Thursday, October 15, 2026
Advertisement
ADVERTISEMENT

ರಾಷ್ಟ್ರೀಯ

ವೈರಲ್: ಸೇನೆ ಬಿಡುಗಡೆ ಮಾಡಿದೆ ಸರ್ಜಿಕಲ್ ಸ್ಟ್ರೈಕ್ ವಿಡಿಯೋ

ನವದೆಹಲಿ: ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ 2016ರ ಸರ್ಜಿಕಲ್ ಸ್ಟ್ರೈಕ್ ಕುರಿತಾಗಿನ ಹೊಸ ವೀಡಿಯೋವೊಂದನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಶ್ಮೀರದಲ್ಲಿರುವ ಎಲ್‌ಒಸಿಯಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯ ವೀಡಿಯೋವನ್ನು ಸೇನೆ ಇಂದು ವೀಡಿಯೋ ಬಿಡುಗಡೆ ಮಾಡಿದ್ದು,...

Read moreDetails

ಪ್ರಧಾನ ಸೇವಕನ ಅರಸಿ ಬಂದ ವಿಶ್ವಸಂಸ್ಥೆಯ ಅತ್ಯುನ್ನತ ಪ್ರಶಸ್ತಿ

ನವದೆಹಲಿ: ವಿಶ್ವಸಂಸ್ಥೆಯ ಅತ್ಯಂತ ಪ್ರತಿಷ್ಠಿತ ಹಾಗೂ ಅತ್ಯುನ್ನತ ಪ್ರಶಸ್ತಿ ಚಾಂಪಿಯನ್‌ಸ್ ಆಫ್ ದಿ ಅರ್ಥ್ ಪುರಸ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾತ್ರವಾಗಿದ್ದಾರೆ. ಪ್ರಧಾನಿಯಾದ ನಂತರ ದೇಶದ ಪರಿಸರ ಉಳಿಸಲು ಹಾಗೂ 2022ರ ವೇಳೆಗೆ ಭಾರತವನ್ನು ಪ್ಲಾಸ್ಟಿಕ್ ಮುಕ್ತ ಅಥವಾ ಏಕಬಳಕೆಯ ಪ್ಲಾಸ್ಟಿಕ್...

Read moreDetails

ಅಯೋಧ್ಯೆ ತೀರ್ಪು: ವಾದ-ವಿವಾದದ ಪ್ರಮುಖ ಅಂಶಗಳಿವು

ನವದೆಹಲಿ: ಅಯೋಧ್ಯೆ ರಾಮ ಮಂದಿರ ವಿವಾದದ ಅಂತಿಮ ತೀರ್ಪು ಅತ್ಯಂತ ಶೀಘ್ರ ಹೊರಬೀಳಲು ಪ್ರಮುಖ ಮೈಲಿಗಲ್ಲಿನ ತೀರ್ಪುನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಿದ್ದು, ದಶಕಗಳ ಈ ವಿವಾದ ಬಗೆ ಹರಿಯುವ ಕಾಲ ಸನ್ನಿಹಿತವಾಗುತ್ತಿದೆ. ಇಂದು ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ತ್ರಿಸದಸ್ಯ...

Read moreDetails

ಅಯೋಧ್ಯೆ: ಸುಪ್ರೀಂ ತೀರ್ಪಿನ ಪರಿಣಾಮ, ಹಿಂದೂಗಳಿಗೆ ವರದಾನ? ಇಲ್ಲಿದೆ ಓದಿ

ನವದೆಹಲಿ: ರಾಮ ಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ 1994ರ ತೀರ್ಪನ್ನೇ ಎತ್ತಿ ಹಿಡಿದಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ಪ್ರಕರಣದ ಅಂತಿಮ ತೀರ್ಪು ಅತಿ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ. ಇಂದಿನ ತೀರ್ಪು ಹಿಂದೂಗಳ ಪಾಲಿಗೆ ಐತಿಹಾಸಿಕವಾಗಿದ್ದು,...

Read moreDetails

ನಮಾಜ್‌ಗೆ ಮಸೀದಿ ಅವಶ್ಯವಿಲ್ಲ, 1994ರ ತೀರ್ಪು ಸಿಂಧು: ಸುಪ್ರೀಂ ತೀರ್ಪು

ನವದೆಹಲಿ: ಅಯೋಧ್ಯೆ ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಪ್ರಕಟಿಸಿರುವ ಸಿಜೆಐ ದೀಪಕ್ ಮಿಶ್ರಾ, ನ್ಯಾ.ಅಶೋಕ್ ಭೂಷಣ್ ಹಾಗೂ ನ್ಯಾ. ಎಸ್. ಅಬ್ದುಲ್ ನಜೀರ್ ಅವರಿದ್ದ ತ್ರಿಸದಸ್ಯ ಪೀಠ ಹಳೆಯ ತೀರ್ಪನ್ನೇ ಎತ್ತಿ ಹಿಡಿದಿದೆ. 1994ರ ತೀರ್ಪನ್ನು ಎತ್ತಿ ಹಿಡಿದಿರುವ...

