Friday, August 28, 2026
Advertisement
ADVERTISEMENT

Small Bytes

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು: ತಪ್ಪಿದ ಭಾರೀ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು: ತಪ್ಪಿದ ಭಾರೀ ಅನಾಹುತ

ಕಲ್ಪ ಮೀಡಿಯಾ ಹೌಸ್   |  ರಿಪ್ಪನ್‌ಪೇಟೆ  | ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಾರಾಷ್ಟ್ರ ರಾಜ್ಯದ ಪೂನ ನಗರದಿಂದ ಜೈನರ ದಕ್ಷಿಣದ ಕಾಶಿ ಹೊಂಬುಜ ಮಠಕ್ಕೆ ತೆರಳುತಿದ್ದ ಭಕ್ತರ ಕಾರು ಹೆದ್ದಾರಿಪುರ...

Read moreDetails

ಆನವಟ್ಟಿಯಲ್ಲಿ ವ್ಯಕ್ತಿಯೊಬ್ಬನ ಭೀಕರ ಹತ್ಯೆ

ಆನವಟ್ಟಿಯಲ್ಲಿ ವ್ಯಕ್ತಿಯೊಬ್ಬನ ಭೀಕರ ಹತ್ಯೆ

ಕಲ್ಪ ಮೀಡಿಯಾ ಹೌಸ್   |  ಆನವಟ್ಟಿ  | ಸೊರಬ ತಾಲೂಕಿನ ಆನವಟ್ಟಿ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಆನವಟ್ಟಿ ಠಾಣೆ ವ್ಯಾಪ್ತಿಯಲ್ಲಿನ ತುಡನೂರು ಎಂಬಲ್ಲಿ ಸಲೀಂ (26) ಎಂಬ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಆತನಿಗೆ ಸಂಬಂಧಿಸಿದ ಹೊಲದ...

Read moreDetails

ಆಗುಂಬೆಯ ಬಿದರಗೋಡಿಯಲ್ಲಿ ಮಹಿಳೆಯ ಹತ್ಯೆ

ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ಕಲ್ಪ ಮೀಡಿಯಾ ಹೌಸ್  |  ಆಗುಂಬೆ  | ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯಲ್ಲಿರುವ ಆಗುಂಬೆ ಸಮೀಪದ ಬಿದರಗೋಡು ಸನಿಹದ ಗುಣಸೇ ಬಳಿಯಲ್ಲಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಇಲ್ಲಿನ ನಿವಾಸಿ ಜಮೀನ್ದಾರ್ ಸಾವಿತ್ರಮ್ಮ ಎಂಬವರ ತೋಟದ ಕೆಲಸಕ್ಕೆ ಬಂದಿದ್ದವರ ನಡುವೆ ಹೊಡೆದಾಟವಾಗಿ ಕೊಲೆಯಾಗಿದೆ. ಚಿತ್ರದುರ್ಗದಿಂದ...

Read moreDetails

ಮೈಸೂರಿನ ಧನ್ವಂತ್ರಿ ಸನ್ನಿಧಿಯಲ್ಲಿ ಜ.15ರವರೆಗೂ ಧನುರ್ಮಾಸ ಪೂಜೆ

ಮೈಸೂರಿನ ಧನ್ವಂತ್ರಿ ಸನ್ನಿಧಿಯಲ್ಲಿ ಜ.15ರವರೆಗೂ ಧನುರ್ಮಾಸ ಪೂಜೆ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ನಗರದ ಅಗ್ರಹಾರದಲ್ಲಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ ಧನುರ್ಮಾಸದ ಪ್ರಯುಕ್ತ ಜನವರಿ 15ರ ವರೆಗೆ ವಿಶೇಷ ಪೂಜಾ ಮತ್ತು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ದಂಪತಿ ಭೋಜನ,...

Read moreDetails

ಭದ್ರಾವತಿ ನ್ಯಾಯಾಲಯ ಮುಂಭಾಗ ರಸ್ತೆ ಅಗಲೀಕರಣ ವಿಳಂಬ: ವಕೀಲರ ಸಂಘದ ಆಕ್ರೋಶ

ಭದ್ರಾವತಿ ನ್ಯಾಯಾಲಯ ಮುಂಭಾಗ ರಸ್ತೆ ಅಗಲೀಕರಣ ವಿಳಂಬ: ವಕೀಲರ ಸಂಘದ ಆಕ್ರೋಶ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ನಗರದ ತಾಲೂಕು ಕಛೇರಿ ರಸ್ತೆ ನ್ಯಾಯಾಲಯದ ಮುಂಭಾಗದಲ್ಲಿ ಅಗಲೀಕರಣಗೊಳ್ಳದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಶ್ರೀಹರ್ಷ ಆಗ್ರಹಿಸಿದರು. ಅವರು ಶನಿವಾರ...

