No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಕೊರೋನಾ ಸಾವಿನ ಭಯವಲ್ಲ, ಸಾವಿಗೆ ಮುಂಚೆ ಇರುವ ವಿಚ್ಛೇಧನದ ಭಯ: ಕರ್ಫ್ಯೂ ಒಂದು ವಾರವಾದರೂ ಆಡಳಿತಕ್ಕೆ ಸಹಕರಿಸೋಣ

ಸಿದ್ಧರಾಮಯ್ಯನಂತಹವರು ಹೆಂಡ ಕುಡಿದವರಂತೆ ಏನಾದರೂ ಮಾತನಾಡಲಿ, ನಮ್ಮ ಕರ್ತವ್ಯ ನಾವು ಮಾಡೋಣ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 20, 2020
in Army
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

March 22 ಇಡೀ ದಿನ ಕೊರೋನ ಕರ್ಫ್ಯೂ. ಎಲ್ಲರಿಗೂ ಗೊತ್ತಿದೆ. ಆದರೂ ಸಿದ್ಧರಾಮಯ್ಯನವರಂತಹ ಬೇಜವಾಬ್ದಾರಿ ಮನುಷ್ಯರು ಇದಕ್ಕೆ ತಕರಾರಿನ ಮಾತನಾಡುತ್ತಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ, ಜನ ಪ್ರತಿನಿಧಿಯಾಗಿ, ವಿಪಕ್ಷ ನಾಯಕನಾಗಿ ಹೆಂಡ ಕುಡಿದವರಂತೆ ಮಾತನಾಡಿದ್ದು ಅಮಾನವೀಯವೇ. ತಮಾಷೆ ಹೆಗ್ಗಳಿಕೆಗಾಗಿ ಪ್ರಧಾನಮಂತ್ರಿಯವರು ಈ ನಿರ್ಬಂಧ ಹೇರಲು ಸಿದ್ದರಾಮಯ್ಯನಂತವರೇ? ಸ್ವಲ್ಪ ಯೋಚಿಸಿ.

My address to the nation. #IndiaFightsCorona https://t.co/w3nMRwksxJ

— Narendra Modi (@narendramodi) March 19, 2020

ಈವರೆಗೆ ಚೈನಾ ದೇಶವು ಹಸಿ ಹಸಿ ಹುಳಹುಪ್ಪಟೆ ತಿನ್ತಾವೆ ರೋಗ ಹರಡುತ್ತವೆ. ಇದರ ಫಲ ಜಗತ್ತಿಗೇ ಮಾರಕ. ಅಬೋಲ, ಸಾರ್ಸ್, ನಿಫಾ ಮುಂತಾದ ವೈರಲ್ ರೋಗವನ್ನು ಸೃಷ್ಟಿಸಿತು. ಮುಂದೆ ಇದೇ ವೈರಾಣು ಬಲಿಷ್ಟವಾಗಿ ಕೊರೋನ ಆಗಿ ಪರಿವರ್ತನೆಯಾಯ್ತು. ಬಾವಲಿಯಲ್ಲಿ ಅತ್ಯಧಿಕ ವೈರಾಣುಗಳಿರುತ್ತವೆ. ಅಂತದ್ದನ್ನೇ ಮುಕ್ಕುತ್ತಾ H1 N1, ನಿಫಾ ನಂತರ ಅದರ ಇನ್ನೊಂದು ರಾಕ್ಷಸ ಸ್ವರೂಪ ಕೊರೋನ.

