ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪೋಷಕರು ಕೆಲಸಕ್ಕೆ ಹೋಗು ಎಂದು ಹೇಳಿದ ಯಕಶ್ಚಿತ್ ಕಾರಣಕ್ಕಾಗಿ ತಾಲೂಕಿನ ಕೋಡಿಹಳ್ಳಿಯ ಯುವಕನೊಬ್ಬ ಆತ್ಮಹತ್ಯೆ #suicide ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಸಾಗರ್(21) ಎಂದು ಗುರುತಿಸಲಾಗಿದೆ.

ಈ ವಿಷಯ ತಿಳಿದ ಆತನ ಪೋಷಕರು ಆತನನ್ನು ಶಿವಮೊಗ್ಗದ #Shivamogga ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post