ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾರತಕ್ಕೆ ಚೀನಾ ಹಿಂದಿನಿಂದಲೂ ಒಂದಲ್ಲಾ ಒಂದು ಮೋಸ ಮಾಡುತ್ತ ಬಂದಿದೆ.
1962 ರಲ್ಲಿ ಭಾರತ ಹಾಗೂ ಚೀನಾ ನಡುವೆ aksai ಚೈನ್ ಎಂಬ ಗಡಿಯು ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಹಂಚಿಕೊಂಡಿತು. ಇದನ್ನು ಬ್ರಿಟಿಷ್ ಅಧಿಕಾರಿಗಳಾದ ಜಾನ್ ಸನ್, ಹಾಗೂ ಮೇಕ್ ಡೋನಾಲ್ಸ್ ಹಾಕಿದರು. ಆದರೆ ಇದನ್ನು ಚೀನಾ ಮೇಕ್ ಡೋನಾಲ್ಸ್ ಲೈನ್ ಅನ್ನು ಒಪ್ಪಿದರು, ಇನ್ನೊಂದನ್ನು ಒಪ್ಪಲಿಲ್ಲ.
ನಂತರ 1950ರಲ್ಲಿ cpc ಪಕ್ಷ ಚೀನಾದಲ್ಲಿ ಅಧಿಕಾರಕ್ಕೆ ಬಂತು. ಆದರೆ ಅದು ಬಹಳ ದಿನ ಉಳಿಯಲಿಲ್ಲ. 1954 ರಲ್ಲಿ ಭಾರತ ಹಾಗೂ ಚೀನಾ ಪಂಚಶೀಲ ಒಪ್ಪಂದ ಮಾಡಿಕೊಂಡರು. ಇದರ ಪ್ರಕಾರ
ಒಂದು ದೇಶ ಇನ್ನೊಂದು ದೇಶಕ್ಕೆ ಗೌರವ ಕೊಡಬೇಕು.
ಮತ್ತೊಂದು ದೇಶದ ಆಂತರಿಕ ವಿಚಾರದಲ್ಲಿ ಬರಬಾರದು.
ಒಬ್ಬರಿಗೊಬ್ಬರು ಯುದ್ಧ ಮಾಡಬಾರದು.
ಏನಾದರೂ ಸಮಸ್ಯೆ ಬಂದರೇ ಬಗೆಹರಿಸಿಕೊಳ್ಳಬೇಕು.
ಇಬ್ಬರು ಸ್ನೇಹ ಬೆಳೆಸಿಕೊಳ್ಳಬೇಕು.
1954 ರಲ್ಲಿ ಭಾರತ ಇಂಡಿಯಾ ಚೀನಾ ಇಂದಿನ ಅರುಣಾಚಲ ಪ್ರದೇಶ ವನ್ನು ಭಾರತಕ್ಕೆ ಸೇರಿಸಿತು. ಇದರ ಜೊತೆಗೆ ಬರ್ಮಾದ ಪ್ರಧಾನಿ ಎಚ್ಚರಿಸಿದ್ದರು. 1959 ರಲ್ಲಿ ಚೀನಾದ ಭಾಗ ಟಿಬೆಟ್’ನಲ್ಲಿ ಜಗಳ ಶುರುವಾಗಿ ದಲೈ ಲಾಮಾ ಅವರ ಶಿಫಾರಸಿನ ಪ್ರಕಾರ forward policy ಅನ್ನು ಜಾರಿಗೆ ತಂದಿದ್ದರ ಪರಿಣಾಮ ಇಂದಿಗೂ ಭಾರತ ಚೀನಾ ಕದನ ನಡೆಯುತ್ತಲೇ ಇದೆ.
ಪಂಚಸೂತ್ರವನ್ನು ಭಾರತ ಎಂದೂ ಮರೆಯುವುದಿಲ್ಲ ಎಂದು ಚೀನಾ ಬಲವಾಗಿ ನಂಬಿ ಚೀನಾ ಭಾರತದ ಗಡಿಯೊಳಗೆ ಸುಮಾರು 80000 ಸಾವಿರ ಸೈನಿಕರನ್ನು aksain chin ಹಾಗೂ ಅರುಣಾಚಲ ಪ್ರದೇಶಕ್ಕೆ ನುಗ್ಗಿಸಿತು. ಇದರ ಪರಿಣಾಮವಾಗಿ ಭಾರತ ಸೋಲಬೇಕಾಯಿತು. ಅಲ್ಲದೇ, aksain chin ಎಂಬ ಪ್ರದೇಶ ಚೀನಾದೋಂದಿಗೆ ಉಳಿಯಿತು. ಇದರ ಪರಿಣಾಮವಾಗಿ ಅಂದಿನ ರಕ್ಷಣಾ ಮಂತ್ರಿ ಆಗಿದ್ದ ಕೃಷ್ಣ ಮೀನ್ ಅವರನ್ನು ಕೆಳಗಿಳಿಸಲಾಯಿತು.
ತದನಂತರ forward policy ಯನ್ನು ನೆಹರು ತೆಗೆದು ಹಾಕಿದರು ಹಾಗೂ ಸ್ವದೇಶಿ ಯುದ್ದೋಪಕರಣಗಳನ್ನು ತಯಾರಿಸಲು ಭಾರತ ಸಿದ್ಧವಾಯಿತು.
ಭಾಗ-3: one belt one road (OBOR) ಹಿಂದಿನ ಚೀನಾದ ಸ್ವಾರ್ಥ.
Get in Touch With Us info@kalpa.news Whatsapp: 9481252093
Discussion about this post