No Result
View All Result
India marks the beginning of the Physical Intelligence era
English Articles

MEIL-Analog Pact Ushers in AI-Driven Future

by kalpa News
July 2, 2026
0

Kalpa Media House  |  Hyderabad  | In a major step towards integrating advanced artificial intelligence with real-world infrastructure, Megha Engineering...

Read moreDetails
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

Kotak Mahindra to acquire Deutsche Bank’s retail banking

July 1, 2026
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ಎಲ್ಲಕ್ಕೂ ಮನಸ್ಸಿದ್ದರೆ ಮಾರ್ಗ, ಸನ್ಮಾರ್ಗದಲ್ಲಿದ್ದರೆ ಮನಸ್ಸು…

kalpa News by kalpa News
October 3, 2024
in ಆನಂದ ಕಂದ
0
ಎಲ್ಲಕ್ಕೂ ಮನಸ್ಸಿದ್ದರೆ ಮಾರ್ಗ, ಸನ್ಮಾರ್ಗದಲ್ಲಿದ್ದರೆ ಮನಸ್ಸು…
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-7  |
ಮನಸ್ಸು ಅನ್ನೋದು ಗಾಳಿಯಂತೆ ಮತ್ತು ದೇಹ ಅನ್ನೋದು ಮರದಂತೆ. ಆ ಮನಸು ದೇಹವನ್ನು ಹೇಗೆ ಸೆಳೆಯುತ್ತದೆಯೋ ದೇಹ ವೃಕ್ಷ ಆ ಕಡೆ ವಾಲುತ್ತದೆ. ಒಳಿತು ಕೆಡಕುಗಳನ್ನು ಬಯಸುವ ಹಕ್ಕು ದೇಹಕ್ಕಿಲ್ಲ. ಅಲ್ಲದೇ, ಬೇಕೆಂದ ಕಡೆಗೋಡುವ ಆ ಮನಸ್ಸಿಗೆ ಮಾರ್ಗವೇ ಇರುವುದಿಲ್ಲ. ಈ ಹೋಯ್ದಾಟ ನಮ್ಮೆಲ್ಲರ ಜೀವನದಲ್ಲಿಯೂ ಮತ್ತೆ ಮತ್ತೆ ನಡೆಯುತ್ತಿರುತ್ತದೆ.

ನನ್ನ ಜೀವನದಲ್ಲಿ ಇದಕ್ಕೆ ವಿಪರೀತವಾಗಿ ಉಂಟಾದ ಅನುಭವವೊಂದನ್ನು ಹಂಚಿಕೊಳ್ಳುವೆನು.

ನಾನು ಹುಟ್ಟಿ 4 ನೇ ವಯಸ್ಸಿನಲ್ಲಿ ನಾನು ಎಸ್’ಡಿಎಂ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿದೆ. 7ನೇ ತರಗತಿಯವರೆಗೂ ಅಲ್ಲಿಯೇ ಓದಿದೆ. ಆ ವೇಳೆ ಒಂದು ಸಿಹಿ ಸುದ್ದಿ ಬಂತು: ಏನೆಂದರೆ ಆನಂದವನ ಎಂಬ ಗುರುಕುಲ, ಅಲ್ಲಿ ಶಾಸ್ತ್ರ ಮತ್ತು ಶಾಸ್ತ್ರಾಂಗ ಪಾಠವು ಮಾಡುತ್ತಾರೆ ಎನ್ನುವುದಾಗಿತ್ತು. ಆ ಗುರುಕುಲಕ್ಕೆ ಸೇರಿಕೊಂಡರೆ ನೀನು ಉದ್ದಾರ ಆಗುತ್ತೀಯ ಎಂದು ನನ್ನ ತಂದೆ ತಾಯಿ ಹೇಳಿದರು. ಆದರೆ, ಅದಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ. ಯಾಕೆಂದರೆ ನಾನು ಆನಂದವನ ಗುರುಕುಲಕ್ಕೆ ಬಂದರೆ ನಾನು ದೊಡ್ಡದಾಗಿ ಶಿಖೆಯನ್ನು ಬಿಡಬೇಕು ಎಂದು ಹೇಳಿದ್ದು ಕಾರಣವಾಗಿತ್ತು.
ಇದರೊಂದಿಗೆ ಆನಂದವನಕ್ಕೆ ಬಂದರೆ ಎಲ್ಲಿ ನಾನು ದಪ್ಪ ಆಗುತ್ತೇನೋ? ಎಂಬ ಅವ್ಯಕ್ತ ಭಯ ಇತ್ತು. ಆದರೆ ಒಲ್ಲದ ಮನಸ್ಸಿನಿಂದಲೇ ದೇಹದಿಂದ ಆನಂದವನಕ್ಕೆ ಬಂದೆ.