Read moreDetails

ಸಾಮಾನ್ಯರಿಗೆ ಮಾತ್ರವಲ್ಲ ಪ್ರಧಾನಿಗೂ ಕಾಡಿದ ಪ್ರಾಬ್ಲಂ ಯಾವುದು ಗೊತ್ತಾ?

ನವದೆಹಲಿ: ಮೊಬೈಲ್ ಬಳಕೆದಾರರನ್ನು ಬೆಂಬಿಡದೆ ಕಾಡುವ ಕಾಲ್ ಡ್ರಾಪ್ ಸಮಸ್ಯೆ ಕೇವಲ ಜನಸಾಮಾನ್ಯರನ್ನು ಮಾತ್ರವಲ್ಲ, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಹ ಕಾಡಿದೆ. ಈ ಕುರಿತಂತೆ ಟೈಮ್‌ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದ್ದು, ಪ್ರಧಾನಿ ಪ್ರಗತಿ ಅವಲೋಕನ ಸಭೆ...

Read moreDetails

ಮುಂದುವರೆದ ಸಿಎಂ ಎಚ್‌ಡಿಕೆ ಟೆಂಪಲ್ ರನ್

ತೂತುಕುಡಿ: ತಾವು ಮುಖ್ಯಮಂತ್ರಿಯಾದ ನಂತರ ಆರಂಭಿಸಿರುವ ಟೆಂಪಲ್ ರನ್ ಮುಂದುವರೆಸಿರುವ ಎಚ್.ಡಿ. ಕುಮಾರಸ್ವಾಮಿ, ಇಂದು ಕುಟುಂಬ ಸಹಿತ ತಮಿಳುನಾಡಿನ ಐತಿಹಾಸಿಕ ತಿರುಚೆಂಬೂರು ಮುರಗನ್ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ತೆರಳಿದ...

Read moreDetails

ಪತಿ ಪತ್ನಿಗೆ ಮಾಲೀಕನಲ್ಲ, ಅನೈತಿಕ ಸಂಬಂಧ ಅಪರಾಧವಲ್ಲ: ಸುಪ್ರೀಂ ತೀರ್ಪು

ನವದೆಹಲಿ: ಮಹಿಳೆ ಹಾಗೂ ಪುರುಷರಿಗೆ ಸಮಾನ ಹಕ್ಕು ವಿಚಾರದಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಗಂಡ ಹೆಂಡತಿಗೆ ಮಾಲೀಕನಲ್ಲ, ಹಾಗೆಯೇ ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದಿದೆ. ಈ ಕುರಿತಂತೆ ಐತಿಹಾಸಿಕ ತೀರ್ಪು ಪ್ರಕಟಿಸಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ...

Read moreDetails

ಎಫ್‌ಐಆರ್ ದಾಖಲು ನಂತರವೂ ಪ್ರಧಾನಿ ಕಳ್ಳ ಎಂದ ರಮ್ಯಾ

ಬೆಂಗಳೂರು: ಪ್ರಧಾನಿಯವರನ್ನು ಕಳ್ಳ(ಚೋರ್) ಎಂದು ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾದ ನಂತರವೂ ಸಹ ಮಾಜಿ ನಟಿ, ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಮತ್ತೆ ಪ್ರಧಾನಿಯವರನ್ನು ಚೋರ್ ಎಂದು ಟ್ವೀಟ್ ಮಾಡಿದ್ದಾರೆ. ನನ್ನ ಟ್ವೀಟನ್ನು ಇಷ್ಟಪಡದವರಿಗೆ...

Read moreDetails

ಮೋದಿಯವರನ್ನು ಕಳ್ಳ ಎಂದ ರಮ್ಯಾ ವಿರುದ್ಧ ಎಫ್‌ಐಆರ್

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಆವೇಶದಲ್ಲಿ ವಿವಾದಾತ್ಮಕ ಫೋಟೋಗಳನ್ನು ಹಾಕಿ, ಪ್ರಧಾನಿಯವರನ್ನು ಕಳ್ಳ ಎಂದ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ, ನಟಿ ರಮ್ಯಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಫೇಲ್ ಒಪ್ಪಂದ ವಿವಾದಕ್ಕೆ ಸಂಬಂಧಿಸಿ ರವ್ಯಾ...

Read moreDetails
Page 293 of 357 1 … 292 293 294 … 357
  • Trending
  • Latest
error: Content is protected by Kalpa News!!