Friday, October 16, 2026
Advertisement
ADVERTISEMENT

ರಾಷ್ಟ್ರೀಯ

ಅ.13ರ 2ನೆಯ ಶನಿವಾರ ರಜೆ ಬದಲಾವಣೆಯಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಅ.13ರ 2ನೆಯ ಶನಿವಾರ ರಜೆ ಬದಲಾವಣೆಯಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಬೆಂಗಳೂರು: ಅ.13ರ ಎರಡನೆಯ ಶನಿವಾರದ ರಜೆಯನ್ನು ರದ್ದು ಮಾಡಿ, ಅದರ ಬದಲಾಗಿ ಅ.20ರ ಮೂರನೆಯ ಶನಿವಾರದಂದು ಸಾರ್ವತ್ರಿಕ ರಜೆ ಘೋಷಿಸಲಾಗುತ್ತದೆ ಎಂಬ ಗೊಂದಲಕ್ಕೆ ತೆರೆ ಎಳೆದಿರುವ ರಾಜ್ಯ ಸರ್ಕಾರ ರಜೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟ ಪಡಿಸಿದೆ. ಈ ಕುರಿತಂತೆ ಇಂದು...

Read moreDetails

ನಾವು ಸಂತೋಷ ಹಂಚಿದರೆ, ಕಾಂಗ್ರೆಸ್ ದೇಶ ಒಡೆಯುತ್ತಿದೆ: ಮೋದಿ ಕಿಡಿ

ನಾವು ಸಂತೋಷ ಹಂಚಿದರೆ, ಕಾಂಗ್ರೆಸ್ ದೇಶ ಒಡೆಯುತ್ತಿದೆ: ಮೋದಿ ಕಿಡಿ

ನವದೆಹಲಿ: ದೇಶದ ಜನರ ಹಿತವನ್ನು ಬಯಸುವ ನಾವು ಸಂತೋಷವನ್ನು ಹಂಚುತ್ತೇವೆ. ಆದರೆ, ಕಾಂಗ್ರೆಸ್ ಯಾವಾಗಲೂ ದೇಶವನ್ನು ಒಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದರು. ಹಲವು ರಾಜ್ಯಗಳ ಚುನಾವಣೆ ಹಾಗೂ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಮೋ ಅಪ್ಲಿಕೇಶನ್‌ನಲ್ಲಿ ಸಂವಾದ...

Read moreDetails

ಶಶಿ ತರೂರ್ ಕಂಡು ಹಿಡಿದ ಈ ಪದ ಡಿಕ್ಷನರಿಯಲ್ಲೂ ಇಲ್ಲ

ನವದೆಹಲಿ: ಸದಾ ವಿವಾದಗಳಲ್ಲೇ ಸುದ್ದಿಯಲ್ಲಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಈಗ ತಮ್ಮ ಹೊಸ ರೀತಿಯ ಪದದಿಂದಾಗಿ ಸುದ್ದಿಯಲ್ಲಿದ್ದಾರೆ. ಪ್ರಧಾನಿ ಮೋದಿ ಕುರಿತಾಗಿ ಬರೆದಿರುವ ಹೊಸ ಪುಸ್ತಕ The Paradoxical Prime Minister - Narendra Modi and his India...

Read moreDetails

ಪೊಲೀಸರು ಶೂ, ಶಸ್ತ್ರ ಧರಿಸಿ ಪುರಿ ದೇಗುಲ ಪ್ರವೇಶಿಸುವಂತಿಲ್ಲ: ಸುಪ್ರೀಂ ಆದೇಶ

ನವದೆಹಲಿ: ಯಾವುದೇ ಪೊಲೀಸರು ಇನ್ನು ಮುಂದೆ ಶೂ ಧರಿಸಿ, ಶಸ್ತ್ರಾಸ್ತ್ರ ಹಿಡಿದು ಪುರಿ ಜಗನ್ನಾಥ ದೇವಾಲಯವನ್ನು ಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ಕುರಿತಂತೆ ಅರ್ಜಿಯೊಂದರ ವಿಚಾರಣೆ ನಡೆಸಿ, ತೀರ್ಪು ನೀಡಿರುವ ನ್ಯಾಯಾಲಯ, ಯಾವುದೇ ಪೊಲೀಸರೇ...

Read moreDetails

ಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ ನೀಡುತ್ತೇನೆ ಎಂದ ಮುಸ್ಲಿಂ ಮುಖಂಡ ಯಾರು?

ನವದೆಹಲಿ: ಕೋಟ್ಯಂತರ ಹಿಂದೂಗಳ ಆರಾಧ್ಯ ದೈವವಾದ ಪ್ರಭು ಶ್ರೀ ರಾಮನ ಮಂದಿರ ನಿರ್ಮಾಣ ಅಯೋಧ್ಯೆಯಲ್ಲಿಯೇ ಆಗುವ ಸಾಧ್ಯತೆಗಳು ದಟ್ಟವಾಗಿರುವ ಬೆನ್ನಲ್ಲೇ, ಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ ನೀಡುತ್ತೇನೆ ಎಂದು ಮುಸ್ಲಿಂ ಪ್ರಭಾವಿ ಮುಖಂಡರೊಬ್ಬರು ಹೇಳಿರುವುದು ತೀವ್ರ ಕುತೂಹಲ ಮೂಡಿಸಿದೆ. ಈ ಕುರಿತಂತೆ...