ಇಲ್ಲಿ ಬಂದ ಮೇಲೆ ತುಂಬಾ ಚೆನ್ನಾಗಿ ಶಾಸ್ತ್ರ, ಶಾಸ್ತ್ರಾಂಗ ಪಾಠ ಹೇಳಿಕೊಟ್ಟರು. ಪ್ರಮುಖವಾಗಿ ಇಲ್ಲಿನ ಗೋವುಗಳು ನನ್ನ ಮನಸ್ಸನ್ನು ಸೂರೆಗೊಂಡವು. ಇಲ್ಲಿಗೆ ಸೇರಿದ ಮೇಲೆ ಈಗ ನನ್ನ ಮನಸ್ಸು ಮತ್ತು ದೇಹ ಎರಡೂ ಈ ಗುರುಕುಲವನ್ನು ಪ್ರೀತಿಸಲು ಒಪ್ಪಿತು. ಹೀಗಾಗಿ ನಾವು ಮನಃ ಪೂರ್ವಕವಾಗಿ ಕಾರ್ಯಗಳಲ್ಲಿ ತೊಡಗಬೇಕು ನಿಜ. ಆದರೆ ಅನೇಕ ಬಾರಿ ನಾವು ಒಲ್ಲದ ಮನದಿಂದಲೂ ಒಳ್ಳೆಯ ಕಾರ್ಯದಲ್ಲಿ ತೊಡಗಿ ನಂತರ ಮನಸ್ಸು ಮುದಗೊಳ್ಳುವುದನ್ನು ಅನುಭವಿಸುತ್ತೇವೆ.

ಎಲ್ಲಕ್ಕೂ ಮನಸ್ಸಿದ್ದರೆ ಮಾರ್ಗ, ಸನ್ಮಾರ್ಗದಲ್ಲಿದ್ದರೆ ಮನಸ್ಸು…

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: AnandakandaKannada News WebsiteLatest NewsMindShastraಆನಂದವನ ಗುರುಕುಲಇಂಗ್ಲೀಷ್ ಮೀಡಿಯಂಗಾಳಿದೇಹಮನಸ್ಸುಶಾಸ್ತ್ರಶಿಖೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿದ್ಯಾರ್ಥಿಗಳು ಉತ್ತಮ ಆದರ್ಶ ರೂಢಿಸಿಕೊಂಡು ಶಿಕ್ಷಕರ ಋಣ ತೀರಿಸಬೇಕು: ನಿವೃತ್ತ ಮುಖ್ಯ ಶಿಕ್ಷಕಿ ಸುನಂದ

Next Post

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ | ಸಂಸದ ರಾಘವೇಂದ್ರ ಪ್ರತಿಕ್ರಿಯೆ ಹೀಗಿದೆ

kalpa News

kalpa News

Next Post
1 ಸಾವಿರ ಕೋಟಿ ರೂ. ವೆಚ್ಚದ ಹೆದ್ದಾರಿ ಕಾಮಗಾರಿಗೆ ಪ್ರಧಾನಿಯಿಂದ ಫೆ.27ರಂದು ಶಂಕುಸ್ಥಾಪನೆ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ | ಸಂಸದ ರಾಘವೇಂದ್ರ ಪ್ರತಿಕ್ರಿಯೆ ಹೀಗಿದೆ

Leave a Reply Cancel reply

Your email address will not be published. Required fields are marked *

No Result
View All Result
India marks the beginning of the Physical Intelligence era
English Articles

MEIL-Analog Pact Ushers in AI-Driven Future

by kalpa News
July 2, 2026
0

Kalpa Media House  |  Hyderabad  | In a major step towards integrating advanced artificial intelligence with real-world infrastructure, Megha Engineering...

Read moreDetails
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

Kotak Mahindra to acquire Deutsche Bank’s retail banking

July 1, 2026
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!