Thursday, September 3, 2026
Advertisement
ADVERTISEMENT

ರಾಜಕೀಯ

ಕಾಡುಗಳ್ಳ ವೀರಪ್ಪನ್ ಪುತ್ರಿ ಲೋಕಸಭಾ ಚುನಾವಣೆ ಕಣಕ್ಕೆ | ಯಾವ ಪಕ್ಷ? ಎಲ್ಲಿಂದ ಸ್ಪರ್ಧೆ?

ಕಾಡುಗಳ್ಳ ವೀರಪ್ಪನ್ ಪುತ್ರಿ ಲೋಕಸಭಾ ಚುನಾವಣೆ ಕಣಕ್ಕೆ | ಯಾವ ಪಕ್ಷ? ಎಲ್ಲಿಂದ ಸ್ಪರ್ಧೆ?

ಕಲ್ಪ ಮೀಡಿಯಾ ಹೌಸ್  |  ಚೆನ್ನೈ | ದಂತಚೋರ, ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ Veerappan daughter Vidhyarani ಲೋಕಸಭಾ ಚುನಾವಣೆಗೆ Loksabha election ಸ್ಪರ್ಧಿಸುತ್ತಿದ್ದು, ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ `ನಾಮ್ ತಮಿಳರ್ ಕಚ್ಚಿ(ಎನ್ಟಿಕೆ) ಪಕ್ಷದಿಂದ...

Read moreDetails

ಖಲಿಸ್ತಾನ್ ಉಗ್ರರಿಂದ ಕೇಜ್ರಿವಾಲ್ ಎಎಪಿ ಪಕ್ಷಕ್ಕೆ 133 ಕೋಟಿ ರೂ.? ಭಾರೀ ಆರೋಪ

ಖಲಿಸ್ತಾನ್ ಉಗ್ರರಿಂದ ಕೇಜ್ರಿವಾಲ್ ಎಎಪಿ ಪಕ್ಷಕ್ಕೆ 133 ಕೋಟಿ ರೂ.? ಭಾರೀ ಆರೋಪ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಅಬಕಾರಿ ನೀತಿ ಹಗರಣದಲ್ಲಿ ಇಡಿ ಬಂಧನದಲ್ಲಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ #AravindKejriwal ಅವರಿಗೆ ಖಲಿಸ್ತಾನ್ ಭಯೋತ್ಪಾದಕರ ಗುಂಪುಗಳು ಸುಮಾರು 133 ಕೋಟಿ ರೂ.ಗಳಷ್ಟು ಹಣ ನೀಡಿವೆ ಎಂದು ಹೇಳಲಾಗಿದೆ. ಈ ಕುರಿತಂತೆ...

Read moreDetails

ಹಣೆಗೆ ಕುಂಕುಮ ಹಚ್ಚಿಕೊಳ್ಳಲು ಆರ್. ಅಶೋಕ್ ನಿರಾಕರಣೆ | ಕಾಂಗ್ರೆಸ್ ಹಿಗ್ಗಾಮುಗ್ಗಾ ಚಾಟಿ

ಹಣೆಗೆ ಕುಂಕುಮ ಹಚ್ಚಿಕೊಳ್ಳಲು ಆರ್. ಅಶೋಕ್ ನಿರಾಕರಣೆ | ಕಾಂಗ್ರೆಸ್ ಹಿಗ್ಗಾಮುಗ್ಗಾ ಚಾಟಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ತಮ್ಮ ಹಣೆಗೆ ಹಿರಿಯ ನಾಗರಿಕರೊಬ್ಬರು ಕುಂಕುಮ #Kunkum ಹಚ್ಚಲು ಬಂದ ವೇಳೆ ಅದಕ್ಕೆ ನಿರಾಕರಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ #RAshok ವಿರುದ್ಧ ಕಾಂಗ್ರೆಸ್ ಹಿಗ್ಗಾಮುಗ್ಗಾ ಟೀಕಾ ಪ್ರಹಾರ ನಡೆಸಿದೆ. ಕಲಬುರಗಿ ಜಿಲ್ಲೆಯ...

