Saturday, July 25, 2026
Advertisement
ADVERTISEMENT

Small Bytes

ಕಿರಿಮಂಜೇಶ್ವರ ಗ್ರಾಪಂ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಭೇಟಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕಿರಿಮಂಜೇಶ್ವರ: ಇಲ್ಲಿನ ಗ್ರಾಮ ಪಂಚಾಯತ್’ಗೆ ಭೇಟಿ ನೀಡಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು, ಕೋವಿಡ್19 ಸೋಂಕು ಹರಡದಂತೆ ತೆಗೆದುಕೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಮುಂಜಾಗ್ರತೆ ಕ್ರಮಗಳ ಪಂಚಾಯತ್ ಅಧ್ಯಕ್ಷರು,...

Read moreDetails

ಹೊಸನಗರದ ಸೆಲೆಕ್ಷನ್ ವೆಜಿಟೆಬಲ್ಸ್‌ ವತಿಯಿಂದ ಉಚಿತ ತರಕಾರಿ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸನಗರ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ನಗರದ ಸೆಲೆಕ್ಷನ್ ವೆಜಿಟೆಬಲ್ಸ್‌ ಅಂಗಡಿ ವತಿಯಿಂದ ಬಡ ಉಚಿತ ತರಕಾರಿ ವಿತರಣೆ ಮಾಡಲಾಯಿತು. ಸುಮಾರು 100 ಕುಟುಂಬಗಳಿಗೆ ತಲಾ ರೂ...

Read moreDetails

ಹೊಸಪೇಟೆ: ಅನಾವಶ್ಯಕವಾಗಿ ಓಡಾಡುತ್ತಿದ್ದ ಸವಾರರ ವಾಹನ ಸೀಜ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸಪೇಟೆ: ಕೊರೋನಾ ವೈರಸ್ ಲಾಕ್’ಡೌನ್ ಹಿನ್ನೆಲೆಯಲ್ಲಿ ಅನಾವಶ್ಯಕವಾಗಿ ಮನೆಗಳಿಂದ ಯಾರೂ ಹೊರಕ್ಕೆ ಬರಬಾರದು ಎಂಬ ಆದೇಶವನ್ನು ಉಲ್ಲಂಘಿಸಿ ತಿರುಗಾಡುತ್ತಿದ್ದ ಸವಾರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈವರೆಗೂ ನೂರಾರು ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಲಾಕ್...

Read moreDetails

ಭದ್ರಾವತಿ: ಅರ್ಚಕರಿಗೆ ದಿನಸಿ ಕಿಟ್ ವಿತರಣೆ

ಭದ್ರಾವತಿ: ಅರ್ಚಕರಿಗೆ ದಿನಸಿ ಕಿಟ್ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಶ್ರೀ ಧರ್ಮ ಜಾಗರಣಾ ಅರ್ಚಕರ ಸಭಾ ಮಂಡಳಿ ವತಿಯಿಂದ ಸಂಘದ ನೂರಕ್ಕೂ ಅಧಿಕ ನಗರ ಮತ್ತು ಗ್ರಾಮೀಣ ಪ್ರದೇಶದ ಅರ್ಚಕರಿಗೆ ಹಾಗೂ ಪುರೋಹಿತರಿಗೆ ಅಕ್ಕಿ, ಎಣ್ಣೆ, ಬೇಳೆ ಸೇರಿದಂತೆ ಹಲವು ದವಸ ಧಾನ್ಯಗಳನ್ನು ವಿತರಣೆ...

Read moreDetails

ಗ್ರಾಮದ ಎಲ್ಲ ಜನರಿಗೂ ಉಚಿತ ಕುಡಿಯುವ ನೀರು ಪೂರೈಕೆ: ಪದ್ಮರಾಜ್ ಜೈನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ತಾಲೂಕಿನ ಕುದರೆಭ್ಯಾಲದ  ಗ್ರಾಮದಲ್ಲಿ ಕುಡಿಯುವ ನೀರನ್ನು ಉಚಿತವಾಗಿ  ನೀಡಲು ನಿರ್ಧರಿಸುವುದಾಗಿ ಕೆಪಿಸಿಸಿ ಸದಸ್ಯ ಪದ್ಮರಾಜ್ ಜೈನ್ ತಿಳಿಸಿದರು. ದೇಶದಲ್ಲಿ ಮಹಾ ಮಾರಿ ಕೊರೋನಾ ವೈರಸ್ ರೋಗದಿಂದ ಲಾಕ್‍ಡೌನ್ ಪರಿಸ್ಥಿತಿ ಬಂದಿದ್ದು ಇದರಿಂದ ಜನ ಸಂಕಷ್ಠದಲ್ಲಿದ್ದು...

