ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮವಾಗಿ ಭದ್ರೆಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯ ತುಂಬಲು ಇನ್ನು ಕೇವಲ 1.9 ಅಡಿ ಮಾತ್ರ ಬಾಕಿಯಿದೆ.
186 ಅಡಿಗಳ ಪೂರ್ಣ ಮಟ್ಟದ ಜಲಾಶಯದಲ್ಲಿ ಇಂದು ಮುಂಜಾನೆಯ ಮಾಹಿತಿಯಂತೆ 184.1 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಪೂರ್ಣ ತುಂಬಲು ಇನ್ನು 1.9 ಅಡಿಗಳಷ್ಟು ಮಾತ್ರ ಬಾಕಿಯಿದೆ.
Get In Touch With Us info@kalpa.news Whatsapp: 9481252093

















