ಕಲ್ಪ ಮೀಡಿಯಾ ಹೌಸ್
ಹೊಸನಗರ: ತಾಲೂಕಿನ ಪಿಹೆಚ್‌ಸಿ ಲಸಿಕಾ ಕೇಂದ್ರಕ್ಕೆ ಜಿಲ್ಲಾ ಲಸಿಕಾ ಅಭಿಯಾನ ಪ್ರಮುಖರಾದ ಎಸ್. ದತ್ತಾತ್ರಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ,ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು, ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಶನ್ಸ್ & ಅಡ್ವಟೈಸಿಂಗ್ ಬೋರ್ಡ್ ನಿರ್ದೇಶಕ ಹೆಚ್.ಆರ್ ತೀರ್ಥೇಶ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎ.ವಿ. ಮಲ್ಲಿಕಾರ್ಜುನ್, ತಾಲೂಕು ಲಸಿಕಾ ಕೇಂದ್ರದ ಪ್ರಮುಖ ಹಿರೆಮಣತಿ ಶಿವಾನಂದ್, ಟೌನ್ ಬಿಜೆಪಿ ಅಧ್ಯಕ್ಷ ಕೊಣೆಮನೆ ಶಿವ ಕುಮಾರ್, ಕೆ.ಬಿ.ಸತೀಶ್ ಕುಮಾರ್, ಹೊಸನಗರ ಪಿಎಚ್ ಸಿ ಉಸ್ತುವಾರಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post