೆಲ್ 2.50 ರೂ. ಕಡಿತಗೊಳಿಸಿದ ಮೋದಿ ಸರ್ಕಾರ

ನವದೆಹಲಿ: ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕ್ರಮಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ತೈಲ ಉತ್ಪನ್ನದ ಮೇಲಿನ ತೆರಿಗೆ ಕಡಿತಗೊಳಿಸಿದ್ದು, ಇದರಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ತಲಾ 2.50 ರೂ. ಇಳಿಕೆಯಾಗಿದೆ. ಈ ಕುರಿತಂತೆ ಮಾತನಾಡಿರುವ ವಿತ್ತ...

Read moreDetails

ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್‌ಗೆ ರಮ್ಯಾ ರಾಜೀನಾಮೆ?

ನವದೆಹಲಿ: ಕಾಂಗ್ರೆಸ್ ಸಾಮಾಜಿಕ ಮೀಡಿಯಾ ಸೆಲ್ ಮುಖ್ಯಸ್ಥೆ ಸ್ಥಾನಕ್ಕೆ ರಮ್ಯಾ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದ್ದು, ರಾಷ್ಟ್ರೀಯ ಮಾಧ್ಯಮವೊಂದು ಈ ಕುರಿತಂತೆ ವಿಸ್ತೃತ ವರದಿ ಪ್ರಕಟಿಸಿದೆ. ವರದಿಯಂತೆ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮ್ಯಾ ಅವರಿಗೆ ಕಾಂಗ್ರೆಸ್‌ನಲ್ಲಿ ಬೇರೊಂದು...

Read moreDetails
Page 291 of 357 1 … 290 291 292 … 357
  • Trending
  • Latest
error: Content is protected by Kalpa News!!