ನವದೆಹಲಿ: ಈಗಾಗಲೇ ಹಲವು ಹೊಸ ಆವಿಷ್ಕಾರಗಳನ್ನು ತನ್ನ ಪ್ರಯಾಣಿಕರಿಗೆ ನೀಡಿರುವ ಭಾರತೀಯ ರೈಲ್ವೆ ಇಲಾಖೆ(ಐಆರ್‌ಸಿಟಿಸಿ) ಈಗ ಹಣ ಪಾವತಿಗೆ ತನ್ನ ಸ್ವಂತ ವಿಧಾನವನ್ನು IRCTC-iPay ಜಾರಿಗೆ ತರಲಿದೆ.
ಮುಂಬರುವ ಆಗಸ್‌ಟ್ ನಿಂದ ಐಆರ್‌ಸಿಟಿಸಿ ವೆಬ್ ಸೈಟ್‌ನಲ್ಲಿ ಇದು ಲಭ್ಯವಾಗಲಿದ್ದು, ಇದರಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್ ನ್ಯಾಶನಲ್ ಕಾರ್ಡ್, ಆಟೋ ಡೆಬಿಟ್, ಯುಪಿಐ, ವಾಲೆಟ್‌ಸ್ ಸೇರಿದಂತೆ ಹಲವಾರು ಅವಕಾಶಗಳನ್ನು ನೀಡಲಿದೆ.
IRCTC’s own payment Agreegator IRCTC-iPay will be available on https://t.co/K9ZxE5Qlmj by Aug-18 as PCI-DSS security certificate has been granted to IRCTC. IRCTC iPay provides all payment options like Credit Card, Debit Card, International Card, Auto Debit, UPI, Wallets etc. pic.twitter.com/yChPOsoH2l
— IRCTC (@IRCTCofficial) June 19, 2018
ಉನ್ನತೀಕರಿಸಿದ ಐಆರ್‌ಸಿಟಿಸಿ ವೆಬ್ ಸೈಟನ್ನು ಕಳೆದ ತಿಂಗಳಷ್ಟೇ ರೈಲ್ವೆ ಸಚಿವರು ಲೋಕಾರ್ಪಣೆಗೊಳಿಸಿದ್ದರು.
ಮಾಹಿತಿಯಂತೆ ಪ್ರತಿದಿನ 13 ಮಂದಿ ಐಆರ್‌ಸಿಟಿಸಿ ಮೂಲಕ ಟಿಕೇಟ್ ಬುಕ್ ಮಾಡುತ್ತಾರೆ.
Discussion about this post