ಕಲ್ಪ ಮೀಡಿಯಾ ಹೌಸ್
ವರ್ಜಿನ್ ಗ್ಯಾಲಕ್ಟಿಕ್ನ ಬಿಲಿಯನೇರ್ ಫೌಂಡರ್ ರಿಚರ್ಡ್ ಬ್ರಾನ್ಸನ್ ಹಾಗೂ ಇತರೆ ನಾಲ್ವರ ಜೊತೆಯಲ್ಲಿ ಭಾರತೀಯ ಮೂಲದ ಅಮೆರಿಕಾ ನಿವಾಸಿ ಸಿರಿಶಾ ಬಾಂಡ್ಲಾ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾದ್ದಾರೆ.
ಆಂಧ್ರಪ್ರದೇಶ ಗುಂಟೂರಿನಲ್ಲಿ ಹುಟ್ಟಿ ಬೆಳೆದ ಸಿರಿಶಾ ಬಾಂಡ್ಲಾ ಜುಲೈ 11 ರಂದು ಅಮೆಜಾನ್ ಫೌಂಡರ್ ಜೆಫ್ ಬೆಜೋಸ್ ಅವರ ಟ್ರಿಪ್ ಟು ಸ್ಟೇಸ್ ಮಿಷನ್ನಲ್ಲಿ ಅಂತರಿಕ್ಷಕ್ಕೆ ಪ್ರಯಾಣ ಮಾಡಲಿದ್ದಾರೆ.
ಬಾಹ್ಯಾಕಾಶಕ್ಕೆ ಹಾರಿದ ಭಾರತದ ೪ನೇ ವ್ಯಕ್ತಿ ಎಂಬ ಹೆಗ್ಗಳಿಕೆ ಸಿರಿಶಾ ಅವರದಾಗಲಿದ್ದು, ಕಲ್ಪನಾ ಚಾವ್ಲಾ ನಂತರ ಬಾಹ್ಯಾಕಾಶಕ್ಕೆ ಹೋಗುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಸಿರಿಶಾ ಬಾಂಡ್ಲಾ ಪಾತ್ರರಾಗಿದ್ದಾರೆ.
34 ವರ್ಷದ ಸಿರಿಶಾ, ಪುರ್ಡ್ಯೂ ಯೂನಿವರ್ಸಿಟಿಯಲ್ಲಿ ಏರೊನಾಟಿಕಲ್ ಇಂಜಿನಿಯರ್ ಆಗಿ ಪದವಿ ಪಡೆದಿದ್ದು, ಈ ತಂಡದಲ್ಲಿ ರಿಸರ್ಚರ್ ಎಕ್ಸ್ಪೀರಿಯನ್ಸ್ ಆಗಿ ಬಾಂಡ್ಲಾ ಕಾರ್ಯನಿರ್ವಸಹಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post