Tuesday, March 3, 2026
Advertisement
ADVERTISEMENT

ರಾಷ್ಟ್ರೀಯ

ಸಿಎಂ ಜಯಲಲಿತಾ ಸಿಂಗಾಪುರಕ್ಕೆ ತೆರಳುತ್ತಿಲ್ಲ: ಎಐಎಡಿಎಂಕೆ

ಚೆನ್ನೈ:ಸೆ:24:ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಅನಾರೋಗ್ಯಕ್ಕೀಡಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಜಯಲಲಿತಾ ಆರೋಗ್ಯವಾಗಿದ್ದು, ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಹೋಗುತ್ತಿಲ್ಲ ಎಂದು ಎಐಎಡಿಎಂಕೆ (ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ) ಸ್ಪಷ್ಟಪಡಿಸಿದೆ. ತಮಿಳುನಾಡು ಮುಖ್ಯಮಂತ್ರಿ...

Read moreDetails

ಉರಿ ಉಗ್ರರ ದಾಳಿ: ಮೂರು ಸೇನಾ ಮುಖ್ಯಸ್ಥರಿಂದ ಪ್ರಧಾನಿ ಭೇಟಿ ಮಹತ್ವದ ಮಾತುಕತೆ

ನವದೆಹಲಿ: ಸೆ:24: ಉರಿ ಸೇನಾ ಶಿಬಿರ ಮೇಲಿನ ಉಗ್ರರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಪ್ರತ್ಯುತ್ತರ ನೀಡಲು ಭಾರೀ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇಂದು ಮೊದಲನೇ ಹೆಜ್ಜೆಯಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರು ಸೇನಾಪಡೆಗಳ ಮುಖ್ಯಸ್ಥರು...

Read moreDetails

ಕಾವೇರಿ ವಿಶೇಷ ಅಧಿವೇಶನ: ಕರುಣಾ ಬೇಡಿಕೆಗೆ ಎಡಿಎಂಕೆ ಕಿಡಿ

ಚೆನ್ನೈ: ಕಾವೇರಿ ವಿವಾದಕ್ಕೆ ಸಂಬಂಸಿ ತಮಿಳ್ನಾಡು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕೆಂಬ ಡಿಎಂಕೆ ನಾಯಕ ಎಂ.ಕರುಣಾನಿದಿ ಬೇಡಿಕೆಗೆ ಆಳುವ ಎಡಿಎಂಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಅಂತಾರಾಜ್ಯ ವಿವಾದದಲ್ಲಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಪದೆ ಪದೆ ಗೆಲುವು ಲಭಿಸುತ್ತಿರುವುದರಿಂದ ಕರುಣಾನಿಗೆ ಸಹಿಸಲಾಗುತ್ತಿಲ್ಲ....

Read moreDetails

ಬಸ್ತಾರ್: 3ನಕ್ಸಲರ ಹತ್ಯೆ

ರಾಯ್ಪುರ: ಛತ್ತೀಸ್ಗಢದ ಬಸ್ತಾರ್ ವಿಭಾಗದಲ್ಲಿ ನಡೆದ ಪ್ರತ್ಯೇಕ ಕಾಳಗಗಳಲ್ಲಿ ಭದ್ರತಾಪಡೆಗಳು ಮೂವರು ನಕ್ಸಲೀಯ ಭಯೋತ್ಪಾದಕರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ತಾರ್ ಜಿಲ್ಲೆಯಲ್ಲಿ ಇಬ್ಬರು ನಕ್ಸಲ್ ಉಗ್ರರು ಹತರಾದರೆ, ಇನ್ನೊಬ್ಬನನ್ನು ಬಿಜಾಪುರದಲ್ಲಿ ಕೊಲ್ಲಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬರ್ಗುಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...

Read moreDetails

ಕಾವೇರಿ ನಿರ್ಣಯ: ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಗೆ ತಮಿಳುನಾಡು ನಿರ್ಧಾರ

ಬೆಂಗಳೂರು, ಸೆ.24-ಕಾವೇರಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ಬಳಕೆ ಮಾಡಿಕೊಳ್ಳಲಾಗುವುದೆಂಬ ಶುಕ್ರವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಕೈಗೊಂಡಿದ್ದ ನಿರ್ಣಯದ ವಿರುದ್ದ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತಮಿಳುನಾಡು ಮುಂದಾಗಿದೆ. ಈ ಮೂಲಕ ಮತ್ತೆ ತಮಿಳುನಾಡು ಕರ್ನಾಟಕದ ವಿರುದ್ದ ಕಾನೂನು ಸಮರ ಸಾರಲು...