Read moreDetails

ಬಿಜೆಪಿ-ಮಿತ್ರ ಪಕ್ಷಗಳಿಗೆ ತಮಿಳುನಾಡಿನಲ್ಲಿ 39 ಸ್ಥಾನ ಗೆಲುವು: ಅಣ್ಣಾಮಲೈ ವಿಶ್ವಾಸ

ಬಿಜೆಪಿ-ಮಿತ್ರ ಪಕ್ಷಗಳಿಗೆ ತಮಿಳುನಾಡಿನಲ್ಲಿ 39 ಸ್ಥಾನ ಗೆಲುವು: ಅಣ್ಣಾಮಲೈ ವಿಶ್ವಾಸ

ಕಲ್ಪ ಮೀಡಿಯಾ ಹೌಸ್  |  ಚೆನ್ನೈ  | ತಮಿಳುನಾಡಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ #BJP ಹಾಗೂ ಮಿತ್ರಪಕ್ಷಗಳು 39 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಅಲ್ಲಿನ ರಾಜ್ಯಾಧ್ಯಕ್ಷ ಅಣ್ಣಾಮಲೈ #KAnnamalai ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು,...

Read moreDetails

ಸೂಪರ್ ಸ್ಟಾರ್ ಕಂಗನಾ ರನಾವತ್’ಗೆ ಬಿಜೆಪಿ ಟಿಕೇಟ್ | ಯಾವ ಕ್ಷೇತ್ರದಿಂದ ಕಣಕ್ಕೆ?

ಕೊರೋನಾ ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದೆ, ಅದನ್ನು ಪುಡಿಗಟ್ಟುತ್ತೇನೆ: ಬಾಲಿವುಡ್ ನಟಿ ಕಂಗನಾ

ಕಲ್ಪ ಮೀಡಿಯಾ ಹೌಸ್  |  ಹಿಮಾಚಲ ಪ್ರದೇಶ  | ಅಂತಾರಾಷ್ಟ್ರೀಯ ಖ್ಯಾತಿಯ ನಟಿ, ಹಿಂದುತ್ವವಾದಿ ಸೂಪರ್ ಸ್ಟಾರ್ ಕಂಗನಾ ರನಾವತ್ #KanganaRanaut ಅವರಿಗೆ ಬಿಜೆಪಿ ಟಿಕೇಟ್ ಘೋಷಣೆ ಮಾಡಿದ್ದು, ಈ ಮೂಲಕ ಹಲವು ತಿಂಗಳುಗಳಿಂದ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಬಿಜೆಪಿ...

Read moreDetails

ಬಿಜೆಪಿ 5ನೇ ಪಟ್ಟಿ ರಿಲೀಸ್ | ರಾಜ್ಯ ನಾಲ್ಕು ಕ್ಷೇತ್ರಗಳಿಗೆ ಹೆಸರು ಘೋಷಣೆ? ಯಾರಿಗೆ ಸಿಕ್ತು?

ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಬಿಜೆಪಿ ಅಭಿನಂದನೆ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ #BJP ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿ ಬಾಕಿ ಉಳಿಸಿಕೊಂಡಿದ್ದ ಕ್ಷೇತ್ರಗಳಲ್ಲಿ ಅಳೆದು ತೂಗಿ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ...

Read moreDetails

ಭಾರತೀಯ ವಾಯುಪಡೆ ಮಾಜಿ ಮುಖ್ಯಸ್ಥ ಭದೌರಿಯಾ ಬಿಜೆಪಿ ಸೇರ್ಪಡೆ

ಭಾರತೀಯ ವಾಯುಪಡೆ ಮಾಜಿ ಮುಖ್ಯಸ್ಥ ಭದೌರಿಯಾ ಬಿಜೆಪಿ ಸೇರ್ಪಡೆ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲಾ ಭಾರತೀಯ ವಾಯುಪಡೆ #IndianAirForce ಮಾಜಿ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಅವರು ಇಂದು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇಂದು ಅಧಿಕೃತವಾಗಿ ಬಿಜೆಪಿ #BJP ಸೇರ್ಪಡೆಗೊಂಡ ನಂತರ ಮಾತನಾಡಿದ ಅವರು, ಮತ್ತೊಮ್ಮೆ...

