Tuesday, August 25, 2026
Advertisement
ADVERTISEMENT

ರಾಷ್ಟ್ರೀಯ

ಎಂಬ್ರೇಯರ್ ವಿಮಾನ ಖರೀದಿ ಹಗರಣ: ತನಿಖೆ ಕೈಗೆತ್ತಿಕೊಂಡ ಸಿಬಿಐ

ನವದೆಹಲಿ:ಸೆ:18:ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಎಂಬ್ರೇಯರ್ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಅಪರಾಧ ದಳ(ಸಿಬಿಐ)ದ ಅಧಿಕಾರಿಗಳು ರಕ್ಷಣಾ ಇಲಾಖೆ ಅಧಿಕಾರಿಗಳ ವಿರುದ್ಧ ಅಧಿಕೃತ ತನಿಖೆ ಆರಂಭಿಸಿದ್ದಾರೆ. ಹಗರಣವನ್ನು ಇಂದು ಅಧಿಕೃತವಾಗಿ ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು,...

Read moreDetails

ನೌಕಾಪಡೆಗೆ ಆನೆಬಲ: ಮೋರ್ಮುಗಾವೋ ಯುದ್ಧನೌಕೆ ಸೇರ್ಪಡೆ

ಮುಂಬೈ:ಸೆ:17:: ಭಾರತೀಯ ನೌಕಾಪಡೆಗೆ ಮತ್ತಷ್ಟು ಆನೆಬಲ ಬಂದಿದೆ. ಮುಂಬೈನ ಮಝ್ಗಾಂವ್ ಬಂದರಿನಲ್ಲಿ ಮೊದಲ ಬಾರಿಗೆ ಮೋರ್ಮುಗಾವೋ ಯುದ್ಧನೌಕೆ ಸೇರ್ಪಡೆಯಾಗಿದೆ. ಭಾರತೀಯ ನೌಕಾದಳದ ಕ್ಷಿಪಣಿ ನಾಶಕ ಯುದ್ಧ ನೌಕೆ ಐಎನ್ಎಸ್ ಮೋರ್ಮುಗಾವೋಗೆ ಮುಂಬೈನ ಮಝ್ ಗಾಂವ್ ಬಂದರಿನಲ್ಲಿ ಚಾಲನೆ ನೀಡಲಾಗಿದೆ. ಈ ಮೂಲಕ...

Read moreDetails

ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ: ನಿರ್ಮಲಾ ಸೀತಾರಾಮನ್

ಬೆಂಗಳೂರ: ಸೆ;17: ಕಾವೇರಿ ವಿಚಾರವನ್ನು ರಾಜಕೀಯಗೊಳಿಸದೇ, ವಿಶೇಷ ತಂಡ ಕರೆಸಿ ಪರಿಸ್ಥಿತಿ ಅವಲೋಕಿಸಿ, ನ್ಯಾಯಾಲಯದ ಮುಂದೆ ನೀಡಬೇಕು ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರ 66ನೇ ಹುಟ್ಟುಹಬ್ಬದ ಅಂಗವಾಗಿ ಹಿಂದೂಸೇವಾ ಪ್ರತಿಷ್ಠಾನದ ವಿಶೇಷ...

Read moreDetails

ಮೋದಿ ಹಾದಿ ಸರಿಯಾಗಿದೆ: ಜೇಮೀ ಡಿಮನ್ ಶ್ಲಾಘನೆ

ನವದೆಹಲಿ, ಸೆ.17: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕತೆಯ ಹಾದಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ಭಾರತದ ಆರ್ಥಿಕಾಭಿವೃದ್ಧಿ ಗಟ್ಟಿಗೊಳ್ಳುತ್ತಿದೆ ಎಂದು ವಿಶ್ವದ ಅತ್ಯಂತ ಪ್ರಭಾವೀ ಬ್ಯಾಂಕರ್ ಹಾಗೂ ಜೆಪಿ ಮೋರ್ಗನ್ ಚೇಸ್ ಕಂಪೆನಿ ಸಿಇಒ ಜೇಮೀ ಡಿಮನ್ ಶ್ಲಾಘಿಸಿದ್ದಾರೆ. ಭಾರತಕ್ಕೆ...

Read moreDetails

ನಾನು ಆರ್‌ಎಸ್‌ಎಸ್ ಶಿಸ್ತಿನ ಸ್ವಯಂ ಸೇವಕ: ಪರಿಕ್ಕರ್

ಪಣಜಿ, ಸೆ.17: ನಾನೊಬ್ಬ ಆರ್‌ಎಸ್‌ಎಸ್‌ನ ಶಿಸ್ತಿನ ಸ್ವಯಂ ಸೇವಕ. ಎಂದಿಗೂ ಸಂಘದ ನಿಯಮಗಳನ್ನು ಪಾಲಿಸುತ್ತೇನೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಈ ಕುರಿತಂತೆ ಇಂದು ಮಾತನಾಡಿರುವ ಅವರು, ನಮ್ಮದು ಪ್ರಜಾಪ್ರಭುತ್ವ, ಇಲ್ಲಿ ಯಾರೂ ಬೇಕಾದರೂ ಯಾವ ಪಕ್ಷವನ್ನಾದರೂ ಸ್ಥಾಪಿಸಲು...

