Friday, October 9, 2026
Advertisement
ADVERTISEMENT

ರಾಷ್ಟ್ರೀಯ

ಜಿ-20 ಶೃಂಗಸಭೆ: ಚೀನಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ

ನವದೆಹಲಿ, ಸೆ.2: ಚೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯು ಉತ್ಪಾದಕತೆ ಮತ್ತು ಫಲಶೃತಿಗೆ ಅತ್ಯಂತ ಪೂರವಾಗಿರುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ಚೀನಾದ ಹಾಂಗ್ಝೌಗ್ನಲ್ಲಿ ಭಾನುವಾರದಿಂದ ಆರಂಭವಾಗುವ ಜಿ20 ಶೃಂಗಸಭೆಯಲ್ಲಿ ಅಂತರ್ರಾಷ್ಟ್ರೀಯ ಆದ್ಯತೆಗಳು ಮತ್ತು ಸವಾಲುಗಳ ಮೇಲೆ ಭಾರತವು ಬೆಳಕು...

Read moreDetails

ರಾಷ್ಟ್ರಪತಿ ಅಂಕಿತಕ್ಕೆ ಜಿಎಸ್ ಟಿ

ನವದೆಹಲಿ, ಸೆ.2: ಸರಕು ಮತ್ತು ಸೇವಾ ತೆರಿಗೆ -ಜಿಎಸ್ ಟಿ ಜಾರಿ ಕುರಿತ ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿಮಸೂದೆಯನ್ನು ಈಗಾಗಲೇ 16 ರಾಜ್ಯಗಳು ಅನುಮೋದಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ  ಮಸೂದೆಗೆ ರಾಷ್ಟ್ರಪತಿ ಅಂಕಿತ ಕೋರಲಿದೆ. ಒಡಿಶಾದ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಗೆ ಅನುಮೋದನೆ ದೊರೆತಿದೆ.ಇದರಿಂದಾಗಿ...

Read moreDetails

“ಆವಾಜ್ ಎ ಪಂಜಾಬ್” ಸಿಧು ಹೊಸ ಪಕ್ಷ!

ನವದೆಹಲಿ, ಸೆ.2: ರಾಜ್ಯಸಭಾ ಸದಸ್ಯ ಸ್ಥಾನದಿಂದ ರಾಜೀನಾಮೆ ನೀಡಿ, ಬಿಜೆಪಿಯಿಂದ ಹೊರಬಂದಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದೀಗ ಹೊಸ ಪಕ್ಷವನ್ನು ಕಟ್ಟಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿಧು, ಆಪ್ ಗೆ ಸೇರ್ಪಡೆಯಾಗಲಿದ್ದಾರೆ...

Read moreDetails

ಕಾಶ್ಮೀರದಲ್ಲಿ ಮತ್ತೆ ಕರ್ಫ್ಯೂ ಜಾರಿ

ಶ್ರೀನಗರ, ಸೆ.2: ಸುಮಾರು 25ಕ್ಕೂ ಹೆಚ್ಚು ದಿನ ಗಲಭೆಯಿಂದ ಪೀಡಿತವಾಗಿದ್ದ ಕಣಿವೆ ರಾಜ್ಯದಲ್ಲಿ ಶಾಂತಿ ಮೂಡುತ್ತಿತ್ತು. ಆದರೆ, ಇಂದು ಪ್ರಾರ್ಥನೆ ವೇಳೆ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಹಲವೆಡೆ ಮತ್ತೆ ಕರ್ಫ್ಯೂ ಜಾರಿಮಾಡಲಾಗಿದೆ. ಇಂದು ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ...

Read moreDetails

ಸಿಂಗಾಪುರದಲ್ಲಿ 13 ಭಾರತೀಯರಿಗೆ ಡೇಂಜರಸ್ ಝೀಕಾ ವೈರಸ್

ನವದೆಹಲಿ: ಸೆ2: ಸಿಂಗಾಪುರದಲ್ಲಿ ಹದಿಮೂರು ಮಂದಿ ಭಾರತೀಯರಿಗೆ ಮಾರಣಾಂತಿಕ ಝೀಕಾ ವೈರಸ್ ಸೋಂಕು ತಗಲಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಸೊಳ್ಳೆಗಳಿಂದ ಹರಡುವ ಈ ಕಾಯಿಲೆ ಮೊದಲು ಅಲ್ಲಿನ ಕಟ್ಟಡ ನಿಮರ್ಾಣ ಕಾಮರ್ಿಕರಲ್ಲಿ ಕಾಣಿಸಿಕೊಂಡಿತ್ತು. ಕಟ್ಟಡ ನಿಮರ್ಾಣ ತಾಣದಲ್ಲಿ ಕೆಲಸ...

Read moreDetails

ಸೌಂದರ್ಯವೇ ಮಾರಕವಾಯಿತು ಈಕೆಗೆ!

