No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
  • Advertise With Us
  • Grievances
  • About Us
  • Contact Us
Sunday, July 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬಳ್ಳಾರಿ

ಜುಲೈ 31: ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ ‘ವಂದೇ ಗುರು ಪರಂಪರಾಂ ತೆಲುಗು ಅನುವಾದದ ಕೃತಿ ಬಿಡುಗಡೆ

kalpa News by kalpa News
July 28, 2022
in ಬಳ್ಳಾರಿ
0
ಜುಲೈ 31: ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ ‘ವಂದೇ ಗುರು ಪರಂಪರಾಂ ತೆಲುಗು ಅನುವಾದದ ಕೃತಿ ಬಿಡುಗಡೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಹೊಸಪೇಟೆ  | 

ಬೆಂಗಳೂರಿನ ಅಂಕಣಕಾರ, ಮಾಧ್ಯಮ ಸಮಾಲೋಚಕ, ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರು ಬರೆದ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ವತಿಯಿಂದ ಪ್ರಕಟಿಸಿದ್ದ ‘ವಂದೇ ಗುರು ಪರಂಪರಾಂ’ ಇದೀಗ ತೆಲುಗು ಭಾಷೆಗೆ ಅನುವಾದಗೊಂಡು ಲೋಕಾರ್ಪಣೆಗೊಳ್ಳಲಿದೆ.

ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ತತ್ವ – ಮಹತ್ವದ ಕುರಿತು ಲೇಖನಗಳ ಸಂಕಲನ ಇತ್ತೀಚೆಗೆ ಬಿಡುಗಡೆಗೊಂಡು ಆಧ್ಯಾತ್ಮ ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ತಿರುಪತಿಯ ಸಂಧ್ಯಾ ರವಿಕುಮಾರ್ ತೆಲುಗಿಗೆ ಅನುವಾದಿಸಿರುವ ಈ ಕೃತಿಯನ್ನು ಶಿವಮೊಗ್ಗದ ಶ್ರೀ ಅಚ್ಯುತ ಯೋಗ ವಿದ್ಯಾಪೀಠ ಪ್ರಕಟಿಸಿದೆ.
31 ಭಾನುವಾರ ಬೆಳಗ್ಗೆ 10 ಗಂಟೆಗೆ ಹೊಸಪೇಟೆಯ ಬಳ್ಳಾರಿ ರಸ್ತೆಯ ಜೆ.ಪಿ.ಭವನದಲ್ಲಿ ಶ್ರೀ ಅಚ್ಯುತ ಯೋಗ ವಿದ್ಯಾಪೀಠದ ವತಿಯಿಂದ ಏರ್ಪಡಿಸಿರುವ ಪ್ರಭು ಯೋಗಿ ಶ್ರೀ ಅಚ್ಯುತರ 118ನೇ ಜನ್ಮ ದಿನಾಚರಣೆ ಹಾಗೂ ಅವರ ಶಿಷ್ಯರಾದ ಸ್ವಾಮಿ ಶ್ರೀ ವಿಜಯೀಂದ್ರರು ಮತ್ತು ಸ್ವಾಮಿ ಶ್ರೀ ಜಯತೀರ್ಥರ ಜನ್ಮಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ತಜ್ಞ – ಸಾಹಿತಿ ಮತ್ತೂರು ಸುಬ್ಬಣ್ಣ ಬಿಡುಗಡೆಗೊಳಿಸುವರು.

ಇದೇ ಸಂದರ್ಭದಲ್ಲಿ ಜಯ – ವಿಜಯ ಶತಮಾನೋತ್ಸವ ಗ್ರಂಥಮಾಲಾ ಅಡಿಯಲ್ಲಿ ಬಿ.ಎಸ್.ಭಾಸ್ಕರ ರಾವ್ ರವರ ‘ಶಾಂತಿ ಮಂತ್ರಗಳು ನೀಡುವ ಆದೇಶಗಳು’; ‘ನನ್ನ ಸಾಧನಾನುಭವಗಳು’ , ಸುಧಾ ಭಾಸ್ಕರ ರಾವ್ ರವರ ‘ನ ಗುರೋರಧಿಕಂ’ , ಡಾ.ಮೈತ್ರೇಯಿ ಆದಿತ್ಯ ಪ್ರಸಾದ್ ರವರ ‘ತೀರ್ಥ ಪ್ರಬಂಧ : ಸಾಂಸ್ಕೃತಿಕ , ಸಾಮಾಜಿಕ ಅಧ್ಯಯನ’, ದುವ್ವೂರಿ ಉದಯ ಭಾಸ್ಕರಂ ರವರ ‘ಶ್ರೀ ಅಚ್ಯುತ ಯೋಗ ವಿಜ್ಞಾನ ದೀಪಿಕಾ(ತೆಲುಗು)ಕೃತಿಗಳು ಬಿಡುಗಡೆಗೊಳ್ಳಲಿದೆ.

