Saturday, July 25, 2026
Advertisement
ADVERTISEMENT

Small Bytes

ಕೊರೋನಾ ವಾರಿಯರ್ಸ್‌’ಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿ ಮಾದರಿಯಾದ ಹಾರನಹಳ್ಳಿಯ ಯುವಕ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರನಹಳ್ಳಿ: ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಹಳಷ್ಟು ವರ್ಗದ ಮಂದಿಗೆ ಸಂಘ ಸಂಸ್ಥೆಗಳು ನಿರಂತರವಾಗಿ ಸಹಾಯ ಮಾಡುತ್ತಿವೆ. ಇದರಲ್ಲಿ ಪ್ರಚಾರ ಪಡೆಯುವವರೇ ಹೆಚ್ಚು. ಆದರೆ, ಹಾರನಹಳ್ಳಿಯ ಈ ಯುವಕ ಯಾವುದೇ ಪ್ರಚಾರ...

Read moreDetails

ಶಂಕರಾಚಾರ್ಯರು-ರಾಮಾನುಜಾಚಾರ್ಯರ ಜಯಂತಿ ಸರಳ ಆಚರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಗದ್ಗುರುಗಳಾದ ಶಂಕರಾಚಾರ್ಯರು ಹಾಗೂ ರಾಮಾನುಜಾಚಾರ್ಯರ ಜಯಂತಿಯನ್ನು ಶಿವಮೊಗ್ಗದಲ್ಲಿ ಇಂದು ಸರಳವಾಗಿ ಆಚರಿಸಲಾಯಿತು. ವೇದಬ್ರಹ್ಮ ಶ್ರೀ ಗುರುಮೂರ್ತಿ ಅವರ ಮನೆಯಲ್ಲಿ ಗುರುದ್ವಯರ ವಿಶೇಷ ಪೂಜೆ ಹಾಗೂ ಆಚರಣೆ ಮಾಡಲಾಯಿತು. ಅಧ್ಯಕ್ಷ ಕಾರಕೊಡ್ಲು ಗುರುಮೂರ್ತಿ, ಕಾರ್ಯದರ್ಶಿ ನಾಗೇಶ್,...

Read moreDetails

ದಶಾವತಾರ ಲೇಖನ ಸರಣಿ-4: ವಾಮನಾವತಾರ, ಪರಶುರಾಮಾವತಾರ

ದಶಾವತಾರ ಲೇಖನ ಸರಣಿ-4: ವಾಮನಾವತಾರ, ಪರಶುರಾಮಾವತಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವಾಮನಾವತಾರ ಬಲಿ ಚಕ್ರವರ್ತಿ ಪ್ರಹ್ಲಾದನ ವಂಶಸ್ಥ. ಇಲ್ಲಿ, ವಾಮನನು ಭೂಮನ್ಯಾಕಾಶಗಳಿಗೂ ವ್ಯಾಪಿಸಿ, ಒಂದು ಹೆಜ್ಜೆಯನ್ನು ಭೂಮಿಗೂ, ಇನ್ನೊಂದು ಹೆಜ್ಜೆಯನ್ನು ಆಕಾಶಕ್ಕೂ ಹಾಗೂ ಮತ್ತೊಂದು ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟದ್ದು ಎಲ್ಲರಿಗೂ ತಿಳಿದ ವಿಷಯ. ಅಂತರಾರ್ಥವೆಂದರೆ, ನಾವೆಲ್ಲರೂ...

Read moreDetails

ರಾಮಾನುಜ ನಮನ: ಪರಿಪೂರ್ಣ ತತ್ವಜ್ಞಾನಿ ಯತಿರಾಜ ರಾಮನುಜಾಚಾರ್ಯರು

ರಾಮಾನುಜ ನಮನ: ಪರಿಪೂರ್ಣ ತತ್ವಜ್ಞಾನಿ ಯತಿರಾಜ ರಾಮನುಜಾಚಾರ್ಯರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವಿವಿಧತೆಯಲ್ಲಿ ಏಕತೆ ಸಾರಿದ ಭಗದ್ರಮಾನುಜರ ಅವತಾರದ ಸಹಸ್ರಮಾನದ ಆಚರಣೆಯ ನಿಮಿತ್ತ ಅವರ ದಾರ್ಶನಿಕ ಕ್ರಾಂತಿ, ಸಾಮಾಜಿಕ ಸುಧಾರಣೆಗಳ ಕುರಿತು ಕಿರು ಪರಿಚಯಾತ್ಮಕ ಬರಹ. ಸೂರ್ಯ ಚಂದ್ರರು ಹೇಗೆ ಎಲ್ಲಾ ಕಾಲದಲ್ಲೂ ಪ್ರಸ್ತುತರೋ ಹಾಗೆ ವೇದಾಂತ ಅಂದರೆ...

Read moreDetails

ಬೋಂಟೆ ಎಸಲ್ -1

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬಯ್ಯದ ಏಳ್ ಗಂಟೆದ ಪೊರ್ತು ನೇಸರೆ ಪಗೆಲ್ ಇಡೀ ಬೆಂದ್‌ದ್ ತನನ್ ತಾನ್ ಪೊತ್ತಾವೊಂದ್ ಲೋಕೊರ್ಮೆ ಬೊಲ್ಪುನ್ ಪರಡಾದ್ ಎನ್ನ ಇನಿತ ಬೇಲೆ ಮುಗಿಂಡ್ ಪಂದ್ ನೆಮ್ಮದಿಡ್ ರಡ್ಡುಸುಲ್ ಬುಡೊಂದ್ ಓಕುಳಿ ರಂಗ್‌ನ್ ನಾಲ್ ದಿಕ್ಕ್‌ಗ್‌ಲಾ...