Read moreDetails

ಆಪರೇಷನ್ ಬಳಿಕ ಬೆಂಗಳೂರಿಗೆ ಬಂದ ಎಚ್’ಡಿಕೆ ಫಸ್ಟ್ ರಿಯಾಕ್ಷನ್ | ಮಂಡ್ಯ ಸ್ಪರ್ಧೆ ಬಗ್ಗೆ ಏನೆಂದರು?

ಆಪರೇಷನ್ ಬಳಿಕ ಬೆಂಗಳೂರಿಗೆ ಬಂದ ಎಚ್’ಡಿಕೆ ಫಸ್ಟ್ ರಿಯಾಕ್ಷನ್ | ಮಂಡ್ಯ ಸ್ಪರ್ಧೆ ಬಗ್ಗೆ ಏನೆಂದರು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ತಾವು ಮಂಡ್ಯದಿಂದ #Mandya ಸ್ಪರ್ಧೆ ಮಾಡುವ ವಿಚಾರದ ನಿರ್ಧಾರವನ್ನು ಎರಡು ದಿನದಲ್ಲಿ ತಿಳಿಸುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ #HDKumaraswamy ಹೇಳಿದ್ದಾರೆ. ಹೃದಯ ಶಸ್ತ್ರಚಿಕಿತ್ಸೆ #HeartSurgery ಯಶಸ್ವಿಯಾಗಿ ಬೆಂಗಳೂರಿಗೆ ಹಿಂದಿರುಗಿದ ನಂತರ...

Read moreDetails

ಹೆದರಿದ ಸರ್ವಾಧಿಕಾರಿಯಿಂದ ಸತ್ತ ಪ್ರಜಾಪ್ರಭುತ್ವ ಸೃಷ್ಠಿ ಯತ್ನ | ಮೋದಿ ವಿರುದ್ಧ ರಾಹುಲ್ ಕಿಡಿ

ನಾವಲ್ಲ, ಪುಲ್ವಾಮಾ ಹುತಾತ್ಮರ ಕುಟುಂಬಸ್ಥರು ಸಾಕ್ಷಿ ಕೇಳುತ್ತಿದ್ದಾರೆ: ರಾಹುಲ್ ಗಾಂಧಿ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಹೆದರಿದ ಸರ್ವಾಧಿಕಾರಿಯಿಂದ ದೇಶದಲ್ಲಿ ಸತ್ತ ಪ್ರಜಾಪ್ರಭುತ್ವ ಸೃಷ್ಠಿ ಯತ್ನ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ #NarendraModi ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ #RahulGandhi ಪರೋಕ್ಷವಾಗಿ ಕಿಡಿ ಕಾರಿದ್ದಾರೆ. ಇಡಿ ಅಧಿಕಾರಿಗಳು...

Read moreDetails

ಹಿಂದೂ ಧರ್ಮ, ದೇವರನ್ನು ಅವಮಾನಿಸುವುದು ಕಾಂಗ್ರೆಸ್, ಇಂಡಿ ಒಕ್ಕೂಟಕ್ಕೆ ಇಷ್ಟದ ಕೆಲಸ: ಮೋದಿ ವಾಗ್ದಾಳಿ

ಹಿಂದೂ ಧರ್ಮ, ದೇವರನ್ನು ಅವಮಾನಿಸುವುದು ಕಾಂಗ್ರೆಸ್, ಇಂಡಿ ಒಕ್ಕೂಟಕ್ಕೆ ಇಷ್ಟದ ಕೆಲಸ: ಮೋದಿ ವಾಗ್ದಾಳಿ

ಕಲ್ಪ ಮೀಡಿಯಾ ಹೌಸ್  |  ತಮಿಳುನಾಡು  | ಕಾಂಗ್ರೆಸ್, ಡಿಎಂಕೆ ಹಾಗೂ ಇಂಡಿ ಒಕ್ಕೂಟದ ಸದಸ್ಯರು ಹಿಂದೂ ಧರ್ಮ #Hindu ಹಾಗೂ ದೇವರನ್ನು ಅವಮಾನಿಸುವುದನ್ನು ಪ್ರೀತಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ #NarendraModi ವಾಗ್ದಾಳಿ ನಡೆಸಿದರು. ಕೊಯಮತ್ತೂರಿನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ...

Read moreDetails
Page 13 of 60 1 12 13 14 60
  • Trending
  • Latest
error: Content is protected by Kalpa News!!