Tuesday, March 3, 2026
Advertisement
ADVERTISEMENT

ರಾಷ್ಟ್ರೀಯ

ಸೌಂದರ್ಯವೇ ಮಾರಕವಾಯಿತು ಈಕೆಗೆ!

ಫಿಲ್ಬಿಟ್ (ಉತ್ತರಪ್ರದೇಶ): ಸೆ:1: ಸೌಂದರ್ಯ ಮತ್ತು ರೂಪವೇ ವಿವಾಹಿತೆಯೊಬ್ಬಳಿಗೆ ಮಾರಕವಾದ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ತನ್ನ ಚೆಲುವಿನ ಬಗ್ಗೆ ಸದಾ ಕೊಂಕು ನುಡಿ ಮತ್ತು ಚುಚ್ಚು ಮಾತುಗಳಿಂದ ಗಂಡ ಛೇಡಿಸುತ್ತಿದ್ದರಿಂದ ಬೇಸತ್ತ 30 ವರ್ಷದ ವಿವಾಹಿತೆಯೊಬ್ಬಳು ತನ್ನ ಮುಖವನ್ನು ತಾನೇ ಸುಟ್ಟುಕೊಂಡು...

Read moreDetails

ದಲಿತನೆಂಬ ಕಾರಣಕ್ಕೆ ತಮ್ಮ ವಿರುದ್ಧ ಪಿತೂರಿ: ಸಂದೀಪ್ ಕುಮಾರ್ ಸಮರ್ಥನೆ!

ನವದೆಹಲಿ: ಸೆ:1: ರಾಸಲೀಲೆ ಪ್ರಕರಣದಲ್ಲಿ ಸಚಿವಸ್ಥಾನದಿಂದ ವಜಾಗೊಂಡು ದೇಶಾದ್ಯಂತ ಸುದ್ದಿಯಾಗಿರುವ ಆಮ್ ಆದ್ಮಿ ಪಕ್ಷದ ಸಂದೀಪ್ಕುಮಾರ್ ತಾವು ದಲಿತನೆಂಬ ಕಾರಣಕ್ಕಾಗಿ ಪಿತೂರಿಗೆ ಬಲಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಸಚಿವರು ನಡೆಸಿದರೆನ್ನಲಾದ ರಾಸಲೀಲೆ ಪ್ರಕರಣದ ಆಕ್ಷೇಪಾರ್ಹ ಸಿಡಿ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಎಎಪಿ ಮಂತ್ರಿ ಸ್ಥಾನದಿಂದ...

Read moreDetails

ಎಲ್ ಪಿಜಿ ದರ ಏರಿಕೆ!

ನವದೆಹಲಿ: ಸೆ:1: ಪೆಟ್ರೋಲ್ ಮತ್ತು ಡೀಸೆಲ್ ದರ ನಿನ್ನೆ ರಾತ್ರಿ ಏರಿಕೆಯಾಗಿರುವ ಬೆನ್ನಲ್ಲೆ ಕೇಂದ್ರ ಸರ್ಕಾರ ಇಂದು ಸಬ್ಸಿಡಿ ದರದ ಅಡುಗೆ ಎಲ್ಪಿಜಿ ದರವನ್ನು ಪ್ರತಿ ಸಿಲಿಂಡರ್ಗೆ 2ರೂ.ಗಳಂತೆ ಹೆಚ್ಚಿಸಿ ನಾಗರಿಕರ ಮೇಲೆ ಇನ್ನಷ್ಟು ಹೊರೆ ಹಾಕಿದೆ. ಪ್ರತಿ ಸಿಲಿಂಡರ್ ಮೇಲೆ...

Read moreDetails

ಗೊವಾದಲ್ಲಿ 400 ಆರ್ ಎಸ್ ಎಸ್ ಕಾರ್ಯಕರ್ತರಂದ ರಾಜೀನಾಮೆ!

ಪಣಜಿ: ಸೆ:1; ಗೋವಾ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಸ್ಥಾನದಿಂದ ಸುಭಾಷ್ ವೆಲಿಂಗ್ಕರ್ ಅವರನ್ನು ವಜಾಗೊಳಿಸಿರುವ ಕ್ರಮವನ್ನು ಖಂಡಿಸಿ ಸಂಘಟನೆಯ 400ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆಗೆ ಮುಂದಾಗಿದ್ದಾರೆ. ಅಲ್ಲದೇ ಅವರನ್ನು ಮತ್ತೆ ನೇಮಿಸಿಕೊಳ್ಳದ್ದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ...

Read moreDetails

ನೇತಾಜಿ ಬೋಸ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ: ಜಪಾನ್ ತನಿಖಾ ವರದಿ

ನವದೆಹಲಿ, ಸೆ.1: ಸ್ವತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತಾಗಿ ಕೊಟ್ಯಂತರ ಭಾರತೀಯರಲ್ಲಿ ಸಂಶಯ ಹಾಗೂ ಅನುಮಾನಗಳು ಉಳಿದಿರುವಂತೆಯೇ, ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರದ ತನಿಖಾ ವರದಿ ಹೇಳಿದೆ. ಈ ಕುರಿತಂತೆ ವರದಿ...

