Read - < 1 minute
ಶಿವಮೊಗ್ಗ: ನಗರದ ಎಲ್ಲಾ ವಾರ್ಡ್‌ಗಳ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾರ್ಯಗಳ ನಿರ್ವಹಣೆಗಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಆರೋಗ್ಯ ನಿರೀಕ್ಷಕರಿಗೆ ಹಂಚಿಕೆ ಮಾಡಲಾಗಿದ್ದು, ಉಸ್ತುವಾರಿ ಪಟ್ಟಿ ಈ ಕೆಳಗಿನಂತಿದೆ.
- ವಾರ್ಡ್ ನಂಬರ್ 5, 14, 15 ಗಳಿಗೆ ವೇಣುಗೋಪಾಲ್- 9740559284
- ವಾರ್ಡ್ ನಂಬರ್ 3, 4, 21 ಗಳಿಗೆ ವಿಜಯಕುಮಾರ್- 9844245494
- ವಾರ್ಡ್ ನಂಬರ್ 1, 8, 9 ಗಳಿಗೆ ನಾಗರಾಜ್- 9845871915
- ವಾರ್ಡ್ ನಂಬರ್ 16, 34, 35 ಗಳಿಗೆ ಸುರೇಶ್ ಕುಮಾರ್- 9148200624
- ವಾರ್ಡ್ ನಂಬರ್ 13, 22 ಗಳಿಗೆ ಪ್ರಭುರಾಜ್-8660175313
- ವಾರ್ಡ್ ನಂಬರ್ 10, 11, 19 ಗಳಿಗೆ ಶಿವಾನಂದ ಮೂರ್ತಿ- 9844311856
- ವಾರ್ಡ್ ನಂಬರ್ 12, 23 ಗಳಿಗೆ ಶಿವಮೂರ್ತಪ್ಪ ಲಕ್ಕಣ್ಣನವರ್- 8453316323
- ವಾರ್ಡ್ ನಂಬರ್ 26, 32 ಗಳಿಗೆ ವಿಕಾಸ್- 8880573143
- ವಾರ್ಡ್ ನಂಬರ್ 30, 33 ಗಳಿಗೆ ಲೋಹಿತ್ ಯಾದವ್- 9164718163
- ವಾರ್ಡ್ ನಂಬರ್ 27, 28 ಗಳಿಗೆ ವಸಂತ್ ಕುಮಾರ್ – 7795773962
- ವಾರ್ಡ್ ನಂಬರ್ 17, 25 ಗಳಿಗೆ ಮೋಹಿದ್ದಿನ್- 9986539452
- ವಾರ್ಡ್ ನಂಬರ್ 2, 20 ಗಳಿಗೆ ರವಿ – 9845053728
- ವಾರ್ಡ್ ನಂಬರ್ 6, 7 ಗಳಿಗೆ ಕೃಷ್ಣಮೂರ್ತಿ- 9886033982
- ವಾರ್ಡ್ ನಂಬರ್ 18 ಕ್ಕೆ ನಿಶಾ- 9900526762
- ವಾರ್ಡ್ ನಂಬರ್ 29, 31 ಗಳಿಗೆ ಶೈಲಜ- 9731935674
- ವಾರ್ಡ್ ನಂಬರ್ 24 ಕ್ಕೆ ಶೋಭ- 8792988437
ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಪಾಲಿಕೆ ಆಯುಕ್ತರು ಕೋರಿದ್ದಾರೆ.
Discussion about this post