No Result
View All Result
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth
English Articles

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

by kalpa News
July 2, 2026
0

Kalpa Media House  |  Mumbai | Q1 FY27 sales in the domestic & international markets stood at 1,08,488 units, compared...

Read moreDetails
ABB Innovation Center (AIC) brings together 1,000+ innovators from 37 countries to accelerate industrial AI

ABB Innovation Center (AIC) brings together 1,000+ innovators from 37 countries to accelerate industrial AI

July 2, 2026
Memorable Concert by Dr Sunder and Smt.J.B.Keerthana

Memorable Concert by Dr Sunder and Smt.J.B.Keerthana

July 2, 2026
Physical Intelligence to Shape India’s Future

Physical Intelligence to Shape India’s Future

July 2, 2026
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಾಹಿತ್ಯನಿಷ್ಠೆ, ವ್ಯಕ್ತಿನಿಷ್ಠೆ, ವ್ಯಕ್ತಿತ್ವನಿಷ್ಠೆಯ ಪ್ರತಿಬಿಂಬ ಡಿವಿಜಿ

kalpa News by kalpa News
March 17, 2019
in Special Articles
0
ಸಾಹಿತ್ಯನಿಷ್ಠೆ, ವ್ಯಕ್ತಿನಿಷ್ಠೆ, ವ್ಯಕ್ತಿತ್ವನಿಷ್ಠೆಯ ಪ್ರತಿಬಿಂಬ ಡಿವಿಜಿ
Share on FacebookShare on TwitterShare on WhatsApp

ಬ್ರಹ್ಮಪುರಿಯ ಭಿಕ್ಷುಕ ಕೃತಿ ಓದುತ್ತಿದ್ದೆ. ಡಿವಿಜಿ ಶತಮಾನಗಳಷ್ಟು ಹಿರಿಯರಿದ್ದರೂ, ಈ ಹೊತ್ತಿಗೆಯನ್ನು ಓದುತ್ತಿದ್ದರೆ ಎಷ್ಟೊಂದು ಆತ್ಮೀಯಭಾವ!

ಮಂಕುತಿಮ್ಮನ ಕಗ್ಗವಂತೂ ಕನ್ನಡ ಸಾಹಿತ್ಯಕ್ಕೆ ಎಂದೂ ಬಾಡದ ಮಲ್ಲಿಗೆಯೇ ಸರಿ, ಕಾಲಮಾನದ ಬದಲಾವಣೆಯಿಂದ ಸ್ವಲ್ಪವೂ ಘಮ ಕಳೆದುಕೊಳ್ಳದ ಕೃತಿ. ಧ್ಯೇಯಜೀವಿ ಡಿವಿಜಿಯವರ ಕೊಡುಗೆ ಸಮಾಜ ಮತ್ತು ಕನ್ನಡ ಸಾಹಿತ್ಯಕ್ಕೆ ಅಪಾರ.

ನಾನೂ ಈ ಒಂದುವರೆ ವರ್ಷದಿಂದ ಮೌಲ್ಯಾತ್ಮಕ ಗ್ರಂಥಗಳ ಅಧ್ಯಯನದಲ್ಲೇ ತೊಡಗಿದ್ದೇನೆ. ಸಾಕಷ್ಟು ಪ್ರಕಾಶಕ ವರ್ಗದವರ ಸಂಪರ್ಕದಲ್ಲೂ ಇದ್ದೇನೆ. ನನಗೆ ಬೇಕಾದ ಯಾವ ಗ್ರಂಥವೇ ಇರಲಿ, ಅದನ್ನು ಕಾದಿರಿಸಿ ತರಿಸಿಕೊಂಡು ಓದಿಕೊಳ್ಳುತ್ತೇನೆ. ಹೀಗೆ ಒಂದು ಸನ್ನಿವೇಶ, ನನಗೆ ಗೊರೂರ ಕೃತಿ ’ಭಗವಾನ್ ಕೌಟಿಲ್ಯ’ ಪುಸ್ತಕ ಎಲ್ಲಿ ದೊರೆಯುತ್ತದೆ ಎಂಬ ಮಾಹಿತಿ ದೊರೆಯಬೇಕಿತ್ತು. ಸಾಕಷ್ಟು ಕರೆಗಳನ್ನು ಮಾಡಿ ನನ್ನ ಸಂಪರ್ಕದಲ್ಲಿದ್ದ ಪ್ರಕಾಶಕರುಗಳಿಗೆ ಅದನ್ನು ಎಲ್ಲಿಂದಲಾದರೂ ತರಿಸಿಕೊಡುವಂತೆ ಒತ್ತಾಯಿಸಿದೆ. ನನ್ನ ದುದೃಷ್ಟ, ಆ ಪುಸ್ತಕದ ಒಂದು ಪ್ರತಿಯೂ ಕೂಡ ಯಾರ ಬಳಿಯೂ ದೊರಕಲಿಲ್ಲ.

