ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಲಾಕ್ ಡೌನ್’ನಿಂದ ಸಂಕಷ್ಟಕ್ಕೆ ಓಳಗಾಗಿರುವ ದೇಶವಾಸಿಗಳಿಗೆ ಗುಡ್ ನ್ಯೂಸ್ ನೀಡಿರುವ ಕೇಂದ್ರ ಸರ್ಕಾರ ಸಬ್ಸಿಡಿ ರಹಿತ ಎಲ್’ಪಿಜಿ ಸಿಲಿಂಡರ್ ಮೇಲಿನ ದರವನ್ನು 162.50 ರೂ. ಕಡಿತ ಮಾಡಿದೆ.
ಮಾಸಿಕ ಕಡಿತದಲ್ಲಿ ಇದು ಮೂರನಯೆ ಮಹತ್ವದ ನಿರ್ಧಾರವಾಗಿದ್ದು, ವರ್ಷಕ್ಕೆ ಸಬ್ಸಿಡಿಯಲ್ಲಿ ದೊರೆಯುವ 12 ಸಿಲಿಂಡರ್ ನಂತರದಲ್ಲಿ ಇದನ್ನು ಗ್ರಾಹಕರ ಬಳಸಿಕೊಳ್ಳಬಹುದಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ದರ ಕುಸಿತಗೊಂಡಿರುವ ಜೊತೆಯಲ್ಲಿ ದೇಶದಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ನಿಂದ ದರವೂ ಸಹ ಕುಸಿತಗೊಂಡಿದೆ ಎಂದು ಹೇಳಲಾಗಿದೆ.
Get in Touch With Us info@kalpa.news Whatsapp: 9481252093
Discussion about this post