Read - < 1 minute
ನವದೆಹಲಿ: ಇಂದು ಇಹಲೋಕ ತ್ಯಜಿಸಿದ ದೇಶದ ಹೆಮ್ಮೆಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಎಲ್ಲ ರೀತಿಯ ಅಗತ್ಯ ಸಿದ್ದತೆ ಮಾಡಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.
ನೇರ ಪ್ರಸಾರ ನೋಡಿ:
#WATCH live from the residence of former PM #AtalBihariVajpayee in Delhi. https://t.co/pUxKBRM1zz
— ANI (@ANI) August 16, 2018
Discussion about this post