Thursday, December 4, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಇದೊಂದು ಜಗತ್ತು

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-9

February 27, 2018
in ಇದೊಂದು ಜಗತ್ತು
0 0
0
Share on facebookShare on TwitterWhatsapp
Read - < 1 minute

ಅಂತರ‌್ರಾಷ್ಟ್ರೀಯ ಮೈನಿಂಗ್ ಸಂಸ್ಥೆಗಳಿಂದ ಕಡಿಮೆ ಆದ್ಯತೆಯ ವಲಯಗಳೆಂದು ಗುರುತಿಸಲ್ಪಡುವ ಪ್ರದೇಶಗಳಲ್ಲಿ CSHD ಡಿಮೈನಿಂಗ್ ಕೆಲಸ ಮಾಡುತ್ತಿದೆ. ಈ ಅಂತರ‌್ರಾಷ್ಟ್ರೀಯ ಸಂಸ್ಥೆಯು ಗುರುತಿಸಲ್ಪಟ್ಟ ಹೆಚ್ಚು ಆದ್ಯತೆಯ ಪ್ರದೇಶಗಳಲ್ಲಿ ಮಾತ್ರ ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸುತ್ತವೆ.

ಸ್ಥಾಪನೆಗೊಂಡ ಮೊದಲ ವರ್ಷದಲ್ಲೇ 1,63,000 ಸ್ಕ್ವೇರ್ ಮೀಟರ್‌ನಷ್ಟು ಭೂಮಿಯನ್ನು ಲ್ಯಾಂಡ್‌ಮೈನ್ ಮುಕ್ತಗೊಳಿಸಿ, ನಾಗರಿಕರು ಆತಂಕರಹಿತವಾಗಿ ಬಾಳಲು ಮತ್ತು ಕೃಷಿ ಚಟುವಟಿಕೆ ನಡೆಸಲು ನೆರವಾಗಿದೆ. 1,63,000 ಸ್ಕ್ವೇರ್ ಭೂಮಿಯನ್ನು ಲ್ಯಾಂಡ್‌ಮೈನ್ ಮುಕ್ತಗೊಳಿಸಲು CSHD ಯು ಪ್ರತಿ ತಿಂಗಳು ಸರಾಸರಿ 4,314 ಅಮೆರಿಕನ್ ಡಾಲರ್ ವ್ಯಯಿಸಿದೆ.

CSHDಯು ತನ್ನ ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಸಹಯೋಗಿಯಾದ The Landmine relief fund ÊÜáñÜᤠVietnam Veterans Mine clearing Teamನಿಂದ ಸಾಕಷ್ಟು ಅನುದಾನ ಪಡೆಯುತ್ತಿದೆ. ಅಮೆರಿಕಾದ United States Department of States 2009ರಲ್ಲಿ ಆದ್ಯತೆಯ ಹಳ್ಳಿಗಳಲ್ಲಿ ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸಲು 1,00,000 ಅಮೆರಿಕನ್ ಡಾಲರ್‌ನ್ನು ನೀಡಿದೆ.

ಸದ್ಯದ ಪರಿಸ್ಥಿತಿಯಲ್ಲಿ CSHDಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ ಮತ್ತು ದೊಡ್ಡ ದೊಡ್ಡ ಡಿಮೈನಿಂಗ್ ಸಂಸ್ಥೆಗಳಾದ Mines Advisory Group ಮತ್ತು Halo Trustಗಳ ಮುಂದೆ CSHD ಯ ಕ್ರಮ ಗಣನೆಗೆ ಬರುತ್ತಿಲ್ಲ.

ಪ್ರಶಸ್ತಿಗಳು
2005ರಲ್ಲಿ Children and the Akira Landmine museumಎಂಬ ಪುಸ್ತಕದಲ್ಲಿ ಜಪಾನಿ ಭಾಷೆಯಲ್ಲಿ ಪ್ರಕಟಿಸಲಾಗಿದೆ.
2010ರಲ್ಲಿ ಅಕಿರಾನ ಜೀವನವನ್ನಾದ್ದರಿಸಿ ‘A Perfect Soldier’ ಎಂಬ ಡಾಕ್ಯುಮೆಂಟರಿಯನ್ನು (ಕಿರುಚಿತ್ರ) ತಯಾರಿಸಲಾಗಿದೆ.
ಜುಲೈ 2010ರಲ್ಲಿ CNN Hero ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಮತ್ತು ಸೆಪ್ಟೆಂಬರ್ 2010ರಲ್ಲಿ Top 10 CNN Hero ಪ್ರಶಸ್ತಿಗೆಯನ್ನು ನೀಡಲಾಯಿತು.

