ಕಲ್ಪ ಮೀಡಿಯಾ ಹೌಸ್ | ಜೈಪುರ |
1.90 ಕೋಟಿ ರೂ. ವಿಮಾ ಹಣವನ್ನು ಪಡೆಯುವ ದುರುದ್ದೇಶದಿಂದ ಕೈಹಿಡಿದ ಪತ್ನಿಯನ್ನೇ ಅಪಘಾತದಲ್ಲಿ ಪತಿಯೇ ಕೊಂದಿರುವ ಘಟನೆ ನಡೆದಿದೆ.
ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಮಹೇಶ್ ಚಂದ್ ಎಂಬ ವ್ಯಕ್ತಿ ತನ್ನ ಪತ್ನಿಯ ಹೆಸರಿನಲ್ಲಿ ಈತ 1.90 ಕೋಟಿ ರೂ.ಗೆ ವಿಮೆ ಮಾಡಿಸಿದ್ದನು. ಈ ಹಣವನ್ನು ಪಡೆಯುವ ದುರುದ್ದೇಶದಿಂದ ಅಪಘಾತದ ನಾಟಕವಾಡಿ ಪತ್ನಿಯನ್ನೇ ಕೊಂದಿದ್ದಾನೆ.

Also read: ಭಾರತ-ಪಾಕಿಸ್ಥಾನ ಗಡಿಯಲ್ಲಿ 5 ಕೆಜಿ ಹೆರಾಯಿನ್ ಹೊತ್ತಿದ್ದ ಡ್ರೋಣ್ ವಶಕ್ಕೆ
ಮಹೇಶ್ ಚಂದ್’ನಲ್ಲಿ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.












Discussion about this post