ಕೊರೋನ ರೋಗವನ್ನು stage 1,2,3,4 ಎಂದು ವೈದ್ಯಲೋಕ ವಿಂಗಡಿಸಿದೆ. ಮೊದಲ ಹಂತ ವೈರಾಣು ಪ್ರವೇಶ. ಇತರ ವೈರಾಣುಗಳು ಕೇವಲ 2,3,4 ದಿನಗಳಲ್ಲಿ ರೋಗ ಗೋಚರಿಸುವಂತೆ ಮಾಡುತ್ತದೆ. ಅಲ್ಲದೆ symptoms ಕೂಡಾ ಗೋಚರಿಸುತ್ತದೆ. ತತಕ್ಷಣ ಔಷಧಿ ಚಿಕಿತ್ಸೆಯಿಂದ ಗುಣ ಮುಖವಾಗಲು ಸಾಧ್ಯತೆಗಳೂ ಇವೆಯಂತೆ. ಆದರೆ ಕೊರೋನ ಹಾಗಲ್ಲ. ಹದಿನಾಲ್ಕು ದಿನಗಳವರೆಗೆ ಯಾವುದೇ symptoms ಇಲ್ಲ. ನಂತರ ತತಕ್ಷಣ ರಾಕ್ಷಸ ರೂಪದಲ್ಲಿ ಪ್ರತ್ಯಕ್ಷ ಮತ್ತು ಆಹುತಿಯೇ. ಯಾವ ಔಷಧಿಯೂ ಬದುಕಿಸದು ಎಂದು ವೈದ್ಯಲೋಕ ಹೇಳುತ್ತದೆ.

ಈ ಮೊದಲು ಯಾರಲ್ಲಿ ವೈರಾಣು ಇದೆ ಎಂಬುದೂ ಪತ್ತೆ ಹಚ್ಚುವುದಕ್ಕಾಗಲ್ಲ. ಏನಾದರೂ symptoms ಇದ್ದರೆ ತಾನೆ ಪತ್ತೆಗೆ ಹೊರಡುವುದು. ಸಣ್ಣ ಜ್ವರ ಕಾಣಿಸಬಹುದಂತೆ. ಆಗ ಜನರು ಮಾಮೂಲಿ ಜ್ವರದ ಮಾತ್ರೆ ತೆಗೆದುಕೊಳ್ಳುತ್ತಾರೆ. ಕಡಿಮೆಯೂ ಆಗುತ್ತೆ. ವೈದ್ಯರ ಪರೀಕ್ಷಗೂ ಸಿಗಲಾರದು. ತಾಪ ಇಳಿದಿರುವ ಕಾರಣ ರೋಗ ಗೋಚರಿಸದು. ಆದರೆ ವೈರಾಣು ಮಾತ್ರ develop ಆಗುತ್ತನೇ ಇರುತ್ತದೆ. ಹದಿನಾಲ್ಕನೆಯ ದಿನ suddenly ಕಾಣುತ್ತದೆ ಮತ್ತು ರೋಗಿಯನ್ನು ಬಲಿ ಪಡೆಯುತ್ತದೆ.

ಇಂತಹ ತಜ್ಞ ವೈದ್ಯರ ಸಲಹೆಯಲ್ಲಿ ಪ್ರಧಾನಮಂತ್ರಿಯವರು ಈ ರೋಗ ನಿಯಂತ್ರಣಕ್ಕಾಗಿ ಸಂಪರ್ಕಗಳನ್ನು ಕಡಿತಗೊಳಿಸುವುದಕ್ಕಾಗಿ ನಿರ್ಬಂಧ (ಕೊರೋನ ಕರ್ಫ್ಯೂ) ತಂದರು. ಭಾರತದಲ್ಲಿ ಗೋಚರವಾಗಿ ಹದಿನೈದು ದಿನಗಳಾಯ್ತು. ಈಗ 2nd stageಗೆ ಬಂದಿದೆ. ಈಗ ಇದರ ನಿಯಂತ್ರಣ ಆಗದಿದ್ದರೆ 3nd stageಗೆ ಏನಾದರೂ ಕಾಲಿಟ್ಟರೆ ಮತ್ತೆ ಯಾವ ದೇವರ ಅನುಗ್ರಹವೂ ಫಲಿಸದು. ಆದರೆ ಮೋದಿಯವರ ಮೂಲಕ ನಮ್ಮ ದೇಶದಲ್ಲಿ ದೇವರು ಅನುಗ್ರಹ ರೂಪದಲ್ಲಿ ಈ ಕ್ರಮವನ್ನು ಕೈಗೊಳ್ಳಲು ಆದೇಶಿಸಿರಬೇಕು.