Read moreDetails

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಓರ್ವನಿಗೆ ಗಂಭೀರ ಗಾಯ

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಓರ್ವನಿಗೆ ಗಂಭೀರ ಗಾಯ

ಕಲ್ಪ ಮೀಡಿಯಾ ಹೌಸ್   |  ಹೊಸನಗರ  | ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮತ್ತಿಮನೆ ಸಮೀಪ ನಡೆದಿದೆ. ಕಾರು ಮೈಸೂರಿನಿಂದ ಸಿಗಂದೂರು ಕಡೆಗೆ ಹೊರಟಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ...

Read moreDetails

ಕಾಶಿ ಹಿಂದೂ ವಿವಿ ಘಟಿಕೋತ್ಸವ: ತೇಜಸ್ವಿನಿ ದಿಗಂಬರ್ ಅವರಿಗೆ 3 ಚಿನ್ನ

ಕಾಶಿ ಹಿಂದೂ ವಿವಿ ಘಟಿಕೋತ್ಸವ: ತೇಜಸ್ವಿನಿ ದಿಗಂಬರ್ ಅವರಿಗೆ 3 ಚಿನ್ನ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ದೇಶದ ಪ್ರತಿಷ್ಠಿತ ಕೇಂದ್ರೀಯ ವಿವಿ ವಾರಾಣಸಿಯ ಕಾಶಿ ಹಿಂದೂ ವಿಶ್ವವಿದ್ಯಾಲಯದ 102ನೇ ವರ್ಷದ ಘಟಿಕೋತ್ಸವದಲ್ಲಿ ತೇಜಸ್ವಿನಿ ದಿಗಂಬರ್ ವೆರ್ಣೇಕರ್ 3ಚಿನ್ನದ ಪದಕಗಳನ್ನು ಪಡೆದಿದ್ದಾಳೆ. ಕಾಶಿ ಹಿಂದೂ ವಿಶ್ವವಿದ್ಯಾಲಯದ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತದ ಸ್ನಾತಕೋತ್ತರ...

Read moreDetails

ಗಮನಿಸಿ! ಡಿ.18ರಂದು ಶಿವಮೊಗ್ಗದ ಈ ಎಲ್ಲ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಡಿಸೆಂಬರ್ 18 ರಂದು ಆಲ್ಕೊಳ ವಿವಿ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಆಲ್ಕೊಳ, ಸಾಗರ ರಸ್ತೆ,...

Read moreDetails

ಟಿ.ಎಂ. ಮಹೇಂದ್ರ ಅವರಿಗೆ ಕುವೆಂಪು ವಿವಿ ಪಿಹೆಚ್‌ಡಿ ಪದವಿ ಪ್ರದಾನ

ಟಿ.ಎಂ. ಮಹೇಂದ್ರ ಅವರಿಗೆ ಕುವೆಂಪು ವಿವಿ ಪಿಹೆಚ್‌ಡಿ ಪದವಿ ಪ್ರದಾನ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಪ್ರಾಧ್ಯಾಪಕ ಡಾ.ಜಿ. ಪ್ರಶಾಂತ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಟಿ.ಎಂ. ಮಹೇಂದ್ರ ``ರಾಮಚಂದ್ರ ಚರಿತ ಪುರಾಣ ಮತ್ತು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಗಳು: ತೌಲನಿಕ ಅಧ್ಯಯನ'' ಎಂಬ...

Read moreDetails

ಗಮನಿಸಿ! ಡಿ.15ರಂದು ಮಾಚೇನಹಳ್ಳಿ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ವ್ಯಾಪ್ತಿಗೊಳಪಡುವ ಪ್ರದೇಶಗಳಲ್ಲಿ ಡಿ.15ರಂದು ಬೆಳಗ್ಗೆ 10 ರಿಂದ ಸಂಜೆ 3 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಲ್ಲಿಲ್ಲಿ ವಿದ್ಯುತ್ ವ್ಯತ್ಯಯ? ಮಾಚೇನಹಳ್ಳಿ,...

Read moreDetails
Page 96 of 464 1 95 96 97 464
  • Trending
  • Latest
error: Content is protected by Kalpa News!!