12 ಆಗಸ್ಟ್ 2012ರಲ್ಲಿ ದ. ಕೊರಿಯಾದ Manhae Foundation 2012ÃÜ Manhae Foundation Grand Prize for Peace ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಫೆಬ್ರವರಿ 2013ರಲ್ಲಿ Paul P. Harris Fellowship for Peace and conflict resolutionನಿಂದ ನೀಡಲಾಯಿತು.

ಪರಿಸಮಾಪ್ತಿ
ಇಷ್ಟೆಲ್ಲಾ ಕಷ್ಟಪಟ್ಟು ಒಬ್ಬನೇ ವ್ಯಕ್ತಿ ಏನೆಲ್ಲಾ ಬದಲಾವಣೆ ತರಬಹುದು ಎಂದು ತೋರಿಸಿಕೊಟ್ಟ ಅಕಿರಾ, ತೀವ್ರತರದ ಖಾಯಿಲೆ ಹೊಂದಿರುವ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆಗಿಂದಾಗ್ಗೆ TNT ಮತ್ತು RDX ನ ಸ್ಫೋಟದ ಹೊಗೆ ನಡುವೆ ಉಸಿರಾಡುತ್ತಿರುವ ಕಾರಣ ಹಲವು ಉಸಿರಾಟ ಸಂಬಂಧಿ ಖಾಯಿಲೆಯಿರುವ ಬಗ್ಗೆ ಶಂಕೆಯಿಂದೆ. ಏನೇ ಆದರೂ ದೇಶಕ್ಕಾಗಿ, ಸಮಾಜಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಅಕಿರಾ ನೂರಾರು ವರ್ಷ ಬಾಳಲಿ ಹಾರೈಸೋಣ.

Tags: CambodiaIdondu JagattuKalpa NewsLand mines in CambodiaS R Adhokshaja
Previous Post

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-8

Next Post

ಬುಲೆಟ್ ಸವಾರಿ-14: ಕೊಲೆಗಡುಕ ವೈದ್ಯ ವಿದ್ಯಾರ್ಥಿಗಳು-2

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬುಲೆಟ್ ಸವಾರಿ-14: ಕೊಲೆಗಡುಕ ವೈದ್ಯ ವಿದ್ಯಾರ್ಥಿಗಳು-2

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸೇಫ್ಟಿ ಅಪ್ಲೀಕೇಷನ್‍ಗಳು ಕಳೆದುಹೋದ ಮೊಬೈಲ್ ಶೋಧಕ್ಕೆ ಸಹಕಾರಿ: ಎಸ್‌ಪಿ ಮಿಥುನ್‌ಕುಮಾರ್

December 4, 2025

ಕನ್ನಡ ಬರೀ ಭಾಷೆ ಅಲ್ಲ ಸಂಸ್ಕೃತಿ: ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ

December 4, 2025

ಮೈಸೂರು ರೈಲ್ವೆ ನಿಲ್ದಾಣದ ವಿಶೇಷತೆಗಳೇನು? ನಿತ್ಯ ಎಷ್ಟು ಮಂದಿ ಸಂಚರಿಸುತ್ತಾರೆ? ಏನೆಲ್ಲಾ ಸೌಲಭ್ಯಗಳಿವೆ?

December 4, 2025

ಮೇವು ಕೊರತೆ ಪರಿಹಾರಕ್ಕೆ ರಸಮೇವು | ಕೃಷಿ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿತೆ

December 4, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸೇಫ್ಟಿ ಅಪ್ಲೀಕೇಷನ್‍ಗಳು ಕಳೆದುಹೋದ ಮೊಬೈಲ್ ಶೋಧಕ್ಕೆ ಸಹಕಾರಿ: ಎಸ್‌ಪಿ ಮಿಥುನ್‌ಕುಮಾರ್

December 4, 2025

ಕನ್ನಡ ಬರೀ ಭಾಷೆ ಅಲ್ಲ ಸಂಸ್ಕೃತಿ: ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ

December 4, 2025

ಮೈಸೂರು ರೈಲ್ವೆ ನಿಲ್ದಾಣದ ವಿಶೇಷತೆಗಳೇನು? ನಿತ್ಯ ಎಷ್ಟು ಮಂದಿ ಸಂಚರಿಸುತ್ತಾರೆ? ಏನೆಲ್ಲಾ ಸೌಲಭ್ಯಗಳಿವೆ?

December 4, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!