Wednesday, August 26, 2026
Advertisement
ADVERTISEMENT

ರಾಷ್ಟ್ರೀಯ

ಉರಿ ದಾಳಿ ನಿಮ್ಮವರದ್ದೇ ಕೃತ್ಯ: ಪಾಕಿಸ್ಥಾನದ ಹೈಕಮಿಷನರ್ ಬಸೀತ್‌ಗೆ ಭಾರತ ಹೇಳಿಕೆ

ನವದೆಹಲಿ, ಸೆ.22: ಜಮ್ಮು ಕಾಶ್ಮೀರ ಗಡಿಯ ಉರಿ ಸೇನಾಶಿಬಿರದ ಮೇಲೆ ದಾಳಿ ನಡೆಸಿ ಭಾರತೀಯ ಸೇನೆಯ ೧೮ ಯೋಧರನ್ನು ಹತ್ಯೆ ಮಾಡಿದ ಉಗ್ರರು ಪಾಕಿಸ್ಥಾನಕ್ಕೆ ಸೇರಿದವರೇ ಎಂದು ಭಾರತದಲ್ಲಿರುವ ಪಾಕ್ ಹೈಕಮಿಷನರ್ ಅಬ್ದುಲ್ ಬಸೀತ್‌ಗೆ ಭಾರತ ಸರ್ಕಾರ ಹೇಳಿದೆ. ಈ ಕುರಿತಂತೆ...

Read moreDetails

ಎಎಪಿ ಶಾಸಕ ಸೋಮನಾಥ ಭಾರ್ತಿ ಬಂಧನ

ನವದೆಹಲಿ, ಸೆ.22: ದೆಹಲಿ ಮಾಜಿ ಸಚಿವ ಹಾಗೂ ಹಾಲಿ ಎಎಪಿ ಶಾಸಕ ಸೋಮನಾಥ್ ಭಾರ್ತಿ ಅವರನ್ನು ದೆಹಲಿ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ. ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಕಳೆದ...

Read moreDetails

ಪಾಕ್ ಪ್ರತ್ಯೇಕತಾವಾದಿಗಳಿಗೆ ಕಾಶ್ಮೀರಿ ಯುವಕರ ತಿರುಗೇಟು

ಶ್ರೀನಗರ: ಕಾಶ್ಮೀರ ವಿಚಾರದ ಕುರಿತಾಗಿ ಹೋರಾಟ ಮಾಡುತ್ತಿರುವ ಪ್ರತ್ಯಾಕತಾವಾದಿಗಳಿಗೆ ತಿರುಗೇಟು ನೀಡಿರುವ ಕಾಶ್ಮೀರಿ ಯುವಕರು, ಸೇನೆ ಸೇರಲು ನಾಮುಂದು, ತಾಮುಂದು ಎಂದು ಮುಂದೆ ಬಂದಿದ್ದಾರೆ. ಭದ್ರತಾ ಪಡೆಗಳು ನಡೆಸುವ ನೇಮಕಾತಿ ರ‌್ಯಾಲಿಯನ್ನು ಬಹಿಷ್ಕರಿಸುವಂತೆ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿ ಕರೆ...

Read moreDetails

ಭಾರತ – ಪಾಕ್ ಉದ್ವಿಗ್ನತೆ – ಪಾಕ್ ವಿಮಾನ ಸಂಚಾರ ರದ್ದು

ಇಸ್ಲಾಮಾಬಾದ್, ಸೆ. 21, ಉರಿ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ವಾಯು ಪ್ರದೇಶ ನಿರ್ಬಂಧಗಳ ಕಾರಣದಿಂದಾಗಿ ಪಾಕಿಸ್ಥಾನದ ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಪಿಐಎ ಬುಧವಾರ ಉತ್ತರದ ಪಾಕಿಸ್ಥಾನಿ ನಗರಗಳಿಗೆ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿತು. ಪಾಕಿಸ್ಥಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ (ಪಿಐಎ) ಗಿಲ್ಗಿಟ್ ಮತ್ತು ಪಾಕಿಸ್ಥಾನ...

Read moreDetails

ಪ್ರಧಾನಿ ನಿವಾಸದ ವಿಳಾಸವೀಗ, ನಂ.7, “ಲೋಕ ಕಲ್ಯಾಣ ಮಾರ್ಗ”!

ನವದೆಹಲಿ, ಸೆ.21.ಪ್ರಧಾನಿ ನರೇಂದ್ರ ಮೋದಿ ಅವರ ದಿಲ್ಲಿಯ ನಿವಾಸದ ವಿಳಾಸ ಈಗ ಬದಲಾಗಿದೆ. ನಂ.7, ರೇಸ್ ಕೋಸರ್್ ರಸ್ತೆ ಎಂದಿದ್ದ ವಿಳಾಸ ಈಗ ನಂ.7, ಲೋಕ ಕಲ್ಯಾಣ ಮಾರ್ಗ ಎಂಬುದಾಗಿ ಬದಲಾಗಿದೆ. ಪ್ರಧಾನಿ ಹಾಗೂ ಅನೇಕ ವಿಐಪಿಗಳ ನಿವಾಸಗಳುಳ್ಳ ದಿಲ್ಲಿಯ ಈ...

