Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಕ್ಯೂಬಾ ಪ್ರವಾಸಕ್ಕೆ ತೆರಳಿದ ರಾಷ್ಟ್ರಪತಿ ರಾಮನಾಥ ಕೋವಿಂದ್
- ಪತ್ನಿಯೊಂದಿಗೆ ಅಧಿಕೃತ ಪ್ರವಾಸದಲ್ಲಿ ರಾಷ್ಟ್ರಪತಿ
- ಕಣಿವೆ ರಾಜ್ಯದಲ್ಲಿ ಮತ್ತೆ ಗುಂಡಿನ ಮೊರೆತ
- ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪದಕರ ದಾಳಿ
- ಉಗ್ರರು-ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ
- ಶ್ರೀನಗರದಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ
- ಗಡಿಯಲ್ಲಿ ಶರಣಾದ ಇಬ್ಬರು ಭಯೋತ್ಪಾದಕರು
- ನಾಲ್ವರು ಉಗ್ರರ ಎನ್‌ಕೌಂಟರ್
- ಐಎಸ್‌ಜೆಕೆ ಉಗ್ರರ ಬೇಟೆಯಾಡಿದ ಸೇನೆ
- ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕ
- ಸಿಆರ್‌ಪಿಎಫ್ ನೆಲೆಯ ಮೇಲೆ ಪಾಕ್ ಗ್ರೆನೇಡ್ ದಾಳಿ
- ಹಲವು ಯೋಧರಿಗೆ ಗಂಭೀರ ಗಾಯ
Discussion about this post