Read moreDetails

ಭಾರತದ ಸಂಭಾವ್ಯ ಮಿಲಿಟರಿ ಕಾರ್ಯಾಚರಣೆ ಎದುರಿಸಲು ಸಿದ್ಧತೆ

ನವದೆಹಲಿ,ಸೆ.23: ಪಾಕಿಸ್ತಾನ ಮತ್ತು ಭಾರತ ನಡುವೆ ಉದ್ವಿಗ್ನತೆ ತಾರಕ್ಕೇರಿರುವ ಮಧ್ಯೆ ಯಾವುದೇ ಸಂಭಾವ್ಯ ದಾಳಿಗೆ ಭಾರತದಲ್ಲಿನ ಗುರಿಗಳನ್ನು ಪಾಕಿಸ್ಥಾನ ಸಶಸ್ತ್ರ ಪಡೆಗಳು ಆಯ್ಕೆ ಮಾಡಿವೆ ಎಂದು ಶುಕ್ರವಾರ ಪ್ರಕಟವಾದ ವರದಿಯೊಂದು ಹೇಳಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಸಂಭಾವ್ಯ ಆಕ್ರಮಣವನ್ನು ಎದುರಿಸಲು ಪಾಕಿಸ್ಥಾನ...

Read moreDetails

ಪಾಕಿಗೆ ಕಠಿಣ ಸಂದೇಶ ನಿರೀಕ್ಷೆ!

ಕಲ್ಲಿಕೋಟೆ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕೇರಳದ ಕಲ್ಲಿಕೋಟೆಯಿಂದ ಪಾಕಿಸ್ಥಾನಕ್ಕೆ ಕಠಿನ ಸಂದೇಶವೊಂದನ್ನು ರವಾನಿಸಲಿದ್ದಾರೆ . ರಾಷ್ಟ್ರೀಯ ಮಂಡಳಿ ಸಭೆಗಾಗಿ ಇಲ್ಲಿಗಾಗಮಿಸಲಿರುವ ಮೋದಿಯವರು ಇಲ್ಲಿನ ಬೃಹತ್ ರ್ಯಾಲಿಯೊಂದರಲ್ಲಿ ಮಾತನಾಡಲಿದ್ದಾರೆ. ಭಾರತೀಯ ಯೋಧರ ಹತ್ಯೆಗೈದ ಕೃತ್ಯವನ್ನು ಖಂಡಿಸಿ ನಿರ್ಣಯವೊಂದನ್ನು ಇಲ್ಲಿ ಕೈಗೊಳ್ಳಲಿದ್ದು, ದಾಳಿಕೋರರನ್ನು ದಂಡಿಸುವ...

Read moreDetails

ಅಭಿವೃದ್ಧಿಗೆ ಸುರಕ್ಷತೆ ಮುಖ್ಯ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಭಿಮತ

ಕಲ್ಲಿಕೋಟೆ:  ಉರಿಯಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದಕರು ನಡೆಸಿದ ಭಯೋತ್ಪಾದಕ ದಾಳಿಯ ಉದ್ವಿಗ್ನತೆಯ ನಡುವೆಯೇ , ಕೇರಳದ ಮಲಬಾರ್ ಪ್ರದೇಶ ಕಲ್ಲಿಕೋಟೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಶುಕ್ರವಾರ ಚಾಲನೆ ಲಭಿಸಿದೆ. ಪಕ್ಷದ ವರಿಷ್ಠ ನಾಯಕರು ಇಷ್ಟರಲ್ಲೇ ಕಲ್ಲಿಕೋಟೆಗೆ ತಲುಪಿದ್ದಾರೆ. ದೇಶದಲ್ಲಿ ಸುರಕ್ಷತೆಯಿಲ್ಲದೆ ಅಭಿವೃದ್ಧಿಯ...

Read moreDetails

ಉರಿ ದಾಳಿಗೆ ಬಳಿಸಿದ್ದ ನಕ್ಷೆ ಎನ್ಐಎ ವಶ

ನವದೆಹಲಿ,ಸೆ.23:-ಉರಿ ದಾಳಿಗಾಗಿ ಉಗ್ರರು ಬಳಸಿದ್ದ ನಕ್ಷೆಗಳನ್ನು  ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ವಶಕ್ಕೆ ಪಡೆದುಕೊಂಡಿದೆ. ಸೇನಾ ಕಾರ್ಯಾಚರಣೆ ವೇಳೆ ಹತರಾದ ನಾಲ್ವರು ಉಗ್ರರ ಬಳಿ ಇದ್ದ, ನಕ್ಷೆಗಳನ್ನು ವಶಕ್ಕೆ ಪಡೆಯಲಾಗಿದೆ. ಗಡಿ ನಿಯಂತ್ರಣ ರೇಖೆಯ ಮೂಲಕ ಗಡಿಯೊಳಗೆ ನುಸುಳಿದ್ದ ಉಗ್ರರ ಬಳಿ...

Read moreDetails

ವರುಣನ ಆರ್ಭಟ ಆಂಧ್ರ, ತೆಲಂಗಾಣದಲ್ಲಿ 13 ಬಲಿ

ಹೈದ್ರಾಬಾದ್, ತೆಲಂಗಾಣ, ಸೆ.23- ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ವರುಣನ ಆರ್ಭಟಕ್ಕೆ ನಲುಗಿವೆ. 2ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, 13 ಜನರು ಬಲಿಯಾಗಿದ್ದಾರೆ.  ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಮಳೆಯ ರುದ್ರ ನರ್ತನ ಅತಿಯಾಗಿದ್ದು,...

Read moreDetails
Page 324 of 337 1 323 324 325 337
  • Trending
  • Latest
error: Content is protected by Kalpa News!!