ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ವಿದ್ಯುತ್ ದೀಪ ಆರಿಸಿ, ದೀಪ ಪ್ರಜ್ವಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಸ್ಪಂದಿಸಿರುವ ನವರಸ ನಾಯಕ ನಟ ಜಗ್ಗೇಶ್ ಅವರು ತಮ್ಮ ನಿವಾಸದಲ್ಲಿ ದೀಪಗಳನ್ನು ಪ್ರಜ್ವಲಿಸಿ, ಲೋಕದ ಹಿತಕ್ಕಾಗಿ ಪ್ರಾರ್ಥಿಸಿದ್ದಾರೆ.
ತಮ್ಮ ನಿವಾಸದಲ್ಲಿ ಜ್ಯೋತಿ ಪ್ರಜ್ವಲಿಸಿ, ಲೋಕದ ಹಿತಕ್ಕಾಗಿ ತಾಯಿ ಜಗನ್ಮಾತೆಯಲ್ಲಿ ಪ್ರಾರ್ಥಿಸಿದ್ದಾರೆ.
ನಂಬಿಕೆಯಲ್ಲಿ ಜೀವನ!!
ನಮ್ಮತಂದೆತಾಯಿ ಇವರೆ ಎಂದು ಹಿರಿಯರು ಹೇಳಿದ
ಮೇಲೆ ನಾವು ನಂಬುವುದು ನಂಬಿಕೆ!!
ಹಾಗೆ ತಲೆಮಾರುತಲೆಮಾರು ಬಾಯಿಂದ ಬಾಯಿಗೆ ಬಂದದ್ದೆ ನಮ್ಮಆಚರಣೆಯ ನಂಬಿಕೆಯ ನಮ್ಮ ಹೆಮ್ಮೆಯ ಸನಾತನಧರ್ಮ!
ಕತ್ತಲೆ ಬೆಳಕಿನಿಂದ ತೊಲಗಿ!ಬೆಳಕು ಬರುವುದು ಎಷ್ಟು ಸತ್ಯವೋ!ನಮ್ಮ ಹಿರಿಯರು ಹೇಳಿದ ಮಾತು ಅಷ್ಟೆ ಸತ್ಯ!
ಸನಾತನ ನಂಬಿಕೆಗೆ ಕಾರಣಬೇಡ! pic.twitter.com/yC3CXIrYbG— ನವರಸನಾಯಕ ಜಗ್ಗೇಶ್ (@Jaggesh2) April 5, 2020
ನಂಬಿಕೆಯಲ್ಲಿ ಜೀವನ!! ನಮ್ಮ ತಂದೆತಾಯಿ ಇವರೆ ಎಂದು ಹಿರಿಯರು ಹೇಳಿದ ಮೇಲೆ ನಾವು ನಂಬುವುದು ನಂಬಿಕೆ!! ಹಾಗೆ ತಲೆಮಾರುತಲೆಮಾರು ಬಾಯಿಂದ ಬಾಯಿಗೆ ಬಂದದ್ದೆ ನಮ್ಮಆಚರಣೆಯ ನಂಬಿಕೆಯ ನಮ್ಮ ಹೆಮ್ಮೆಯ ಸನಾತನ ಧರ್ಮ! ಕತ್ತಲೆ ಬೆಳಕಿನಿಂದ ತೊಲಗಿ! ಬೆಳಕು ಬರುವುದು ಎಷ್ಟು ಸತ್ಯವೋ! ನಮ್ಮ ಹಿರಿಯರು ಹೇಳಿದ ಮಾತು ಅಷ್ಟೆ ಸತ್ಯ! ಸನಾತನ ನಂಬಿಕೆಗೆ ಕಾರಣಬೇಡ! ಎಂದಿದ್ದಾರೆ.
Get in Touch With Us info@kalpa.news Whatsapp: 9481252093
















