ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಚಾರ್ಮಡಿ ಘಾಟ್’ನಲ್ಲಿ Charmadi Ghat ಪ್ರವಾಹ ಸಂಭವಿಸಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೋ ಇಲ್ಲಿಯದಲ್ಲ ಎಂದು ಜಿಲ್ಲಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಈಗ ವೈರಲ್ ಆಗಿರುವ ವೀಡಿಯೋ ಈ ವೀಡಿಯೋ ಮಹಾರಾಷ್ಟçದ ಅಂಬೊಲಿ ಘಾಟ್ ರಸ್ತೆಯಲ್ಲಿ 2 ವರ್ಷದ ಹಿಂದೆ ನಡೆದ ಘಟನೆಯಾಗಿದೆ. ಈ ವೀಡಿಯೋದಲ್ಲಿರುವ ಪ್ರದೇಶ ಚಾರ್ಮಾಡಿ ಘಾಟ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಎಂದಿದ್ದಾರೆ.

Also read: ಗೃಹ ಲಕ್ಷ್ಮಿ ಯೋಜನೆಗೆ ದಾವಣಗೆರೆಯಲ್ಲಿ ಎಷ್ಟು ಫಲಾನುಭವಿಗಳ ನೋಂದಣಿಯಾಗಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ ವೀಡಿಯೋಗಳನ್ನು ಶೇರ್ ಮಾಡದಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.











Discussion about this post