ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿವೇಕ ಶಿಕ್ಷಣ ವಾಹಿನಿಯ ಮೂಲಕ ಆನ್ಲೈನ್ನಲ್ಲಿ ವಿಷ್ಣು ಸಹಸ್ರನಾಮ ಕಲಿಯಲು ಇಚ್ಛಿಸುವವರು ಈ ಸಂಖ್ಯೆ ಮೊ: 9880649290ಗೆ ಸಂಪರ್ಕಿಸಬಹುದು.
ಈ ಸಂಖ್ಯೆಗೆ ವಾಟ್ಸಾಪ್ ಅಥವಾ ಕರೆ ಮಾಡುವುದರ ಮೂಲಕ ಹೆಸರು ನೋಂದಾಯಿಸಿಕೊಳ್ಳಿ. 13 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು.
ವಿಶೇಷ ಸೂಚನೆ:
ಈ ಕ್ಲಾಸ್ ಸಂಪೂರ್ಣ ಉಚಿತವಾಗಿರುತ್ತದೆ. ಸಮಯ ಮತ್ತು ದಿನಾಂಕವನ್ನು ಹೆಸರು ನೋಂದಾಯಿಸಿದ ನಂತರ ತಿಳಿಸಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post