Read moreDetails

ಮೋದಿ ಹೇಳಿಕೆಯಿಂದ ಪಾಕ್ ಕಂಗೆಟ್ಟಿದೆ: ವಿಶ್ವಸಂಸ್ಥೆಯ ಬಲೂಚಿ ಪ್ರತಿನಿಧಿ ಮರ‌್ರಿ ಹೇಳಿಕೆ

ನವದೆಹಲಿ, ಸೆ.೧೭: ಬಲೂಚಿಸ್ತಾನದಲ್ಲಿನ ಮಾನವಹಕ್ಕು ಉಲ್ಲಂಘನೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ಥಾನವನ್ನು ತರಾಟೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಪಾಕಿಸ್ಥಾನ ಕಂಗೆಟ್ಟಿದೆ ಎಂದು  ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಬಲೂಚ್ ಪ್ರತಿನಿಧಿಯಾಗಿರುವ ಮೆಹರಾನ್ ಮರ‌್ರಿ ಹೇಳಿದ್ದಾರೆ. ಈ ಕುರಿತಂತೆ ಇಂದು ಮಾತನಾಡಿರುವ ಅವರು,...

Read moreDetails

ಬಲೂಚಿಯರಿಗೆ ಆಶ್ರಯ ನೀಡುವ ಮೂಲಕ ಪಾಕ್ ಗೆ ತಿರುಗೇಟು ನೀಡಲು ಮೋದಿ ಚಿಂತನೆ

ನವದೆಹಲಿ, ಸೆ.16: ಭಾರತಕ್ಕೆ ತಲೆನೋವಾಗಿ ಪರಿಣಮಿಸಿರುವ ಪಾಕಿಸ್ಥಾನಕ್ಕೆ ಅವಕಾಶ ಸಿಕ್ಕಾಗಲೆಲ್ಲಾ ತಿರುಗೇಟು ನೀಡುವ ಭಾರತ, ಪಾಕ್ ನಿಂದ ಪ್ರತ್ಯೇಕತೆ ಬಯಸುತ್ತಿರುವ ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳಿಗೆ ರಾಜಕೀಯ ಆಶ್ರಯ ನೀಡಲು ಚಿಂತಿಸಿದೆ. ಈ ಮೂಲಕ, ಪಾಕಿಸ್ಥಾನಕ್ಕೆ ತಿರುಗೇಟು ನೀಡಲು ಪ್ರಧಾನಿ ಮೋದಿ ಚಿಂತಿಸಿದ್ದಾರೆ. ಬಲೂಚಿಸ್ತಾನದ...

Read moreDetails

ವಿಶ್ವದ ಭಯಾನಕ ಉಗ್ರ ಸಂಘಟನೆ: ಭಾರತದ ಮಾವೋವಾದಿ ನಕ್ಸಲರಿಗೆ 4ನೇ ಸ್ಥಾನ

ನವದೆಹಲಿ, ಸೆ.16: ವಿಶ್ವದ ಭಯಾನಕ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಭಾರತದ ಮಾವೋವಾದಿ ಸಂಘಟನೆ ನಾಲ್ಕನೇ ಸ್ಥಾನ ಪಡೆದಿದೆ. ತಾಲಿಬಾನ್, ಐಎಸ್ಐಎಸ್, ಬೋಕೋ ಹರಾಮ್ ಬಳಿಕದ ನಂತರದ ಸ್ಥಾನದಲ್ಲಿ ಭಾರತದ ಮೂಲದ ನಕ್ಸಲ್ ಸಂಘಟನೆಯಿದೆ. 2015ರಲ್ಲಿ ನಡೆದ ವಿವಿಧ ಭಯೋತ್ಪಾದಕ ಕೃತ್ಯಗಳ ಕುರಿತಂತೆ...

Read moreDetails

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಹಲವು ದಾಖಲೆಗಳಿಗೆ ಸಿದ್ಧತೆ

ನವದೆಹಲಿ, ಸೆ.16: ಸೆ.17 ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ.  66ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಸಿದ್ದತೆಗಳು ನಡೆದಿವೆ. ಈ ಸಂಭ್ರಮದ ದಿನದಂದು ಮೂರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್, ಒಂದು ನ್ಯಾಷನಲ್ ರೆಕಾರ್ಡ್...

Read moreDetails

ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಭಾರೀ ಮುಖಭಂಗ

ಇಟಾನಗರ, ಸೆ.16: ಅರುಣಾಚಲ ಪ್ರದೇಶ ರಾಜಕೀಯದಲ್ಲಿ ಭಾರೀ ಧಿಡೀರ್ ಬದಲಾವಣೆ ಸಂಭವಿಸಿದ್ದು, ಮುಖ್ಯಮಂತ್ರಿ ಖಂಡು ಸೇರಿದಂತೆ 43 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಮೈತ್ರಿ ಕೂಟದ ಪಕ್ಷ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ದಿಢೀರ್ ಬೆಳವಣಿಗೆ ಅರುಣಾಚಲ ರಾಜಕೀಯದಲ್ಲಿ ಭಾರೀ...

Read moreDetails
Page 340 of 349 1 339 340 341 349
  • Trending
  • Latest
error: Content is protected by Kalpa News!!