ಜೀವಾತ್ಮನು ಪರಮಾತ್ಮನನ್ನು ಸೇರುವ ವಿದ್ಯೆಯನ್ನೇ ‘ಯೋಗವಿದ್ಯೆ’ಯೆಂದು ಭಗವಂತನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ದುರಂತವೆಂದರೆ ಅದರ ತತ್ವದ ಆಳಕ್ಕೆ ಇಳಿದು ನೋಡಲಾರದವರಾಗಿದ್ದೇವೆ . ಯೋಗಶಾಸ್ತ್ರದ ವಿಚಾರಸರಣಿ (ಥಿಯರಿ)ಯನ್ನು ಪ್ರಾಯೋಗಿಕ (ಪ್ರಯೋಗ) ರೂಪದಲ್ಲಿ ಕಂಡುಕೊಂಡು ಜಿಜ್ಞಾಸುಗಳೆಲ್ಲರಿಗೂ ಅದರ ಉಪದೇಶವನ್ನು ಕರುಣಿಸಿರುವ ಪ್ರಭುಯೋಗಿ ಶ್ರೀ ಅಚ್ಯುತ ಗುರುಗಳೇ ಈ ಪ್ರಾಯೋಗಿಕ ರೀತಿಯನ್ನು ಬೆಳಕಿಗೆ ತಂದು ಎಲ್ಲರಿಗೂ ನೀಡಿರುವ ಮಹನೀಯರಾಗಿದ್ದಾರೆ. ಅವರಿಂದ ಉಪದೇಶ ಪಡೆದ ಅವರ ಶಿಷ್ಯರಾದ ಸ್ವಾಮಿ ವಿಜಯೀಂದ್ರರು ಹಾಗೂ ಸ್ವಾಮಿ ಜಯತೀರ್ಥರು ಶ್ರೀ ಅಚ್ಯುತ ಯೋಗ ವಿದ್ಯಾಪೀಠದ ಮೂಲಕ ಸಾವಿರಾರು ಜನರಿಗೆ ತಲುಪಿಸಿದ್ದಾರೆ. ಪೂಜ್ಯ ಶಿಷ್ಯದ್ವಯರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಯೋಗ ವಿದ್ಯೆಗೆ ಸಂಬಂಧಿಸಿದ ಮತ್ತು ಅದಕ್ಕೆ ಪೂರಕವಾದ ಇತರ ವಿಷಯಗಳ ಕುರಿತು ಇಪ್ಪತ್ತೆöÊದು ಪುಸ್ತಕಗಳನ್ನು ಪ್ರಕಟಿಸಿದೆ ಎಂದು ವಿದ್ಯಾಪೀಠದ ಕರ‍್ಯದರ್ಶಿ ಬೆಣ್ಣೆ ಭಾಸ್ಕರ ರಾವ್ ತಿಳಿಸಿರುತ್ತಾರೆ. ವಿವರಗಳಿಗೆ : 97393 69621/ 73490 38443
ವಂದೇ ಗುರು ಪರಂಪರಾಂ ಕೃತಿ ಕುರಿತು ವಿಶಿಷ್ಟ ಸಂಕಥನದ ಕೃತಿ
ಗುರುವೇ ತಾರಕ, ಕಾರಕ, ಪ್ರೇರಕ, ಅರಿವು ಇದರ ಕುರುಹು ಹಾಗೂ ಇರವು. ಚಿಂತನ-ಮAಥನ ವಿವೇಕಗಳ ಬೆಳಕನ್ನು ನೀಡುವ ಶಕ್ತಿಯೇ ಗುರು. ಒಳಗಣ್ಣಿನ ಒಳಗಿಂದ ಒಳಗೊಳಗೇ ಇಳಿಸುವವನೇ ಗುರು. ಒಳಗಿನ ಬಗೆಯನ್ನು ತಿಳಿಸುವವನೇ ಗುರು.

ಬಗೆಗಣ್ಣಿನೊಳಗಿಂದ ಭಗವಂತನ ದರುಶನ ಮಾಡಿಸುವವನೇ ಗುರು. ಜ್ಞಾನವಿಜ್ಞಾನ, ಪ್ರಜ್ಞಾನಗಳನ್ನು ಧಾರೆ ಎರೆದ ನವಚೈತನ್ಯದ ಜಲಪಾತವೇ ಗುರು. ವೇದ ಉಪನಿಷತ್ತುಗಳ ಗಾಢಗೂಢ ಅರ್ಥವನ್ನು, ಸತ್ಯವನ್ನು ಬಿಚ್ಚಿ ತೋರಿಸುವವರೇ ಗುರು.

Also read: ಈಗಲಾದರೂ ಹಿಂದೂ ಸಮಾಜ, ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಸಂಸದ ತೇಜಸ್ವಿ ಸೂರ್ಯ

ಆರ್ತರು, ಜಿಜ್ಞಾಸೆಗಳು, ಸಾತ್ವಿಕ ಸಜ್ಜನರು ಯಾರಲ್ಲಿಗೆ ಹೋದರೆ ಜೀವಕ್ಕೆ ನೆಮ್ಮದಿ, ಬದುಕಿಗ ಅರ್ಥ, ಸಾಂತ್ವನ ದೊರಕುವುದೆಂದು ಭಾವಿಸಿ ಧಾವಿಸಿ ಬರುತ್ತಾರೋ, ಅವರೇ ಗುರುಗಳು. ಯಾರು ಜ್ಞಾನ ಭಕ್ತಿ ವೈರಾಗ್ಯದ ಶೃಂಗದೆಡೆಗೆ ಶಿಷ್ಯರನ್ನು ಕರೆದೊಯ್ಯಬಲ್ಲರೋ ಅವರೇ ಗುರುಗಳು. ಮಠಮಾನ್ಯ, ದೇವಾಲಯ, ಆಶ್ರಮ, ಶಾಲಾ-ಕಾಲೇಜುಗಳನ್ನು ನಿರ್ಮಿಸುತ್ತಾ, ಸಮುದಾಯದ ಏಳ್ಗೆಗಾಗಿ ನಿರಂತರ ಶ್ರಮಿಸುವವರೇ ಗುರುಗಳು.
ಕನ್ನಡ ಸಾರಸ್ವತ ಲೋಕದ ಹೊಸ ತಲೆಮಾರಿನ ಬರಹಗಾರರಲ್ಲಿ ಗಮನಾರ್ಹ ನೆಲೆ ಕಂಡುಕೊಳ್ಳುತ್ತಿರುವ ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ `ವಂದೇ ಗುರು ಪರಂಪರಾಮ್’ ಪ್ರಸ್ತುತ ಗ್ರಂಥ ಹಲವು ಒಳನೋಟದೊಂದಿಗೆ ಕುತೂಹಲ ಹೆಚ್ಚಿಸುತ್ತದೆ. ಒಂದು ಅಧ್ಯಯನ ಕ್ಷೇತ್ರಕ್ಕೆ ಬದ್ದÀದಾದ ಮೇಲೆ ಅವರ ಲೇಖನಗಳೇ ಅವರಿಗೆ ಹೆಸರು ತರವಂತಹದ್ದು ಎಂದು ಮನಗಂಡು; ಸನಾತನ ಸಂಸ್ಕೃತಿಯನ್ನು ಪ್ರಚಾರ ಮಾಡಬೇಕೆಂಬ ಗೀಳೆ ಈ ಪ್ರಕಾಶನದ ಹಿಂದಿನ ಪ್ರೇರಣೆ. ಅವರ ಎಲ್ಲ ಬರಹಗಳಲ್ಲೂ ಒಂದಿಲೊAದು ಬಗೆಯಲ್ಲಿ ತತ್ವ-ಆದರ್ಶದ ಪಲ್ಲವಿ ಹಾಡುತ್ತದೆ. ಅವರ ಮುಂಬರುವ ಸಂಪುಟಗಳ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: HosapeteKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಹೊಸಪೇಟೆ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಈಗಲಾದರೂ ಹಿಂದೂ ಸಮಾಜ, ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಸಂಸದ ತೇಜಸ್ವಿ ಸೂರ್ಯ

Next Post

ಜುಲೈ 30: ಶ್ರೀವಿದ್ಯಾ ಇಂಟರ್‌ನ್ಯಾಶನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸೈನ್ಸ್ ಎರಡನೇ ಘಟಿಕೋತ್ಸವ

kalpa News

kalpa News

Next Post
ಜುಲೈ 30: ಶ್ರೀವಿದ್ಯಾ ಇಂಟರ್‌ನ್ಯಾಶನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸೈನ್ಸ್ ಎರಡನೇ ಘಟಿಕೋತ್ಸವ

ಜುಲೈ 30: ಶ್ರೀವಿದ್ಯಾ ಇಂಟರ್‌ನ್ಯಾಶನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸೈನ್ಸ್ ಎರಡನೇ ಘಟಿಕೋತ್ಸವ

Leave a Reply Cancel reply

Your email address will not be published. Required fields are marked *

No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!