Read moreDetails

ಜಗತ್ತಿನ ಸುಧಾರಣೆಗೆ ಜೀವನದ ಮೌಲ್ಯ ಸಾರಿದ ಮಾನವತಾವಾದಿ ಬಸವಣ್ಣ: ಶಾಸಕ ರಘುಮೂರ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: 12 ನೆಯ ಶತಮಾನದಲ್ಲಿ ಸಮಾಜಿಕ ಕಾಂತ್ರಿಗೆ ಕಾರಣರಾದ ಮಹಾನ್ ವ್ಯಕಿಗಳಲ್ಲಿ ಜಗಜ್ಯೋತಿ ಬಸವಣ್ಣನವರು ಒಬ್ಬರು ಬಸವಣ್ಣನವರು ಜಗತ್ತನ ಸುಧಾರಣೆಗಾಗಿ ಟೊಂಕಕಟ್ಟಿ ನಿಂತು ಜೀವನದ ಮೌಲ್ಯವನ್ನು ಜಗತ್ತಿಗೆ ಸಾರಿದ ಮಾನವತವಾದಿಯಾಗಿದ್ದರು ಎಂದು ಶಾಸಕ ಟಿ. ರಘುಮೂರ್ತಿ...

Read moreDetails

ಚಳ್ಳಕೆರೆ:ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕೊರೋನಾ ವೈರಸ್ ಲೌಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಮನೆಯಲ್ಲೆ ಉಳಿದ ಕೂಲಿಕಾರ್ಮಿಕರು, ನಿರ್ಗತಿಕರು ಉಪವಾಸ ಇರಬಾರದೆಂದು ನಗರಸಭೆ ಸದಸ್ಯ ಮಲ್ಲಿಕಾರ್ಜುನ್ ಆಹಾರ್ ಕಿಟ್’ಗಳನ್ನು ಅಭಿಷೇಕ್ ನಗರದ ಪ್ರತಿ ಮನೆಗಳಿಗೆ ಶಾಸಕ ಟಿ.ರಘುಮೂರ್ತಿಯವರಿಂದ ವಿತರಣೆ ಮಾಡಿಸಿದರು....

Read moreDetails

ವಾಣಿವಿಲಾಸ ಸಾಗರದಿಂದ ಚಳ್ಳಕೆರೆಗೆ ನೀರು: ಶಾಸಕ ರಘುಮೂರ್ತಿ ಅವರಿಗೆ ಅಭಿನಂದನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಸುಮಾರು ವರ್ಷಗಳ ಕನಸು ನನಸಾಗಿದ್ದು, ಇದಕ್ಕೆ ಶಾಸಕರಾದ ಟಿ. ರಘುಮೂರ್ತಿಯವರ ಶ್ರಮ ಫಲಿಸಿದೆ ಎಂದು ನಗರಂಗೆರೆ ಗ್ರಾಮಪಂಚಾಯ್ತಿ ಅಧ್ಯಕ್ಷ ಬಿ.ಸಿ. ಸತೀಶ ಮೂರ್ತಿ ಹೇಳಿದರು. ನಗರಸಭೆಯ ಸಭಾಂಗಣದಲ್ಲಿ ಶಾಸಕ ಟಿ. ರಘುಮೂರ್ತಿ ಅವರಿಗೆ ಪುಷ್ಪ...

Read moreDetails

ಕೊರೋನಾ ಸೋಂಕಿತ ವ್ಯಕ್ತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಒಂದೆಡೆ ಕೊರೋನಾ ಸೋಂಕು ವ್ಯಾಪಕವಾಗುತ್ತಿದ್ದರೆ ಇನ್ನೊಂದೆಡೆ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ...

Read moreDetails

ಏನಿದು ಚಾಲಕರ ಸೆಲ್ಫಿ ವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ, ಕಪ್ಪು ಪಟ್ಟಿ ಅಭಿಯಾನ?

ಏನಿದು ಚಾಲಕರ ಸೆಲ್ಫಿ ವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ, ಕಪ್ಪು ಪಟ್ಟಿ ಅಭಿಯಾನ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಲಾಕ್ ಡೌನ್ ಜಾರಿಯಾಗಿ ಒಂದೂವರೆ ತಿಂಗಳು ಸಮೀಪಿಸುತ್ತಿದ್ದರೂ ಚಾಲಕರ ಸಂಕಷ್ಟಗಳಿಗೆ ಈವರೆಗೆ ಸ್ಪಂದಿಸದೇ ನಿಷ್ಕಾಳಜಿ ತೋರಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಧೋರಣೆ ವಿರುದ್ಧ ಸಮಗ್ರ ಚಾಲಕರ ಒಕ್ಕೂಟದಿಂದ...

Read moreDetails
Page 350 of 461 1 349 350 351 461
  • Trending
  • Latest
error: Content is protected by Kalpa News!!