Read moreDetails

ನಾಳೆ ಭಾರತ್ ಬಂದ್: ಯಾವುದು ಇರತ್ತೆ, ಯಾವುದು ಇರಲ್ಲ?

ನವದೆಹಲಿ/ಬೆಂಗಳೂರು, ಸೆ.1: 2016ರಲ್ಲಿ ಈಗಾಗಲೇ ಹಲವಾರು ಮುಷ್ಕರಗಳನ್ನು ಕಂಡಿರುವ ದೇಶದಲ್ಲಿ ನಾಳೆ ಮತ್ತೊಂದು ಮುಷ್ಕರ ನಡೆಯಲಿದ್ದು, ಸಾರಿಗೆ ಸಂಚಾರ ಹಾಗೂ ಜನ ಜೀವನ ಅಸ್ತವ್ಯಸ್ತಗೊಳ್ಳುವುದು ಬಹುತೇಶ ನಿಶ್ಚಿತ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಾಳೆ ದೇಶದಾದ್ಯಂತ ಬಂದ್‌ಗೆ...

Read moreDetails

ಜಿಯೋ ನೆಟ್‌ವರ್ಕ್‌ನಲ್ಲಿ ಧ್ವನಿ ಕರೆಗಳು ಉಚಿತ: ಅಂಬಾನಿ ಕೊಡುಗೆ!

ನವದೆಹಲಿ, ಸೆ.1: ತಮ್ಮ ಮಹತ್ವಾಕಾಂಕ್ಷೆಯ ಜಿಯೋ ನೆಟ್‌ವರ್ಕ್‌ನ್ನು ಅನಾವರಣಗೊಳಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಜಿಯೋ ನೆಟ್‌ವರ್ಕ್‌ನಲ್ಲಿ ಭಾರತದೆಲ್ಲೆಡೆ ಇತರ ಯಾವುದೇ ನೆಟ್‌ವರ್ಕ್‌ಗೆ ಮಾಡಲಾಗುವ ಎಲ್ಲ ಧ್ವನಿ ಕರೆಗಳು ಉಚಿತ ಎಂದು ಘೋಷಿಸಿದ್ದಾರೆ. ಮುಂಬೈನಲ್ಲಿ ನಡೆದ ರಿಲಯನ್ಸ್ ೪೨ನೆಯ ಷೇರುದಾರರ...

Read moreDetails

ಪತ್ನಿ ಕಾಲಿಗೆ ನಮಸ್ಕರಿಸುತ್ತಿದ್ದ ಎಎಪಿ ಮಂತ್ರಿಯ ಸೆಕ್ಸ್ ಸ್ಕ್ಯಾಂಡಲ್?

ನವದೆಹಲಿ, ಸೆ.1: ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿರುವ ಸಂದೀಪ್ ಕುಮಾರ್, ಪ್ರತಿದಿನ ಕೆಲಸಕ್ಕೆ ಹರಡುವ ಮುನ್ನ ತಮ್ಮ ಪತ್ನಿ ಕಾಲಿಗೆ ನಮಸ್ಕರಿಸುತ್ತಾರೆ ಎಂದು ಖ್ಯಾತರಾಗಿದ್ದರು. ಆದರೆ, ಸೆಕ್ಸ್ ಸ್ಕ್ಯಾಂಡಲ್ ಒಂದರಲ್ಲಿ ಸಂದೀಪ್ ಕುಮಾರ್ ಹೆಸರು ಕೇಳಬಂದಿರುವ ಹಿನ್ನೆಲೆಯಲ್ಲಿ...

Read moreDetails

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಮಧ್ಯರಾತ್ರಿಯಿಂದಲೇ ಜಾರಿ

ನವದೆಹಲಿ, ಆ.31: ಕೆಲವು ದಿನಗಳ ಹಿಂದೆ ಇಳಿಕೆಯಾಗಿದ್ದ ಪೆಟ್ರೋಲ್ ಡಿಸೇಲ್ ದರ ಈಗ ಮತ್ತೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.38 ರೂ. ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಡಿಸೇಲ್ ಬೆಲೆ 2.67 ರೂ. ಹೆಚ್ಚಳವಾಗಿದೆ. ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಗಸ್ಟ್...

Read moreDetails

ಚೀಲದಲ್ಲಿ ಭ್ರೂಣದೊಂದಿಗೆ ಠಾಣೆಗೆ ಹೋದ ಅಪ್ರಾಪ್ತೆ!

ಬುಲಂದ್ಷಹರ್, ಆ.31: ಆರು ತಿಂಗಳ ಕಾಲ ಅತ್ಯಾಚಾರಕ್ಕೆ ಒಳಗಾಗಿ ಬಲವಂತ ಗರ್ಭಪಾತದಿಂದ ನಲುಗಿಹೋದ ಅಪ್ರಾಪ್ತೆಯೊಬ್ಬಳು ಚೀಲದಲ್ಲಿ ಭ್ರೂಣದೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಹೃದಯ ಕಲಕುವ ಘಟನೆ ಇಲ್ಲಿ ನಡೆದಿದೆ. ತಾಯಿ ಮತ್ತು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ಜನತೆಯನ್ನು ಬೆಚ್ಚಿ...

Read moreDetails
Page 334 of 337 1 333 334 335 337
  • Trending
  • Latest
error: Content is protected by Kalpa News!!