ಅವಧಾನಿ ಗಣೇಶರನ್ನೇ ಕೇಳಿದರೆ ಈ ಮಾಹಿತಿ ಸಿಗಬಹುದು, ಅಥವಾ ಅವರ ಬಳಿಯೇ ಈ ಪುಸ್ತಕವಿದ್ದರೆ ಪ್ರತಿಮಾಡಿಸಿಕೊಳ್ಳಬಹುದು ಎಂಬ ಯೋಚನೆಯಲ್ಲಿ ಅವರನ್ನೂ ಕೇಳಿದೆ. ಆಗ ಅವರು ಸೂಚಿಸಿದಂತೆ ಆ ಪುಸ್ತಕ ಗೋಖಲೆ ಇನ್ಸ್ಟಿಟ್ಯೂಟ್’ನ ಗ್ರಂಥಾಲಯದಲ್ಲಿ ದೊರೆಯಿತು. ಆ ಸಂದರ್ಭದಲ್ಲೇ ಇಲ್ಲಿರುವ ಹಲವಾರು ಮೌಲ್ಯಾತ್ಮಕ ಗ್ರಂಥಗಳ ಪರಿಚಯವೂ ಆಗುತ್ತಾ ಹೋಯಿತು. ಇದು ನನಗೆ ಎರಡನೆಯ ್ಕಐ ಆಗಿ ಕಾಣಿಸಿತು. ಈಗ ಯಾವ ಅವಶ್ಯಕತೆ ಬಿದ್ದರೂ ಮೊದಲು ಅಲ್ಲಿಗೇ ಹೋಗಿ ನೋಡುತ್ತೇನೆ. ಇಲ್ಲಿಗೆ ಹೋದರಂತೂ ಇನ್ನೆಲ್ಲೂ ಹೋಗುವ ಅವಶ್ಯಕತೆಯೇ ಬಂದಿಲ್ಲ.

ಸ್ವಲ್ಪಕಾಲವಾದ ನಂತರ ಯಾರಿಂದಲೂ ತಿಳಿಯಿತು. ಡಿವಿಜಿಯವರ 80 ನೆಯ ವರ್ಷದಲ್ಲಿ ಅವರಿಗೆ ಗೌರವಸಮರ್ಪಣೆ ಎಂದು ಹಿತೈಷಿ, ಅಭಿಮಾನಿಗಳೆಲ್ಲರೂ ಒಟ್ಟು ಸೇರಿ ಒಂದು ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತಾರೆ. ಅಲ್ಲಿ ಇವರಿಗೆ ಗೌರವಧನವಾಗಿ ಸ್ವಲ್ಪ ಹಣವನ್ನೂ ಕೊಡಬೇಕೆಂದು ನಿಶ್ಚಯಿಸಿಕೊಳ್ಳುತ್ತಾರೆ. ಆದರೆ ಸಮರ್ಪಣೆಯಾದ ಗೌರವಧನವನ್ನು ಪೂರ್ಣವಾಗಿ ಗೋಖಲೆ ಇನ್ಸ್ಟಿಟ್ಯೂಟ್’ನ ಅಭಿವೃದ್ಧಿಗಾಗಿ ಸ್ವತಃ ಡಿವಿಜಿಯವರೇ ಕೊಟ್ಟು ವೇದಿಕೆಯಿಂದ ಕೆಳಗಿಳಿದಿದ್ದರು ಎಂದು. ಇಷ್ಟಾಗಿಯೂ ಆ ಹಣದ ಮೊತ್ತ 1 ಲಕ್ಷ ರೂಪಾಯಿ!