Read moreDetails

ಇಂದಿನಿಂದ 9 ದಿನ ಪ್ರಧಾನಿ ಮೋದಿ ಆಹಾರ ಸೇವನೆ ಮಾಡಲ್ಲ: ಯಾಕೆ ಗೊತ್ತಾ?

ನವದೆಹಲಿ: ದೇಶದಾದ್ಯಂತ ಇಂದಿನಿಂದ ನವರಾತ್ರಿ ಆಚರಣೆ ವೈಭವದಿಂದ ಆರಂಭವಾಗಿದ್ದು, ಹಿಂದೂ ಬಾಂಧವರನ್ನು ಸಂಭ್ರಮ ಮನೆ ಮಾಡಿದೆ. ಅತ್ಯಂತ ದೈವ ಭಕ್ತರಾದ, ಹಿಂದೂ ಧರ್ಮಾಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬಂದಿರುವ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಒಂಬತ್ತು ದಿನಗಳ ಕಾಲ ಉಪವಾಸ ವ್ರತವನ್ನು...

Read moreDetails

ಹಳಿತಪ್ಪಿದ ನ್ಯೂ ಫರಕ್ಕಾ ಎಕ್ಸ್ ಪ್ರೆಸ್: ಐವರ ಸಾವು

ಲಕ್ನೋ: ಉತ್ತರ ಪ್ರದೇಶದ ರಾಯ್ ಬರೇಲಿ ಬಳಿಯಲ್ಲಿ ನ್ಯೂ ಫರಕ್ಕಾ ಎಕ್ಸ್ ಪ್ರೆಸ್ ರೈಲು ಇಂದು ಮುಂಜಾನೆ ಹಳಿ ತಪ್ಪಿದ್ದು, ಐವರು ಪ್ರಯಾಣಿಕರ ಸಾವನ್ನಪ್ಪಿರುವ ಘಟನೆ ನಡೆದಿದೆ. #SpotVisuals from Raebareli: 5 died, several injured after 6 coaches...

Read moreDetails

ದಸರಾ ವಿಶೇಷ ರೈಲು: ಯಾವ ಮಾರ್ಗದಲ್ಲಿ ಓಡಲಿವೆ? ಇಲ್ಲಿದೆ ಮಾಹಿತಿ

ಹುಬ್ಬಳ್ಳಿ: ದಸರಾ ಹಬ್ಬರ ಹಿನ್ನೆಲೆಯಲ್ಲಿ ಪ್ರಯಾಣಿಕರ ಒತ್ತಡ ಹೆಚ್ಚಾಗುವ ಕಾರಣ ಇದನ್ನು ಸರಿದೂಗಿಸಲು ಹಾಗೂ ಪ್ರಯಾಣಿಕರಿಗೆ ಸಹಕಾರಿಯಾಗಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ಎಕ್ಸ್ ಪ್ರೆಸ್(06557) ರೈಲು ಅಕ್ಟೋಬರ್ 9ರಿಂದ ಅ.21ರವರೆಗೂ ಓಡಲಿದೆ. ಈ ವಿಶೇಷ...

Read moreDetails

ವಿಮಾನ ಟೇಕಾಫ್ ವೇಳೆ ರನ್‌ವೇಗೆ ನುಗ್ಗಿತ್ತು ವಾಹನ: ನಂತರ ಏನಾಯಿತು?

ಹೈದರಾಬಾದ್: 180 ಪ್ರಯಾಣಿಕರನ್ನು ಹೊತ್ತಿದ್ದ ಇಂಡಿಗೋ ವಿಮಾನ ಇಂದು ಇನ್ನೇನು ಟೇಕಾಫ್ ಆಗುವ ವೇಳೆ ಇದ್ದಕ್ಕಿಂದ್ದಂತೆ ರನ್ ವೇಗೆ ಅಪರಿಚಿತ ವಾಹನವೊಂದು ನುಗ್ಗಿದ್ದು, ಇದರಿಂದಾಗಿ ವಿಮಾನದ ತುರ್ತು ಬ್ರೇಕ್ ಹಾಕಿ ಮುಂದಾಗಬಹುದಾಗಿದ್ದ ಅಪಾಯವನ್ನು ತಪ್ಪಿಸಿರುವ ಘಟನೆ ನಡೆದಿದೆ. ಇಂಡಿಗೋ ಏರ್ ಬಸ್...

Read moreDetails

2019ರಲ್ಲಿ ಭಾರತದ ಬೆಳವಣಿಗೆ 7.4ಕ್ಕೆ ಏರಿಕೆ: ಐಎಂಎಫ್ ಅಂದಾಜು

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ 2018ರಲ್ಲಿ 7.3ರಷ್ಟು ಇರಲಿದ್ದು, ಇದು 2009ರಲ್ಲಿ 7.4ಕ್ಕೆ ಏರಿಕೆಯಾಗಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ. ಈ ಕುರಿತಂತೆ ಇಂದು ವರದಿ ಬಿಡುಗಡೆ ಮಾಡಿರುವ ಐಎಂಎಫ್ 2017ರಲ್ಲಿ ಬೆಳವಣಿಗೆ ದರ 6.7ರಷ್ಟಿತ್ತು. ಇದು 2019ರಲ್ಲಿ 7.4ಕ್ಕೆ ಏರಿಕೆಯಾಗಲಿದೆ...

Read moreDetails
Page 290 of 357 1 … 289 290 291 … 357
  • Trending
  • Latest
error: Content is protected by Kalpa News!!