ಹೊರಗಿನಿಂದ ಬಂದಂತಹ ಇಸ್ಲಾಮಿಗರಲ್ಲಿ ಇದು ಕಾಣಿಸಿಕೊಂಡದ್ದು ಯಾಕೆಂದರೆ ಗೋಮಾಂಸ ಭಕ್ಷಣೆಯ ಫಲ. ಇದು ದೇಹದ ಧಾರಣಾ ಶಕ್ತಿಗೆ ಮಾರಕ. ಅಲ್ಲದೇ ಇಂತವರು ಮೊಂಡು ವಾದಕ್ಕಿಳಿಯುತ್ತಾರೆ. ನಮ್ಮ ಧರ್ಮ, ನಮ್ಮ ಧರ್ಮ ಎಂದು. ವೈದ್ಯಕೀಯ ಪರೀಕ್ಷೆಗೆ ಅಲ್ಲಾಹು ಹೇಳುವುದಿಲ್ಲ ಎಂಬ ಮೊಂಡುವಾದ. ಇದು ಕೆಲವು ಮೂರ್ಖ ಮನುಷ್ಯರ ವಾದವಲ್ಲದೆ. ಎಲ್ಲಾ ಮುಸ್ಲಿಮರು ಹೀಗೆ ಹೇಳಲ್ಲ. ಅದೇ ರೀತಿ ಹಿಂದುಗಳಲ್ಲೂ ಪರೀಕ್ಷೆ ಮಾಡಿಸಲು ಮುಜುಗರ ಮಾಡಿ ಗುಟ್ಟಾಗಿಡುತ್ತಾರೆ. ರೋಗ ಮತ್ತು ಭಯೋತ್ಪಾದನೆಗೆ ಧರ್ಮವಿಲ್ಲ. ಅದು ಎಲ್ಲರನ್ನೂ ಬಲಿತೆಗೆದುಕೊಳ್ಳಲೆಂದೇ ಇರುವುದು.
ಈ ಹಿಂದೆ ನಾನು ಅಶ್ವತ್ಥಾಮನ ನಾರಾಯಣಾಸ್ತ್ರದ ಪ್ರಯೋಗದ ವಿಚಾರವನ್ನು ಇದೇ ಕರೋನ ವ್ಯಾಧಿಗೆ ಬರೆದಿದ್ದೆ.

ನಾರಾಯಣಾಸ್ತ್ರವಾಗುತ್ತಿದೆಯೇ ಮಾರಕ ಕೊರೋನಾ ವೈರಸ್!?