Read moreDetails

ಹೊಸಪೇಟೆ ಶಾಸಕರು, ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರ ಶ್ಲಾಘನೀಯ ಕಾರ್ಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸಪೇಟೆ: ವಿಜಯನಗರ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರಾದ ಆನಂದ್ ಸಿಂಗ್ ರವರು ಕಳೆದ ಮೂರು ನಾಲ್ಕು ದಿನಗಳಿಂದ ಹೊಸಪೇಟೆಯ ಅನೇಕ ವಾರ್ಡ್’ಗಳ ಬಡಕುಟುಂಬದ ಮನೆಗಳಿಗೆ ಅಧಿಕಾರಿಗಳ ಸಮೇತವಾಗಿ ಭೇಟಿ ನೀಡಿದರು....

Read moreDetails

ವಿವರ ಕೇಳಲು ಬರುವ ಆಶಾಕಾರ್ಯಕರ್ತೆಯರಿಗೆ ಸಹಕರಿಸಿ: ಸಚಿವ ಬಿ.ಸಿ. ಪಾಟೀಲ್

ವಿವರ ಕೇಳಲು ಬರುವ ಆಶಾಕಾರ್ಯಕರ್ತೆಯರಿಗೆ ಸಹಕರಿಸಿ: ಸಚಿವ ಬಿ.ಸಿ. ಪಾಟೀಲ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾವೇರಿ: ‌ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಸಚಿವ ಹಾಗೂ ಹಿರೇಕೆರೂರು ಶಾಸಕರಾಗಿರುವ ಬಿ.ಸಿ. ಪಾಟೀಲ್ ನೇತೃತ್ವದಲ್ಲಿ ಉಚಿತ ಮಾಸ್ಕ್'ಗಳನ್ನು ವಿತರಿಸಲಾಯಿತು. ಸಚಿವ ಬಿ.ಸಿ. ಪಾಟೀಲ್‌ ಮಾತನಾಡಿ, ಆಶಾ ಕಾರ್ಯಕರ್ತೆಯರು ಕೊರೊನಾ ವಾರಿಯರ್ಸ್‌ನಂತೆ...

Read moreDetails

ಕೊರೋನದ ಮಾನಸಿಕ ಖಿನ್ನತೆಗೆ ಪೀಪಲ್ ಟ್ರೀ ಮಾರ್ಗಾ ವತಿಯಿಂದ ದೂರವಾಣಿ ಮೂಲಕ ಉಚಿತ ಕೌನ್ಸಲಿಂಗ್

ಕೊರೋನದ ಮಾನಸಿಕ ಖಿನ್ನತೆಗೆ ಪೀಪಲ್ ಟ್ರೀ ಮಾರ್ಗಾ ವತಿಯಿಂದ ದೂರವಾಣಿ ಮೂಲಕ ಉಚಿತ ಕೌನ್ಸಲಿಂಗ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನ ಸಾಂಕ್ರಮಿಕ ರೋಗದಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದ್ದು, ಇದರಿಂದ ಎಲ್ಲರು ಮನೆಯಲ್ಲೇ ಇರುವಂಥ ಸ್ಥಿತಿ ನಿರ್ಮಾಣವಾಗಿದೆ. ಸದಾ ಮನೆಯಲ್ಲೇ ಇರುವುದರಿಂದ ಕೆಲವರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಸಾಂಕ್ರಾಮಿಕ ರೋಗದಷ್ಟೇ ಮಾನಸಿಕ ಖಿನ್ನತೆ ಕೂಡ ಹೆಚ್ಚಾಗುತ್ತಿದೆ....

Read moreDetails

98 ವಸತಿ ಶಾಲೆ ವಸತಿ ನಿಲಯಗಳಲ್ಲಿ 784 ಜನ ಕ್ವಾರಂಟೈನ್’ನಲ್ಲಿ: ಡಿಸಿಎಂ ಗೋವಿಂದ ಕಾರಜೋಳ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ 44 ವಸತಿ ನಿಲಯ ಹಾಗೂ 54 ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಒಟ್ಟು 98 ವಸತಿ...

Read moreDetails

ಹಾಸನ: ಎಣ್ಣೆ ಕದ್ದು, ಬಾರ್’ನಲ್ಲೇ ಟೈಟ್ ಆಗಿ ಬಿದ್ದ ಕಳ್ಳ ಪೊಲೀಸರಿಗೆ ಸಿಕ್ಕಿಬಿದ್ದ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾಸನ: ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣದಿಂದ ಬಾರ್’ವೊಂದಕ್ಕೆ ನುಗ್ಗಿದ್ದ ಕಳ್ಳನೊಬ್ಬ, ಅಲ್ಲೇ ಕಂಠಪೂರ್ತಿ ಕುಡಿದು ಬಿದ್ದು, ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಸಂತೆಪೇಟೆಯ ಪ್ರಿಯದರ್ಶಿನಿ ಬಾರ್’ನಲ್ಲಿ ಘಟನೆ ನಡೆದಿದ್ದು, ಬಾರ್‌ನ...

Read moreDetails
Page 355 of 461 1 354 355 356 461
  • Trending
  • Latest
error: Content is protected by Kalpa News!!