Sunday, March 29, 2026
Advertisement
ADVERTISEMENT

ವಿಜ್ಞಾನ-ತಂತ್ರಜ್ಞಾನ

ಭೂಮಂಡಲದ ಸಮೀಪ ಬರುತ್ತಿವೆ 1000 ಕ್ಷುದ್ರಗ್ರಹಗಳು…!

ನಾಸಾ,ಅ.13: ಸುಮಾರು 1000 ಕ್ಷುದ್ರಗ್ರಹಗಳು (ಆಸ್ಟಿರೋಯ್ಡ್ಸ್) ಭೂಮಿಗೆ ಅಪ್ಪಳಿಸಲಿದ್ದು, ಭೂಮಿಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಲಿವೆ ಎಂಬ ಆತಂಕಕಾರಿ ಅಂಶವನ್ನು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಗಂಟೆಗೆ 60,000 ಮೈಲಿಗಳ ವೇಗದಲ್ಲಿ ಸುಮಾರು ಒಂದು ಸಾವಿರ ಕ್ಷುದ್ರಗ್ರಹಗಳು ಭೂಮಿ ಸನಿಹಕ್ಕೆ ಬರುತ್ತಿವೆ ಎಂಬ ವರದಿಗಳುಕೂಡ ಬಂದಿವೆ....

Read moreDetails

ಮೊಬೈಲ್ ನಂಬರ್ ಇನ್ನುಮುಂದೆ 11 ನಂಬರ್!

ನವದೆಹಲಿ, ಅ.12: ನಿಮ್ಮ ಮೊಬೈಲ್ ಫೋನ್ ಇನ್ನು ಮುಂದೆ 11 ಡಿಜಿಟ್ ಸಂಖ್ಯೆ ಆಗಲಿದೆ. ಈವರೆಗೆ ನೀವು 10 ಸಂಖ್ಯೆಗಳ ಮೊಬೈಲ್ನನ್ನು ಬಳಸುತ್ತಿದ್ದು, ಇನ್ಮೇಲೆ ಅದನ್ನು 11 ಡಿಜಿಟ್ ಸಂಖ್ಯೆಯಾಗಿ ಪರಿವರ್ತಿಸಲು ದೂರಸಂಪರ್ಕ ಇಲಾಖೆ (ಡಿಒಟಿ) ನಿರ್ಧರಿಸಿದೆ. ದೂರಸಂಪರ್ಕ ಇಲಾಖೆಯು 2003ರಲ್ಲಿ...

Read moreDetails

ಪ್ಯಾರಾಸಿಟಮೋಲ್ ಔಷಧಗಳ ಬೆಲೆ ಇಳಿಕೆ

ನವದೆಹಲಿ, ಸೆ.27: ದೇಶಾದ್ಯಂತ ಫ್ಲೂ ಜ್ವರ ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ ಎಲ್ಲ ಪ್ಯಾರಾಸಿಟಮೋಲ್ ಔಷಧಿಗಳ ಬೆಲೆಯನ್ನು ಶೇ.30ರಷ್ಟು ಇಳಿಸಲು ಕೇಂದ್ರ ಸರಕಾರದ ಔಷಧಿ ನಿಯಂತ್ರಣ ವಿಭಾಗ ಸೂಚಿಸಿದೆ. ಈಗಾಗಲೇ ಪ್ಯಾರಾಸಿಟಮೋಲ್ ಗುಳಿಗೆಗಳು ಬೆಲೆ ನಿಯಂತ್ರಣ ವ್ಯಾಪ್ತಿಯಲ್ಲಿದ್ದು, ಡೆಂಗ್ ಹಾಗೂ ಚಿಕೂನ್ ಗುನ್ಯಾದಿಂದ...

Read moreDetails

ಹವಾಮಾನ ಏರಿಳಿತ, ಕರಾವಳಿ ರಕ್ಷಣಾ ಸೇವೆಗೆ ಸಜ್ಜು: ಇನ್ಸಾಟ್-3ಡಿಆರ್ ಉಪಗ್ರಹ ಯಶಸ್ವಿ 

ಚೆನ್ನೈ, ಸೆ.8:  ಸ್ವದೇಶಿ ತಂತ್ರಜ್ಞಾನ ಬಳಸಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿಸಿದ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3ಡಿಆರ್ ಅನ್ನು ಇಂದು ಯಶಸ್ವಿಯಾಗಿ ಉಡಾಯಿಸುವ ಮೂಲಕ ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಇನ್ನೊಂದು ತ್ರಿವಿಕ್ರಮ ಹೆಜ್ಜೆ ಇಟ್ಟಿತು. ಇದು ಸಾಗರದ ಮೇಲ್ಭಾಗದಲ್ಲಿ ಬೀಸುವ ಮಾರುತ...

Read moreDetails

ಇನ್ಸಾಟ್-3 ಡಿಆರ್ ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧತೆ

ಶ್ರೀಹರಿಕೋಟಾ, ಸೆ.7: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3 ಡಿಆರ್ ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಈ ಅತ್ಯಾಧುನಿಕ ಉಪಗ್ರಹವು ಇನ್ಸಾಟ್ ಸರಣಿ ಉಪಗ್ರಹಗಳಲ್ಲಿ ಒಂದಾಗಿದ್ದು, ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರಾನ್ಸ್...

Read moreDetails

ಭಾರೀ ಸ್ಫೋಟ: ರಾಕೆಟ್-ಉಪಗ್ರಹ ಸಂಪೂರ್ಣ ಧ್ವಂಸ

ವಾಷಿಂಗ್ಟನ್, ಸೆ.2: ಅಮೆರಿಕಾದ ಫ್ಲಾರಿಡಾದ ಕೇಪ್ ಕನವೆರಲ್ನ ಸ್ಪೆಸ್ಎಕ್ಷ್ ಉಡಾವಣಾ ಸ್ಥಳದಲ್ಲಿ ನಿನ್ನೆ ಫಾಲ್ಕನ್ ರಾಕೆಟ್ 9 ಉಡ್ಡಯನದ ವೇಳೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ರಾಕೆಟ್ ಮತ್ತು ಉಪಗ್ರಹ ಸಂಪೂರ್ಣ ಧ್ವಂಸಗೊಂಡಿದೆ. ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ ಅಪಾರ...

Read moreDetails

ದೇಶದ ಬೆಳವಣಿಗೆಗೆ ಉಪಗ್ರಹಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಬೇಕು: ಕಿರಣ್ ಕುಮಾರ್

ಬೆಂಗಳೂರು, ಸೆ.1: ದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಈಗಿರುವ ಉಪಗ್ರಹಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಬೇಕು ಎಂದು ಇಸ್ರೋ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾದ ಬಾಹ್ಯಾಕಾಶ ವ್ಯವಹಾರ ಕುರಿತ 5 ನೇ...

Read moreDetails
Page 4 of 4 1 3 4
  • Trending
  • Latest
error: Content is protected by Kalpa News!!