ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಲಾಕ್’ಡೌನ್’ನ ಪರಿಣಾಮ ತೊಂದರೆಗೆ ಸಿಲುಕಿರುವ ಬಡ ವಯೋವೃದ್ಧರಿಗೆ ಮಲೆನಾಡು ಎಕ್ಸ್’ಪ್ರೆಸ್ ವಾರಪತ್ರಿಕೆ ವತಿಯಿಂದ ಆಹಾರ ವಿತರಣೆ ಮಾಡಲಾಯಿತು.
ಪತ್ರಿಕೆಯ ಸಂಪಾದಕರಾದ ಶಿ.ಜು. ಪಾಶ ಅವರ ನೇತೃತ್ವದಲ್ಲಿ ಈಗಾಗಲೇ ನಗರದಲ್ಲಿ ಬಡವರು ವಾಸ ಮಾಡುವ ಹಲವು ಪ್ರದೇಶಗಳಲ್ಲಿ ಆಹಾರ, ನೀರು, ಮಾಸ್ಕ್, ಸ್ಯಾನಿಟೈಸರ್’ಗಳನ್ನು ವಿತರಣೆ ಮಾಡುತ್ತಾ ಮಾನವೀಯತೆ ಮೆರೆಯಲಾಗುತ್ತಿದೆ.
ಇಂದಿನ ಅನ್ನದಾನಕ್ಕೆ ಸಲೀಂ ಪಾಶ, ಗೌಸ್,ಝಹೀರ್ ಸಹಕಾರ ನೀಡಿದ್ದಾರೆ.
Get in Touch With Us info@kalpa.news Whatsapp: 9481252093