ಹಾಗಾಗಿ ಯಾವ ಸಿದ್ಧರಾಮನೂ ಹೇಳಲಿ. ನಮ್ಮ ನಮ್ಮ ರಕ್ಷಣೆ ನಮಗೆ. ಸಿದ್ದರಾಮನಂತವರು ಕಾರಲ್ಲೇ ಓಡಾಡುವವರು. ಜತೆಗೆ ತಜ್ಞ ವೈದ್ಯರೂ ಇರುತ್ತಾರೆ. ಅವರಿಗೆ ಭಯವಿಲ್ಲ. ಆದರೆ ಜನಸಾಮಾನ್ಯರು ಬಸ್ಸು, ರೈಲುಗಳಲ್ಲಿ ಓಡಾಡುವ ಮಂದಿ, ಪೇಟೆ ತಿರುಗುವ ಮಂದಿ ಮೋದಿಯವರು ತಿಳಿಸಿದ ನಿರ್ಬಂಧ ವಿಚಾರಕ್ಕೆ ಸ್ಪಂದಿಸಲೇಬೇಕು. ಇದು ಅವರವರ ವಿಚಾರ ಮಾತ್ರವಲ್ಲ. ಇಡೀ ದೇಶದ ಸ್ವಾಸ್ಥ್ಯದ ವಿಚಾರ. ಒಂದಲ್ಲ ಹತ್ತು ದಿನ ಬೇಕಾದರೂ ನಿರ್ಬಂಧಿಸಿದರೆ ನಾವು ತ್ಯಾಗ ಮಾಡಲೇಬೇಕು. ವ್ಯಾಪಾರ ವಹಿವಾಟು ಹಾಳಾಗುತ್ತದೆ ಎಂಬ ಕುಂಟು ನೆಪ ತೋರಿಸಿದಿರೋ ಇಡೀ ಜೀವನವೇ, ಇಡೀ ರಾಷ್ಟ್ರದ ಪ್ರಜೆಗಳ ಜೀವನವೇ ನರಕವಾದೀತು. ಇದೊಂದು ಎಚ್ಚರಿಕೆಯ ಲೇಖನ.

ಸಾವಿನ ಭಯವಲ್ಲ. ಸಾವಿಗೆ ಮುಂಚೆ ಇರುವ ವಿಚ್ಛೇಧನದ ಭಯ. ಮಕ್ಕಳು ತನ್ನ ತಂದೆಗೆ ಈ ರೋಗ ಬಂದಾಗ, ಅಪ್ಪ ಬಂದ್ರು. ಬಾಗಿಲೆಳೆದುಕೊಳ್ಳೀ, ಮಕ್ಕಳಿಗೆ ರೋಗ ತಗಲಿ ಮನೆಗೆ ಬಂದಾಗ, ಮಕ್ಕಳು ಬಂದ್ರೂ ಬಾಗಿಲೆಳೆದುಕೊಳ್ಳಿ ಎಂದು ಮಾತಾಪಿತೃಗಳು ಯಾವ ಹೃದಯದಿಂದ ಹೇಳಬೇಕು ಯೋಚಿಸಿ ಪ್ರಜೆಗಳೇ. ಹಾಗಾಗಿ ನಿರ್ಬಂಧ ಒಂದು ವಾರ ಆದರೂ ಆಡಳಿತಕ್ಕೆ ಸಹಕರಿಸಲು ತ್ಯಾಗ ಮಾಡೋಣ.

ಸರ್ವೇ ಜನಾಃ ಸುಖಿನೋ ಭವಂತು


Get in Touch With Us info@kalpa.news Whatsapp: 9481252093

Tags: AstrologyCoronavirusPandemicH1 N1HealthJanata CurfewKannadaNewsWebsiteLatestNewsKannadaPM Narendra ModiPrakash AmmannayaSiddaramaiahಕೊರೋನ ವೈರಸ್ಜನತಾ ಕರ್ಫ್ಯೂಜ್ಯೋತಿಷಿಪ್ರಕಾಶ್ ಅಮ್ಮಣ್ಣಾಯಸಿದ್ಧರಾಮಯ್ಯ
Share384Tweet123Send
Previous Post

ಶಿವಮೊಗ್ಗ: ಫುಡ್’ಕೋರ್ಟ್, ಬೀದಿಬದಿ ತಿಂಡಿ ಗಾಡಿ, ಫಾಸ್ಟ್‌’ಫುಡ್ ವ್ಯಾಪಾರ ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ

Next Post

ಆರ್’ಟಿಇ ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ: ಜಿಲ್ಲಾಧಿಕಾರಿ ಶಿವಕುಮಾರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಆರ್’ಟಿಇ ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ: ಜಿಲ್ಲಾಧಿಕಾರಿ ಶಿವಕುಮಾರ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

April 9, 2026
ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

April 9, 2026
ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

April 9, 2026
`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

April 9, 2026
ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

April 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL