ಕಲ್ಪ ಮೀಡಿಯಾ ಹೌಸ್ | |
ದೊಡ್ಡಬಳ್ಳಾಪುರ: ನಗರದ ಆರ್ಗ್ಯಾನಿಕ್ಸ್ ಕೇಂದ್ರವೊಂದರ ಮೇಲೆ ಕೃಷಿ ಜಾಗೃತ ಕೋಶ ದಾಳಿ ನಡೆಸಿದ್ದು, ಸುಮಾರು 5ಲಕ್ಷ ರೂ. ಮೌಲ್ಯದ ಜೈವಿಕ ಕೀಟನಾಶಕ ಮತ್ತು ಗೊಬ್ಬರ ಸೂಕ್ಷ್ಮ ಪೋಷಕಾಂಶಗಳನ್ನು ವಶಪಡಿಸಿಕೊಂಡಿದ್ದಾರೆ.
ಅನಧಿಕೃತ ಜೈವಿಕ ಕೀಟನಾಶಕ ಹಾಗೂ ಜೈವಿಕ ಗೊಬ್ಬರ ಪೋಷಕಾಂಶ ತಯಾರಿಸಿದ್ದ ಆರ್ಗ್ಯಾನಿಕ್ ಕೇಂದ್ರ ಮೇಲೆ ಬೆಂಗಳೂರು ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಹಾಗೂ ದೊಡ್ಡಬಳ್ಳಾಪುರ ಎಡಿಎ ಸುಶೀಲಮ್ಮ ಹಾಗೂ ವಿಚಕ್ಷಣಾದಳದ ಎಡಿಎ ಪ್ರಮೋದ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post