ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು
October 8, 2026
Kalpa Media House | Article by Rasikapriya | Gudinamana 2026, a distinctive classical music and dance initiative curated by renowned...
Read moreDetailsವಿಜಯವಾಡ: ಆ;29: ಶ್ರೀರಾಮ ಪ್ರತ್ಯಕ್ಷವಾಗಿ ದರ್ಶನ ನೀಡಿದ್ದ ಎಂದು ಪ್ರತೀತಿ ಇರುವ ಭದ್ರಾಚಲಂಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ಭೇಟಿ ನೀಡಿದ್ದು, ಶ್ರೀರಾಮ, ಕನಕ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಚನ್ನಮ್ಮನವರೊಂದಿಗೆ ಹೆಲಿಕಾಪ್ಟರ್ನಲ್ಲಿ ವಿಜಯವಾಡಕ್ಕೆ...
Read moreDetailsನವದೆಹಲಿ: ಆ;29: ಅಸಲು, ಬಡ್ಡಿ ಸೇರಿದಂತೆ ಸುಮಾರು 9,000 ಕೋಟಿ ರೂಪಾಯಿ ಸಾಲವನ್ನು ವಿವಿಧ ಬ್ಯಾಂಕ್ ಗಳಿಗೆ ಕೊಡಬೇಕಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಮಲ್ಯ ಒಡೆತನದ ಕಿಂಗ್ ಫಿಶ್ ಏರ್ ಲೈನ್ಸ್ ಗೆ 2007 ರಿಂದ 2010 ರ...
Read moreDetailsಅಡೆನ್:ಆ-29:ಯಮೇನ್ ನಲ್ಲಿ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 60 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಯೆಮನ್ ನ ಅಡೆನ್ ನಗರದ ಸೇನಾ ತರಬೇತಿ ಶಿಬಿರದ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಲಾಗಿದೆ. ನೂತನವಾಗಿ ಸೇರ್ಪಡೆಗೊಂಡ ಸೈನಿಕರಿಗೆ...
Read moreDetailsನವದೆಹಲಿ:ಆ-29:ಭಾರತಕ್ಕೆ ಬರುವ ವಿದೇಶಿ ಪ್ರವಾಸಿ ಮಹಿಳೆಯರು ಶಾರ್ಟ್ ಸ್ಕರ್ಟ್ ಹಾಗೂ ಇತರ ಪ್ರಚೋದನಕಾರಿ ಉಡುಪುಗಳನ್ನು ಧರಿಸಬೇಡಿ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಸಲಹೆ ನೀಡಿದ್ದಾರೆ. ತಾಜ್ ಮಹಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾದಿದ ಅವರು, ಸುರಕ್ಷತೆ ದೃಷ್ಟಿಯಿಂದ ವಿದೇಶಿ ಮಹಿಳೆಯರು...
Read moreDetailsಶ್ರೀನಗರ:ಆ-29:ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಳೆದ 52 ದಿನಗಳಿಂದ ವಿಧಿಸಲಾಗಿದ್ದ ಕರ್ಫ್ಯೂವನ್ನು ಹಿಂತೆಗೆದುಕೊಳ್ಳಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಉಗ್ರ ಬುರ್ಹಾನ್ ವನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಉಂತಾಗಿದ್ದ ಹಿಂಸಾಚಾರ ಹಿನ್ನಲೆಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಕಾಶ್ಮೀರದ ಹಲವೆಡೆ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿರುವ ಹಿನ್ನಲೆಯಲ್ಲಿ...
Read moreDetailsನವದೆಹಲಿ:ಆ:29: ಅಮೆರಿಕದ ಶಸ್ತ್ರಾಸ್ತ ಸಹಿತ ಹಾಗೂ ಚಾಲಕ ರಹಿತ ಯುದ್ಧ ವಿಮಾನ ಡ್ರೋಣ್ ನ ತಂತ್ರಜ್ಞಾನ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಈ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅಮೆರಿಕದಿಂದ ಡ್ರೋಣ್ ತಂತ್ರಜ್ಞಾನ ಪಡೆಯುವ ಸಲುವಾಗಿ ಒಪ್ಪಂದ ಮಾಡಿಕೊಳ್ಳಲ್ಲಿದ್ದಾರೆ. 2015ರಲ್ಲಿ ಭಾರತ...
