ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಗತ್ತೇ ಕಾತುರದಿಂದ ನೋಡುತ್ತಿರುವ ಭಾರತದ ಚಂದ್ರಯಾನ -3 ರ #Chandrayana3 ನಿರ್ಣಾಯಕ ಘಟ್ಟ ಇಂದು ಇದೆ. ಇದರ ನೇರ ಪ್ರಸಾರ ಹಾಗೂ ಸಂವಾದ ರೇಡಿಯೋ ಶಿವಮೊಗ್ಗದಲ್ಲಿ #RadioShivamogga ಸಂಜೆ 5:30ರಿಂದ ನಡೆಯಲಿದೆ.

ರೇಡಿಯೋ ಶಿವಮೊಗ್ಗ ಆಪ್’ನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್’ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಐತಿಹಾಸಿಕವಾದ ಕ್ಷಣಗಳಿಗೆ ನಾವೂ ಧ್ವನಿ ಸಾಕ್ಷಿಯಾಗೋಣ ಎಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ಧನ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post