Read moreDetails

ಕಾಶ್ಮೀರ ಭಯೋತ್ಪಾದನೆ ಗೆ ಹಣದ ಮೂಲ ಪತ್ತೆ!

ನವದೆಹಲಿ: ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಾಗಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಆರು ವ್ಯಕ್ತಿಗಳು ಹಣ ಒದಗಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಶಂಕೆ ವ್ಯಕ್ತಪಡಿಸಿದೆ. ಉರಿ ದಾಳಿಯ ಮೂರು ವಾರಗಳ ಮೊದಲು ಶ್ರೀನಗರದ ನ್ಯಾಯಾಲಯವೊಂದರಲ್ಲಿ ಇ.ಡಿ. ಚಾಜರ್್ಶೀಟ್ ಒಂದನ್ನು ಸಲ್ಲಿಸಿತ್ತು. ಪಿಒಕೆಯಲ್ಲಿ  ನೆಲೆಸಿರುವ...

Read moreDetails

ಯೋಧರನ್ನು ಕೂಡಿಹಾಕಿ ಬೆಂಕಿ ಹಾಕಿದ್ದ ಉಗ್ರರು!

ಉರಿ,ಸೆ.21: ಉರಿ ವಲಯದಲ್ಲಿನ ಸೇನಾ ನೆಲೆಗೆ ನುಗ್ಗಿ ದಾಳಿ ನಡೆಸಿದ್ದ ಪಾಕಿಸ್ತಾನ ಮೂಲದ ಉಗ್ರರು ಭಾರತೀಯ ಯೋಧರನ್ನು  ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಯೊಳಗೆ  ಕೂಡಿಹಾಕಿ ಸಜೀವ ದಹನ ಮಾಡಿ ಹೇಡಿಗಳಂತೆ ಕ್ರೌರ್ಯ ಮೆರೆದಿದ್ದಾರೆ. ಸೈನಿಕರು ಹೊರಬರದಂತೆ ಕೋಣೆಗಳನ್ನು ಬೋಲ್ಟ್ಗಳಿಂದ ಭದ್ರಪಡಿಸಿದ್ದರು....

Read moreDetails

ರಕ್ತಕ್ಕೆ ರಕ್ತವೇ ಉತ್ತರವಾಗಬೇಕು: ಮೃತ ಯೋಧರ ಪತ್ನಿಯರ ಆಗ್ರಹ

ನವದೆಹಲಿ: ಉರಿ ಸೆಕ್ಟರ್‌ನ ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ಉಗ್ರ ದಾಳಿಯನ್ನು ಸೈನಿಕರ ವಿಧವೆಯರು ಖಂಡಿಸಿದ್ದು, ರಕ್ತಕ್ಕೆ ರಕ್ತವೇ ಪ್ರತೀಕಾರ ದಾಳಿಗೆ ದಿಟ್ಟ ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ. ಧರ್ಮಾವತಿ ಎಂಬುವವರ ಪತಿ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ೨೦೧೩ರ ಜನವರಿ ೮...

Read moreDetails

ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇವೆ: ಲೆ.ಜನರಲ್ ರಣಬೀರ್ ಸಿಂಗ್

ನವದೆಹಲಿ, ಸೆ.20: ಗಡಿ ದಾಟಿ ನಡೆಯುವ ಯಾವುದೇ ಭಯೋತ್ಪಾದನಾ ದಾಳಿಗೆ ತಕ್ಕ ಉತ್ತರ ನೀಡುವ ಹಕ್ಕನ್ನು ನಾವು ಹೊಂದಿದ್ದೇವೆ ಎಂದಿರುವ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ (ಡಿಜಿಎಂಒ) ಲೆ.ಜನರಲ್ ರಣಬಿರ್ ಸಿಂಗ್, ನಾವು ಸೂಕ್ತ ಸಮಯ ಹಾಗೂ ಸ್ಥಳದಲ್ಲಿ ಬಿಸಿ ಮುಟ್ಟಿಸುತ್ತೇವೆ...

Read moreDetails

ಉರಿ ಉಗ್ರರ ದಾಳಿ ಹಿನ್ನೆಲೆ: ಬೆಳವಣಿಗೆಗಳ ಸಂಪೂರ್ಣ ಮಾಹಿತಿ

ಉಗ್ರರಿಂದ ಸೇನೆ ಸಮವಸ್ತ್ರ ಧರಿಸಿ ದಾಳಿ! ನವದೆಹಲಿ, ಸೆ.20: ಸೇನೆಯ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಲು ಉಗ್ರರು ಭಾರೀ ತಯಾರಿ ನಡೆಸಿದ್ದರು ಎನ್ನಲಾಗಿದೆ. ಅಲ್ಲದೇ ಸೇನೆಯ ವೇಷದಲ್ಲೇ ಬಂದು ದಾಳಿ  ನಡೆಸಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಮಧ್ಯೆ ಉರಿ...

Read moreDetails
Page 338 of 349 1 337 338 339 349
  • Trending
  • Latest
error: Content is protected by Kalpa News!!