Read moreDetailsನವದೆಹಲಿ, ಅ.೨೯: ಪಂಜಾಬಿನ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದಿದ್ದ ದಾಳಿಗೆ ಪಾಕಿಸ್ಥಾನ ಕಾರಣ ಎಂಬ ಭಾರತದ ವಾದವನ್ನು, ಅಮೆರಿಕಾ ಪುಷ್ಟೀಕರಿಸಿದೆ. ಈ ವರ್ಷದ ಆರಂಭದಲ್ಲಿ ನಡೆದಿದ್ದ ಈ ದಾಳಿಗೆ, ಪಾಕ್ ಉಗ್ರರೇ ಕಾರಣ ಎಂದು ಭಾರತ ಅಂದೇ ಆರೋಪಿಸಿತ್ತು. ಈಗ ಅಮೆರಿಕಾ...
Read moreDetailsನವದೆಹಲಿ, ಆ.28-ಪರಿಸರ ಸ್ನೇಹಿಯಾಗಿಗಣೇಶಚತುಥರ್ಿಯನ್ನುಆಚರಿಸುವಂತೆ ಕಿವಿಮಾತು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮಣ್ಣಿನಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸುವಂತೆ ಸಲಹೆ ಮಾಡಿದ್ದಾರೆ. ಮನ್ ಕಿ ಬಾತ್ (ಮನದ ಮಾತು) ಕಾರ್ಯಕ್ರಮದಲ್ಲಿಇಂದುದೇಶದಜನತೆಯನ್ನು ಉದ್ದೇಶಿ ಮಾತನಾಡಿದಅವರು, ವಿನಾಯಕಚೌತಿ ಮತ್ತುದುಗರ್ಾಷ್ಟಮಿಯನ್ನು ಪರಿಸರ ಸ್ನೇಹಿಯಾಗಿಆಚರಿಸಬೇಕು.ಈ ಆಚರಣೆಗಳು ಜನರ ಹಿತವನ್ನುರಕ್ಷಿಸುವಂತಿರಬೇಕುಎಂದು ಹೇಳಿದರು....
Read moreDetailsನವದೆಹಲಿ, ಆ.28-ರಾಜಧಾನಿಯ ಇಂದಿರಾಗಾಂಧಿಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡ 25 ಕೋಟಿರೂ.ಮೌಲ್ಯದ 80 ಕೆ.ಜಿ.ಚಿನ್ನ ನಿಗೂಢವಾಗಿಕಣ್ಮರೆಯಾಗಿದೆ. ಈ ಘಟನೆ ಬಗ್ಗೆ ಸಿಬಿಐ ತನಿಖೆಗೆಆದೇಶ ನೀಡಲು ಹಣಕಾಸು ಸಚಿವಾಲಯ ನಿರ್ಧರಿಸಿದೆ. ದೆಹಲಿಯಐಜಿಐ ವಿಮಾನನಿಲ್ಡಾಣದ ಸೀಮಾಸುಂಕ ಗೋದಾಮಿನಿಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ಮಗ್ಲರ್ಗಳಿಂದ...
Read moreDetailsನವದೆಹಲಿ, ಆ.28- ವಿಶ್ವ ವಿಖ್ಯಾತ ಮೈಸೂರುಅರಮನೆಯಲ್ಲಿರುವ ಸುವರ್ಣ ಸಿಂಹಾಸನ ಮತ್ತುಚಿನ್ನದಅಂಬಾರಿಯಅಭಿರಕ್ಷೆ(ಕಸ್ಟಡಿ) ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯೊಂದನ್ನು ಸುಪ್ರೀಂಕೋರ್ಟ್ನ ವಜಾಗೊಳಿಸಿದೆ. ಮೈಸೂರುಅರಮನೆಯ ಸುಪದರ್ಿಯಲ್ಲಿರುವ ಬಂಗಾರದ ಸಿಂಹಾಸನ ಹಾಗೂ ಅರಸರರಾಜಮನೆತನದಿಂದ ಜಗತ್ಪ್ರಸಿದ್ಧ ದಸರಾ ಸಂದರ್ಭದಲ್ಲಿ ಬಳಸುವ ಚಿನ್ನದಅಂಬಾರಿ ಬಳಕೆ ಪ್ರಶ್ನಿಸಿ ಪ್ರೊ.ಪಿ.ವಿ.ನಂಜರಾಜೇಅರಸ್ಅವರು ಸುಪ್ರೀಂಕೋಟರ್್ಗೆ ಮನವಿ ಸಲ್ಲಿಸಿದ್ದರು. ಈ...
Read moreDetails
Copyright © 2026 Kalpa News. Designed by KIPL