Read - < 1 minute
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಅಬಕಾರಿ ಅಧಿಕಾರಿಗಳು ನಡೆಸಿದ ಭರ್ಜರಿ ದಾಳಿಯಲ್ಲಿ 200 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಇಲಾಖೆ ಡಿಸಿ ಕ್ಯಾಪ್ಟನ್ ಅಜಿತ್ ನೇತೃತ್ವದ ತಂಡದಿಂದ ದಾಳಿ ನಡೆಸಿದ್ದು, ಪರಶುರಾಮ್, ಗಂಗಾಧರಪ್ಪ, ಹುಚ್ಚರಾಯಪ್ಪ ಎಂಬುವವರ ಹೊಲದಲ್ಲಿ ಶುಂಠಿ ಹಾಗೂ ಮೆಕ್ಕೆಜೋಳ ನಡುವೆ ಬೆಳೆದಿದ್ದ 8 ಅಡಿ ಎತ್ತರದ 200 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post