ಈ ವಿಷಯ ಕಾಲಮಾನದ ಅಥವಾ ವಿತ್ತಮೌಲ್ಯದ ಬಗೆಗೂ ಅಲ್ಲ. ಒಬ್ಬ ವ್ಯಕ್ತಿಯಾಗಿ ಒಬ್ಬ ಶಕ್ತಿಯಾಗಿ ಇಂದು ನಮ್ಮ ಮುಂದಿರುವ ಡಿವಿಜಿಯವರ ಬಗೆಗೆ. ವಿಶೇಷವಾಗಿ ಅವರು ’ಜಿ ಞಛಿಜಿ’ದ ವಿರುದ್ಧವಿದ್ದರು. ಸಾಹಿತಿಯಾಗಿ, ಪತ್ರಕರ್ತನಾಗಿ ತನ್ನ ಪಾಲಿಗೆ ಬಂದ ಹಲವಾರು ಪದವಿ ಪ್ರೋತ್ಸಾಹಗಳನ್ನೂ, ಭವಿಷ್ಯದಲ್ಲಿ ಏನಾದರೂ ಆತ್ಮಾಭಿಮಾನಕ್ಕೆ ಕುತ್ತು ಬರಬಹುದು ಎಂದು ಅಂಗೀಕರಿಸಲಿಲ್ಲ.

ಇಂದು ಅವರ ಈ ಸಾಹಿತ್ಯನಿಷ್ಠೆ, ವ್ಯಕ್ತಿನಿಷ್ಠೆ, ವ್ಯಕ್ತಿತ್ವನಿಷ್ಠೆಗೆ ಒಂದು ಶರಣು!

ಲೇಖನ: ಅಜೇಯ್ ಕಿರಣ್ ಆಚಾರ್

Tags: D V GundappaGokhale InstituteKannada ArticleKannada Newsಅಜೇಯ್ ಕಿರಣ್ ಆಚಾರ್ಗೋಖಲೆ ಇನ್ಸ್ಟಿಟ್ಯೂಟ್ಡಿ.ವಿ. ಗುಂಡಪ್ಪಡಿವಿಜಿಧ್ಯೇಯಜೀವಿ ಡಿವಿಜಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಆನಂದಪುರಂ ಬಳಿ ಭೀಕರ ಅಪಘಾತ: ಓರ್ವ ಸಾವು

Next Post

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರ

kalpa News

kalpa News

Next Post
ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರ

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರ

Leave a Reply Cancel reply

Your email address will not be published. Required fields are marked *

No Result
View All Result
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth
English Articles

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

by kalpa News
July 2, 2026
0

Kalpa Media House  |  Mumbai | Q1 FY27 sales in the domestic & international markets stood at 1,08,488 units, compared...

Read moreDetails
ABB Innovation Center (AIC) brings together 1,000+ innovators from 37 countries to accelerate industrial AI

ABB Innovation Center (AIC) brings together 1,000+ innovators from 37 countries to accelerate industrial AI

July 2, 2026
Memorable Concert by Dr Sunder and Smt.J.B.Keerthana

Memorable Concert by Dr Sunder and Smt.J.B.Keerthana

July 2, 2026
Physical Intelligence to Shape India’s Future

Physical Intelligence to Shape India’s Future

July 2, 2026
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!