No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
  • Advertise With Us
  • Grievances
  • About Us
  • Contact Us
Tuesday, September 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಅಜೇಯ್ ಕಿರಣ್ ಆಚಾರ್

ಗೀತೆ-7: ಜ್ಞಾನದ ಬಗೆಗೆ ಭಗವದ್ಗೀತೆ ಏನು ಹೇಳುತ್ತದೆ?

kalpa News by kalpa News
September 27, 2018
in ಅಜೇಯ್ ಕಿರಣ್ ಆಚಾರ್
0
Share on FacebookShare on TwitterShare on WhatsApp

ಜ್ಞಾನ ಸ್ವರೂಪ ಚಿಂತನೆ

ಜ್ಞಾನವು ಒಂದು ಸಂಕಲ್ಪಬಿಂದುವಲ್ಲ ಅದು ಒಂದು ಕಾರ್ಯವಿಧಾನ. ಅದು ಮಾತ್ರ ಚುಕ್ಕೆಯಲ್ಲಾ ಒಂದು ಪೂರ್ಣ ಗೆರೆ! ಹಲವಾರು ಅನುಭವಗಳು, ವಿವರಗಳು ಅನುಷ್ಠಾನದೊಂದಿಗೆ ಜ್ಞಾನವಾಗುತ್ತದೆ. ಅನುಭವವೇ ಜ್ಞಾನ – ಅನುಷ್ಠಾನವಿಲ್ಲದವರಿಗೆ ತತ್ವಸ್ವರೂಪದ ಜ್ಞಾನವೇ ಆಗಿರಲಾರದು.

ಬೃಹದಾಕಾರದ ಬೆಟ್ಟದ ಕೋಡುಗಲ್ಲುಗಳನ್ನು ಏರಿದವನಷ್ಟೇ ಅವುಗಳನ್ನು ಎದುರಿಸುವ ಬೇಗೆಯನ್ನು ಬಲ್ಲ. ಹಾಗೆಯೇ, ಅನುಭವವಿಲ್ಲದವನ ತತ್ವಜ್ಞಾನ ಅಸಮಗ್ರ ಜ್ಞಾನವಾಗುತ್ತದೆ.

ಇತ್ತೀಚಿಗೆ ಭಗವದ್ಗೀತೆಯ ಆಯ್ದ ಸ್ಕಂದಗಳ ಪಾರಾಯಣವೂ ಪ್ರಚಲತಿಯಲ್ಲಿದೆ. ಪಾರಾಯಣ ವಾಕ್ಶುದ್ಧಿಗಷ್ಟೇ ಮೀಸಲು. ಪೂರ್ಣಫಲ ಲಭಿಸಬೇಕಾದರೆ ಅರ್ಥದ ಮೇಲೆ ದೃಷ್ಟಿಯಿಡಬೇಕು. ಒಂದೊಂದೂ ಅಂಶಗಳನ್ನೂ ವಿಮರ್ಶೆ ಮಾಡಿ ತುಲನೆಯಿಂದ ಸ್ವೀಕರಿಸಬೇಕು. ಮೊದಲನೆಯಬಾರಿ ಅರ್ಥವಾಗದಿದ್ದರೂ ಎರಡನೆಯಬಾರಿ ಪ್ರಯತ್ನ ಮಾಡಬೇಕು. ಅರ್ಥವಾಗದ್ದು ಎಂದು ತ್ಯಾಗ ಮಾಡಿದರೆ ನಷ್ಟನಮಗೆ ಹೊರತು ಶಾಸ್ತ್ರಕ್ಕಲ್ಲ!

ಶಾಸ್ತ್ರದ ಅಧ್ಯಯನದಲ್ಲಿನ ಹಂತ :
1) ಶ್ರವಣ : ವಿಷಯ ತಿಳಿಯುವಿಕೆ
2) ಮನನ : ಅರ್ಥ ಚಿಂತನೆ ಮಾಡುವುದು (ಮುಖ್ಯವಾದ ಹಂತ)
3) ನಿದಿಧ್ಯಾಸನ : ವನನದಿಂದ ಅನುಭವಕ್ಕೆ ಬಂದ ಸಿದ್ದಾಂತವನ್ನು ನಡವಳಿಕೆಯಲ್ಲಿ ಸರ್ವದಾ ಗಮನದಲ್ಲಿರಿಸಿಕೊಂಡು ಅನುಸರಿಸುವುದು.
ಶ್ರವಣ ವಿಧಾನಕ್ಕೆ ಮಾಧ್ಯಮಗಳಿದೆ. ನಾವು ಇಂದಿನ ದಿನ ಶಾಸ್ತ್ರವನ್ನೂ ಓದಿಯಾದರೂ, ಅಥವಾ ಕೇಳಿಯಾದರೂ ಅಭ್ಯಸಿಸಬಹುದು.
ಮನನ ಹಾಗು ನಿದಿಧ್ಯಾಸನ ಒಂದು ಆಂತರಿಕ ಪ್ರತಿಕ್ರಿಯೆ. ಪ್ರತಿಯೊಬ್ಬರಿಗೂ ಆಗುವ ಮನನ ಹಾಗೂ ನಿಧಿಧ್ಯಾಸನ ಅವರವರ ಅನುಭವಗಳೂ ಹಾಗು ಪ್ರಾಪ್ತಿ, ಭಗವದನುಗ್ರಹಗಳ ಮೇಲೆ ನಿರ್ಧರಿತವಾಗುತ್ತದೆ.

