Thursday, July 16, 2026
Advertisement
ADVERTISEMENT

Small Bytes

ಗೌರಿಬಿದನೂರು: ಕೋಚಿಮುಲ್ ನಿರ್ದೇಶಕರಾಗಿ ಕಾಂತರಾಜು ಅವಿರೋಧ ಆಯ್ಕೆ

ಗೌರಿಬಿದನೂರು: ಕೋಚಿಮುಲ್ ನಿರ್ದೇಶಕರಾಗಿ ಕಾಂತರಾಜು ಅವಿರೋಧ ಆಯ್ಕೆ

ಗೌರಿಬಿದನೂರು: ತೊಂಡೇಬಾವಿಯ ಜೆ.ಕಾಂತರಾಜು ಎರಡನೇ ಬಾರಿ ಕೋಚಿಮುಲ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 6 ರಂದು ತಾಲೂಕಿನಿಂದ ಕೋಚಿಮುಲ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂತರಾಜು ವಿರುದ್ಧ ಎದುರಾಳಿಯಾಗಿ ತಾಲೂಕಿನಿಂದ ಚಿಮಕಲಹಳ್ಳಿ ಶ್ರೀನಿವಾಸರೆಡ್ಡಿ, ಚರಕಮಟ್ಟೆನಹಳ್ಳಿಯ ಲಿಂಗಪ್ಪ, ಚಿಕ್ಕಕುರುಗೋಡಿನ ಲಂಕಪ್ಪ ನಾಮಪತ್ರ ಸಲ್ಲಿಸಿದ್ದರು....

Read moreDetails

ರಾಜೀವ್ ಗಾಂಧಿ ಹತ್ಯೆಗೆ ಬಿಜೆಪಿ ಕಾರಣ: ಅಹ್ಮದ್ ಪಟೇಲ್ ಆರೋಪ

ರಾಜೀವ್ ಗಾಂಧಿ ಹತ್ಯೆಗೆ ಬಿಜೆಪಿ ಕಾರಣ: ಅಹ್ಮದ್ ಪಟೇಲ್ ಆರೋಪ

ನವದೆಹಲಿ: ಲೋಕಸಭಾ ಚುನಾವಣಾ ಕಣದಲ್ಲಿ ವಾದ-ಪ್ರತಿವಾದಗಳು ತಾರಕಕ್ಕೇರಿರುವಂತೆಯೇ, ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಹತ್ಯೆಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಬಿಜೆಪಿ ಬೆಂಬಲಿತ ವಿ.ಪಿ....

Read moreDetails

ರೈತರು, ಹೈನುಗಾರರ ಅಭಿವೃದ್ಧಿಗೆ ಶ್ರಮಿಸಿ: ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸಲಹೆ

ರೈತರು, ಹೈನುಗಾರರ ಅಭಿವೃದ್ಧಿಗೆ ಶ್ರಮಿಸಿ: ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸಲಹೆ

ಬೈಂದೂರು: ನಿಮ್ಮ ವ್ಯಾಪ್ತಿಯಲ್ಲಿರುವ ರೈತರು ಹಾಗೂ ಹೈನುಗಾರರ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು, ಮಂಗಳೂರು ಹಾಲು ಒಕ್ಕೂಟದ ನೂತನ ಸದಸ್ಯ ಹದ್ದೂರು ರಾಜೀವ್ ಶೆಟ್ಟಿ ಅವರಿಗೆ ಸಲಹೆ ನೀಡಿದರು. ಮಂಗಳೂರಿನ ಕರ್ನಾಟಕ ಹಾಲು ಒಕ್ಕೂಟದ...

Read moreDetails

ಸರ್ಕಾರದ ಕಿರುಕುಳದಿಂದಲೇ ಶಿವಳ್ಳಿ ಸಾವು: ಶ್ರೀರಾಮುಲು ಗಂಭೀರ ಆರೋಪ

ಸರ್ಕಾರದ ಕಿರುಕುಳದಿಂದಲೇ ಶಿವಳ್ಳಿ ಸಾವು: ಶ್ರೀರಾಮುಲು ಗಂಭೀರ ಆರೋಪ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಿರುಕುಳದಿಂದಲೇ ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಬೆಟದೂರಿನಲ್ಲಿ ಮಾತನಾಡಿದ ಅವರು, ಸಚಿವರಾಗಿದ್ದ ಶಿವಳ್ಳಿ ಅವರು ಈಗ ನಮ್ಮ ನಡುವೆ ಇಲ್ಲ. ಅವರ ಸಾವಿಗೆ ಕಾಂಗ್ರೆಸ್...

Read moreDetails

ಶಿವಮೊಗ್ಗ: ಸೆರಾಮಿಕ್ ಅಂಗಡಿಯಲ್ಲಿ ಕಳವು: 87 ಸಾವಿರ ರೂ. ನಗದು ಮಾಯ

ಶಿವಮೊಗ್ಗ: ಸೆರಾಮಿಕ್ ಅಂಗಡಿಯಲ್ಲಿ ಕಳವು: 87 ಸಾವಿರ ರೂ. ನಗದು ಮಾಯ

ಶಿವಮೊಗ್ಗ: ಸವಳಂಗ ರಸ್ತೆಯ ಕಾವೇರಿ ಸೆರಾಮಿಕ್ ಅಂಗಡಿಯಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದ್ದು, 87 ಸಾವಿರ ರೂ. ನಗದನ್ನು ಕಳ್ಳರು ದೋಚಿದ್ದಾರೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ಲಾಕ್ ಓಪನ್ ಮಾಡಿರುವ ಕಳ್ಳರು ಅಂಗಡಿಯಲ್ಲಿದ್ದ ಸುಮಾರು 87 ಸಾವಿರ ರೂ. ಹಣವನ್ನು...

