ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ವಿಶ್ವದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ 2301ಕ್ಕೇರಿದ್ದು, ಕಳೆದ 12 ಗಂಟೆಗಳ ಅವಧಿಯಲ್ಲಿ 232 ಹೊಸ ಪ್ರಕರಣಗಳು ದಾಖಲಾಗಿವೆ.
ಇನ್ನು, ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಅಮೆರಿಕಾದ ಜಾನ್ಸ್ ಹಾಪ್ಕಿನ್ಸ್ ವಿವಿ ಇಂದು ಮುಂಜಾನೆ ಅಂಕಿಅಂಶ ಬಿಡುಗಡೆ ಮಾಡಿದ್ದು, ವಿಶ್ವದಾದ್ಯಂತ ಸಾವಿನ ಸಂಖ್ಯೆ 1,013,157 ಕ್ಕೆ ತಲುಪಿದೆ.
ನೂರಾರು ದೇಶಗಳು ಬೀಗಮುದ್ರೆಯಲ್ಲಿದ್ದರೂ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಇಟಲಿ ಕ್ರಮವಾಗಿ 243,453 ಮತ್ತು 115,242 ಪ್ರಕರಣಗಳೊಂದಿಗೆ ಹೆಚ್ಚು ಹಾನಿಗೊಳಗಾದ ದೇಶವಾಗಿ ಉಳಿದಿದ್ದರೂ ಸಹ ಜಾಗತಿಕವಾಗಿ ವ್ಯಾಪಿಸುತ್ತಲೇ ಇದೆ.
Get in Touch With Us info@kalpa.news Whatsapp: 9481252093















