ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಚನ್ನಗಿರಿಯ ಓರ್ವ ವೃದ್ದ ಸೇರಿದಂತೆ ಇಂದು ಶಿವಮೊಗ್ಗದಲ್ಲಿ ಇಬ್ಬರು ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗದ ಲಷ್ಕರ್ ಮೊಹಲ್ಲಾದ 95 ವರ್ಷದ ವೃದ್ದಹಾಗೂ ಚನ್ನಗಿರಿ ತಾಲೂಕಿನ 63 ವರ್ಷದ ವೃದ್ಧ ಕೊರೋನಾ ಸೋಂಕಿಗೆ ಮೃತಪಟ್ಟಿದ್ದಾರೆ.
ಚನ್ನಗಿರಿ ತಾಲೂಕಿನ ವೃದ್ಧನಿಗೆ ಕೊರೋನಾ ಸೋಂಕು ದೃಢಟಟ್ಟಿದ್ದು, ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.
Get In Touch With Us info@kalpa.news Whatsapp: 9481252093
