Read moreDetails

ಬಿಚ್ಚುಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯ

ಬಿಚ್ಚುಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯ

ಮೊದಲ ಫೋಸ್ಟರ್ ಮೂಲಕವೇ ಸ್ಯಾಂಡಲ್’ವುಡ್’ನ ಸಿನಿಮಂದಿಯನ್ನು ಗಮನ ಸೆಳೆದಿದ್ದ ಬಿಚ್ಚು ಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಇದಕ್ಕೆ ಖ್ಯಾತ ಕಾದಂಬರಿಕಾರ ಬಿ.ಎಲ್. ವೇಣು ಚಿತ್ರಕತೆ ಬರೆದಿದ್ದರು. ವಿಶೇಷವೆಂದರೆ ಇದು ಬಿ.ಎಲ್. ವೇಣು ಅವರ ಬಿಚ್ಚುಗತ್ತಿ ಭರಮಣ್ಣ ನಾಯಕ...

Read moreDetails

ಭಾನು ವೆಡ್ಸ್‌ ಭೂಮಿ ಚಿತ್ರದ ಹಿನ್ನೆಲೆ ಸಂಗೀತ ಮುಕ್ತಾಯ

ಭಾನು ವೆಡ್ಸ್‌ ಭೂಮಿ ಚಿತ್ರದ ಹಿನ್ನೆಲೆ ಸಂಗೀತ ಮುಕ್ತಾಯ

ಪೂರ್ವಿ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣದ ಭಾನು ವೆಡ್ಸ್‌ ಭೂಮಿ ಚಿತ್ರಕ್ಕೆ ಎ.ಎಂ. ನೀಲ್ ನೇತೃತ್ವದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಪೂರ್ಣಗೊಂಡಿತು. ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸುತ್ತಿದ್ದು, ಛಾಯಾಗ್ರಹಣ ಗಣೇಶ್ ಹೆಗ್ಡೆ, ಸಂಗೀತ- ಎ.ಎಂ. ನೀಲ್,...

Read moreDetails

ಸಂತು ಲವ್ಸ್‌ ಸಂಧ್ಯಾಗೆ ಹಾಡುಗಳ ಚಿತ್ರೀಕರಣ

ಸಂತು ಲವ್ಸ್‌ ಸಂಧ್ಯಾಗೆ ಹಾಡುಗಳ ಚಿತ್ರೀಕರಣ

ಮನೋಜ್ ಮೂವಿ ಮೇಕರ್ಸ್‌ ಲಾಂಛನದಲ್ಲಿ ಶಿವಕುಮಾರ್, ದೇವರಾಜ್, ಶಬರೀಶ್ ನಿರ್ಮಿಸುತ್ತಿರುವ ಸಂತು ಲವ್ಸ್‌ ಸಂಧ್ಯಾ ಚಿತ್ರಕ್ಕೆ ಕಳೆದ ವಾರ ಮುಳಬಾಗಿಲು ಚಿಂತಾಮಣಿಯ ಕೈಲಾಸಗಿರಿ ಸುತ್ತಮುತ್ತ ಚಿತ್ರೀಕರಣ ನಡೆಯಿತು. ನಾಯಕ ನಾಯಕಿ ಅಭಿನಯಿಸಿದ ‘‘ಊರಂದ್ರೆ ನಮ್ಮ ಊರು, ನಮ್ಮ ತವರು ಸ್ವರ್ಗದ ಹಾಗೆ...

Read moreDetails

ಭದ್ರಾವತಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ

ಭದ್ರಾವತಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ

ಭದ್ರಾವತಿ: ತಾಲೂಕಿನ ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ(ಪ.ಜಾ) ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದ ಒಟ್ಟು 46 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ....

Read moreDetails

ಬಾಲ್ಯ ವಿವಾಹವನ್ನು ಮಾನ್ಯ ಮಾಡಿದ ಬಾಂಬೆ ಹೈಕೋರ್ಟ್

ಬಾಲ್ಯ ವಿವಾಹವನ್ನು ಮಾನ್ಯ ಮಾಡಿದ ಬಾಂಬೆ ಹೈಕೋರ್ಟ್

ಮುಂಬೈ: ತೀರಾ ಅಪರೂಪದಲ್ಲಿ ಅಪರೂಪ ಎನ್ನುವಂತೆ ಬಾಲ್ಯ ವಿವಾಹವೊಂದನ್ನು ಬಾಂಬೆ ಹೈಕೋರ್ಟ್ ಮಾನ್ಯ ಮಾಡಿರುವ ಪ್ರಕರಣ ನಡೆದಿದೆ. ಮಹಾರಾಷ್ಟ್ರದ 56 ವರ್ಚದ ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯ ವಿವಾಹವಾಗಿದ್ದು, ಇದನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ದಾಖಲೆಯೊಂದನ್ನು...

Read moreDetails
Page 420 of 461 1 419 420 421 461
  • Trending
  • Latest
error: Content is protected by Kalpa News!!