ಫಿಲ್ಬಿಟ್ (ಉತ್ತರಪ್ರದೇಶ): ಸೆ:1: ಸೌಂದರ್ಯ ಮತ್ತು ರೂಪವೇ ವಿವಾಹಿತೆಯೊಬ್ಬಳಿಗೆ ಮಾರಕವಾದ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ತನ್ನ ಚೆಲುವಿನ ಬಗ್ಗೆ ಸದಾ ಕೊಂಕು ನುಡಿ ಮತ್ತು ಚುಚ್ಚು ಮಾತುಗಳಿಂದ ಗಂಡ ಛೇಡಿಸುತ್ತಿದ್ದರಿಂದ ಬೇಸತ್ತ 30 ವರ್ಷದ ವಿವಾಹಿತೆಯೊಬ್ಬಳು ತನ್ನ ಮುಖವನ್ನು ತಾನೇ ಸುಟ್ಟುಕೊಂಡು...

Read moreDetails

ದಲಿತನೆಂಬ ಕಾರಣಕ್ಕೆ ತಮ್ಮ ವಿರುದ್ಧ ಪಿತೂರಿ: ಸಂದೀಪ್ ಕುಮಾರ್ ಸಮರ್ಥನೆ!

ನವದೆಹಲಿ: ಸೆ:1: ರಾಸಲೀಲೆ ಪ್ರಕರಣದಲ್ಲಿ ಸಚಿವಸ್ಥಾನದಿಂದ ವಜಾಗೊಂಡು ದೇಶಾದ್ಯಂತ ಸುದ್ದಿಯಾಗಿರುವ ಆಮ್ ಆದ್ಮಿ ಪಕ್ಷದ ಸಂದೀಪ್ಕುಮಾರ್ ತಾವು ದಲಿತನೆಂಬ ಕಾರಣಕ್ಕಾಗಿ ಪಿತೂರಿಗೆ ಬಲಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಸಚಿವರು ನಡೆಸಿದರೆನ್ನಲಾದ ರಾಸಲೀಲೆ ಪ್ರಕರಣದ ಆಕ್ಷೇಪಾರ್ಹ ಸಿಡಿ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಎಎಪಿ ಮಂತ್ರಿ ಸ್ಥಾನದಿಂದ...

Read moreDetails

ಎಲ್ ಪಿಜಿ ದರ ಏರಿಕೆ!

ನವದೆಹಲಿ: ಸೆ:1: ಪೆಟ್ರೋಲ್ ಮತ್ತು ಡೀಸೆಲ್ ದರ ನಿನ್ನೆ ರಾತ್ರಿ ಏರಿಕೆಯಾಗಿರುವ ಬೆನ್ನಲ್ಲೆ ಕೇಂದ್ರ ಸರ್ಕಾರ ಇಂದು ಸಬ್ಸಿಡಿ ದರದ ಅಡುಗೆ ಎಲ್ಪಿಜಿ ದರವನ್ನು ಪ್ರತಿ ಸಿಲಿಂಡರ್ಗೆ 2ರೂ.ಗಳಂತೆ ಹೆಚ್ಚಿಸಿ ನಾಗರಿಕರ ಮೇಲೆ ಇನ್ನಷ್ಟು ಹೊರೆ ಹಾಕಿದೆ. ಪ್ರತಿ ಸಿಲಿಂಡರ್ ಮೇಲೆ...

Read moreDetails

ಗೊವಾದಲ್ಲಿ 400 ಆರ್ ಎಸ್ ಎಸ್ ಕಾರ್ಯಕರ್ತರಂದ ರಾಜೀನಾಮೆ!

ಪಣಜಿ: ಸೆ:1; ಗೋವಾ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಸ್ಥಾನದಿಂದ ಸುಭಾಷ್ ವೆಲಿಂಗ್ಕರ್ ಅವರನ್ನು ವಜಾಗೊಳಿಸಿರುವ ಕ್ರಮವನ್ನು ಖಂಡಿಸಿ ಸಂಘಟನೆಯ 400ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆಗೆ ಮುಂದಾಗಿದ್ದಾರೆ. ಅಲ್ಲದೇ ಅವರನ್ನು ಮತ್ತೆ ನೇಮಿಸಿಕೊಳ್ಳದ್ದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ...

Read moreDetails

ನೇತಾಜಿ ಬೋಸ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ: ಜಪಾನ್ ತನಿಖಾ ವರದಿ

ನವದೆಹಲಿ, ಸೆ.1: ಸ್ವತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತಾಗಿ ಕೊಟ್ಯಂತರ ಭಾರತೀಯರಲ್ಲಿ ಸಂಶಯ ಹಾಗೂ ಅನುಮಾನಗಳು ಉಳಿದಿರುವಂತೆಯೇ, ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರದ ತನಿಖಾ ವರದಿ ಹೇಳಿದೆ. ಈ ಕುರಿತಂತೆ ವರದಿ...

Read moreDetails
Page 352 of 355 1 … 351 352 353 … 355
  • Trending
  • Latest
error: Content is protected by Kalpa News!!