ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಭಾರೀ ಮಳೆಯ ಪರಿಣಾಮ ಜಿಲ್ಲೆಯ ಸೂಳೆಕೆರೆ ತುಂಬಿದ್ದು, ನೀರು ನುಗ್ಗಿರುವ ಪರಿಣಾಮ ಇಲ್ಲಿನ ರಸ್ತೆ ಮುಳುಗಿದೆ.
ನೀರು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಕಾಣದಾಗಿದ್ದು, ಪರಿಣಾಮವಾಗಿ ಮರಳಿನ ಲಾರಿಯೊಂದು ಪಲ್ಟಿಯಾಗಿದೆ. ಅದೃಷ್ಠವಷಾತ್ ಯಾರಿಗೂ ಅಪಾಯವಾಗಿಲ್ಲ.
Also read: ಮಡಿಕೇರಿ: ಉಕ್ಕಿ ಹರಿಯುತ್ತಿದೆ ಕಾವೇರಿ ನರಿ, ಕೊಚ್ಚಿಹೋದ ಚೆಟ್ಟಿಮಾನಿ ಸೇತುವೆ, ಸಂಚಾರ ಬಂದ್ಮಡಿಕೇರಿ: ಉಕ್ಕಿ ಹರಿಯುತ್ತಿದೆ ಕಾವೇರಿ ನರಿ, ಕೊಚ್ಚಿಹೋದ ಚೆಟ್ಟಿಮಾನಿ ಸೇತುವೆ, ಸಂಚಾರ ಬಂದ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post