ಭಗವದನುಗ್ರಹದ ಸಾಧನಗಳು:
ಯುದ್ಧ – ದೇವಪೂಜೆ
ದಾನ – ಲೋಕ ಸೇವೆ
ತಪಸ್ಸು – ಆತ್ಮಶಿಕ್ಷಣೆ
ಪುರುಷಾರ್ಥಗಳು (ಧರ್ಮ, ಅರ್ಥ, ಕಾಮ, ಮೋಕ್ಷ ) – 4, ಗುಣಗಳು (ಸಾತ್ವಿಕ, ರಾಜಸ, ತಾಮಸ) 3 ಎಂದು ಈ ಹಿಂದಿನ ಸಂಚಿಕೆಗಳಲ್ಲಿ ಚರ್ಚಿಸಿದ್ದೇವೆ! ಆದರೆ ಇಂದು ನಮ್ಮ ಮನನ ನಿದಿಧ್ಯಾಸನಕ್ಕೆ ಇವು ಹೇಗೆ ಕಾರಕ? ಎಂದರೆ ಸಾತಿವಿಕ, ರಾಜಸಿಕ, ತಮಸಿಕ ಪ್ರವೃತ್ತಿ ಹೊಂದಿರುವ ಪುರುಷನು ನಾಲ್ಕು ಪುರುಷಾರ್ಥಗಳನ್ನು ಸಮತೋಲನದಲ್ಲಿಟ್ಟು ಕೊಳ್ಳುವುದು ಅವನ ನಿರ್ಧಾರ. ಹಾಗೆ ಮಾಡಿ ಭಗವದನುಗ್ರದಿಂದ ಲೋಭಾವಿಲ್ಲದೆ ಅಭ್ಯಸಿಸಿದರೆ ಲಭಿಸದ ಶಾಸ್ತ್ರವಿಲ್ಲ!
(ಮುಂದುವರೆಯುವುದು)

ಅರಿಕೆ:
ಓದುಗ ಮಿತ್ರರೇ, ಈ ಲೇಖನ ಮಾಲಿಕೆಯ ಬಹುಬಾಗ ಕನ್ನಡದ ಹೆಮ್ಮೆಯ ಸಾಹಿತ್ಯ ಚಿಂತಕ, ಕವಿ, ಶ್ರೀ ಡಿ.ವಿ. ಗುಂಡಪ್ಪನವರ ಜೀವನ ಧರ್ಮಯೋಗ’ ಎಂಬ ಭಗವದ್ಗೀತೆಯ ಮೇಲಿನ ಗ್ರಂಥದ ಮೇಲೆ ಆಧಾರಿತವಾಗಿದೆ. ಇದಲ್ಲದೆ ಹಲವಾರು ಮಹನೀಯರುಗಳ ಪ್ರವಚನ, ಗ್ರಂಥಗಳ ಮೇಲೆ ಆಧಾರಿತ ವಾಗಿದೆ. ಆಯಾ ಲೇಖನದ ಕೆಳಗೆ ತತ್ ಸಂಭಂಧೀ ಗ್ರಂಥ ಋಣದ ವಿಷಯವೂ ಇರುತ್ತದೆ.

ಗ್ರಂಥ ಋಣ:
1. ಜೀವನ ಧರ್ಮಯೋಗ ಡಿವಿಜಿ
2. ಉಪನಿಷದ್ ರಹಸ್ಯವು ದ.ರಾ. ಬೇಂದ್ರೆ
ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಲೇಖಕರಿಗೆ ತಿಳಿಸಬೇಕಾದಲ್ಲಿ k.ajaykiran@gmail.com ಗೆ ಇಮೇಲ್ ಮಾಡಿ

-ಅಜೇಯ್ ಕಿರಣ್ ಆಚಾರ್

Tags: Ajey Kiran Acharbhagavad gitabhagavad gita a study-7Knowledge of Bhagavdgita
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಬರಿಮಲೈ ವಿಚಾರ: ನಾಳೆ ಸುಪ್ರೀಂ ಮಹತ್ವದ ತೀರ್ಪು

Next Post

ಸೊರಬ: ಜಿಲ್ಲಾಧಿಕಾರಿ ಜನಸಂಪರ್ಕ ಸಭೆ ಯಶಸ್ವಿ

kalpa News

kalpa News

Next Post

ಸೊರಬ: ಜಿಲ್ಲಾಧಿಕಾರಿ ಜನಸಂಪರ್ಕ ಸಭೆ ಯಶಸ್ವಿ

Leave a Reply Cancel reply

Your email address will not be published. Required fields are marked *

No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL