ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಶಿವಮೊಗ್ಗಕ್ಕೆ ಹೋಗುವುದು ಹಾಗೂ ಗೀತಾರನ್ನು ಗೆಲ್ಲಿಸಿಕೊಂಡು ಬರುವುದು ಅಷ್ಟೇ ಎಂದು ನಟ ಶಿವರಾಜಕುಮಾರ್ Actor Shiva Rajkumar ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ತಮ್ಮ ಕರಟಕ ದಮನಕ Karataka Damanaka ಚಿತ್ರದ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದ್ದಾರೆ.
ತಮ್ಮ ಪತ್ನಿ ಗೀತಾ ಶಿವರಾಜಕುಮಾರ್ Geetha Shiva Rajkumar ಅವರಿಗೆ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ತಯಾರಾಗಿದ್ದಾರೆ ಎಂದರು.
Also read: ಡಿ.ವಿ. ಸದಾನಂದಗೌಡರಿಗೆ ಟಿಕೇಟ್ ಮಿಸ್ | ಕರೆ ಮಾಡಿದ ತಿಳಿಸಿದ ಶಾ | ಮಾಜಿ ಸಿಎಂ ವಿದಾಯ ಸಂದೇಶ
ಶಿವಮೊಗ್ಗಕ್ಕೆ ಪ್ರಚಾರಕ್ಕಾಗಿ ತಾವು ತೆರಳಲಿದ್ದೇನೆ. ಕೇವಲ ಶಿವಮೊಗ್ಗಕ್ಕೆ ಹೋಗುವುದು, ಗೀತಾರನ್ನು ಗೆಲ್ಲಿಸಿಕೊಂಡು ಬರುವುದು ಅಷ್ಟೇ ಎಂದು ಭರವಸೆಯ ಮಾತನ್ನಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















